ಯುಪಿಎಸ್ ಪರಿಕ್ಷೆಯಲ್ಲಿ ಕರ್ನಾಟಕದಿಂದ 26 ಮಂದಿ ಪಾಸ್.
ಯುಪಿಎಸ್ ಪರಿಕ್ಷೆಯಲ್ಲಿ ಕರ್ನಾಟಕದಿಂದ 26 ಮಂದಿ ಪಾಸ್.
ಕೇಂದ್ರ ಲೋಕಸೇವಾ ಆಯೋಗವು 2017ರ ಫಲಿತಾಂಶ ಪ್ರಕಟಿಸಿದ್ದು 990 ಮಂದಿ ಉತ್ತೀರ್ಣರಾಗಿದ್ದಾರೆ.ಹೈದರಾಬಾದ್ ನ ಅನುದೀಪ್ ದುರಿಶೆಟ್ಟಿ ಮೊದಲ ಶ್ರೇಣಿ ಪಡೆದರೆ ಅನುಕುಮಾರಿ ಹಾಗು ಸಚಿನ್ ಗುಪ್ತ ಕ್ರಮವಾಗಿ 2 ನೇ ಶ್ರೇಣಿ ಹಾಗೂ 3ನೇ ಶ್ರೇಣಿ ಪಡೆದುಕೊಂಡಿದ್ದಾರೆ. ಕಾರ್ನಾಟಕ ರಾಜ್ಯದಿಂದ ಈ ಬಾರಿ 26 ಮಂದಿ ಉತ್ತೀರ್ಣರಾಗಿದ್ದು ಹೈದ್ರಾರಬಾದ್ ಕರ್ನಾಟಕ ಭಾಗದ ಬೀದರ್ ಜಿಲ್ಲೆಯ ರಾಹುಲ್ ಶಿಂಧೆ 95 ನೇ ಶ್ರೇಣಿ ಯೊಂದಿಗೆ ಮೊದಲಿಗರಾಗಿದ್ದಾರೆ.ಕೀರ್ತಿ ಕಿರಣ್(115), ಡಾ.ಟಿ.ಶುಭಮಂಗಳ(147),ಗೋಪಾಲಕೃಷ್ಣ ಬಿ(265) ವಿನೋದ್ ಪಾಟೀಲ್ (294) ಸಿದ್ದಲಿಂಗರೆಡ್ಡಿ(346) ಉತ್ತೀರ್ಣರಾದ ಕನ್ನಡಿಗರು.
ಯುಪಿಎಸ್ ನಲ್ಲಿ ಪಾಸದ ಕರ್ನಾಟಕದ 26 ಮಂದಿ ಪಟ್ಟಿ.
95ನೇ ಶ್ರೇಣಿ-ರಾಹುಲ್ ಸಿಂಧೆ ಬೀದರ್ ಜಿಲ್ಲೆ.
115 ನೇ ಶ್ರೇಣಿ- ಕೀರ್ತಿ ಕಿರಣ್ ಎಚ್ ಪೂಜಾರ್
119ನೇ ಶ್ರೇಣಿ- ಎಂ.ಶ್ವೇತಾ ಮೈಸೂರು ಜಿಲ್ಲೆ
147 ನೇ ಶ್ರೇಣಿ- ಡಾ.ಟಿ.ಶುಭಾ ಮಂಗಳ ಬೆಂಗಳೂರು ನಗರ.
160-ಶ್ರೇಣಿ ಸಿ.ವಿಂದ್ಯಾ-ತುಮಕೂರು ಜಿಲ್ಲೆ.
194-ಶ್ರೇಣಿ ಕೃತಿಕಾ-ಮೈಸೂರು ಜಿಲ್ಲೆ
211-ನೇ ಶ್ರೇಣಿ ಪೃಥ್ವಿಕ್ ಶಂಕರ್ –ಮಂಡ್ಯ ಜಿಲ್ಲೆ
265-ನೇ ಶ್ರೇಣಿ ಗೋಪಾಲಕೃಷ್ಣ ಬಿ ಬೆಂಗಳೂರು ನಗರ
294-ನೇ ಶ್ರೇಣಿ ವಿನೋದ್ ಪಾಟೀಲ್ ಎಚ್.
324 ನೇ ಶ್ರೇಣಿ ಎಂ. ಪುನೀತ್ ಕುಟ್ಟಯ್ಯ ಕೊಡಗು ಜಿಲ್ಲೆ.
346 ನೇ ಶ್ರೇಣಿ ಸಿದ್ದಲಿಂಗರೆಡ್ಡಿ ಪಾಟೀಲ್ (ಹಾಲಿ ಕೆಎಸ್) ರಾಯಚೂರು.
434ನೇ ಶ್ರೇಣಿ ಸುದರ್ಶನ್ ಭಟ್ ಉತ್ತರ ಕನ್ನಡ ಜಿಲ್ಲೆ
478 ಶ್ರೇಣಿ ಎನ್.ವೈ.ವೃಶಾಂಕ್ ಬೆಂಗಳೂರು ನಗರ.
531 ನೇ ಶ್ರೇಣಿ ಎಸ್.ಬಿ.ಅಭಿಲಾಷ್.
563 ನೇ ಶ್ರೇಣೀ ನಿಖಿಲ್ ಡಿ ನಿಪ್ಪಾಣಿಕರ್.
575ನೇ ಶ್ರೇಣಿ ಟಿ.ಎನ್.ನಿತನ್ ರಾಜ್.
652 ನೇ ಶ್ರೇಣಿ ಸಚಿನ್ ಕೆ.
654 ನೇ ಶ್ರೇಣಿ ಪ್ರೀತಮ್ ಎಸ್.
657 ನೇ ಶ್ರೇಣಿ ಬಿ ಸಿ ಹರೀಶ್ ತುಮಕೂರು ಜಿಲ್ಲೆ.
666ನೇ ಶ್ರೇಣಿ ಆರ್. ವಿಜಯೇಂದ್ರ ಕೋಲಾರ ಜಿಲ್ಲೆ.
784 ನೇ ಶ್ರೇಣಿ ಎಸ್.ಎಂ.ಶಿವಾರಾಜ್ ವಿಜಯಪುರ.
805 ನೇ ಶ್ರೇಣಿ ಸ್ಪರ್ಶ ನೀಲಾಂಗಿ.
913 ನೇ ಶ್ರೇಣಿ ಆರ್.ಸಿ.ಹರ್ಷವರ್ಧನ್.
930 ನೇ ಶ್ರೇಣಿ ವೆಂಕಟೇಶ್ ನಾಯಕ್.
933 ನೇ ಶ್ರೇಣಿ ಪಿ.ಪವನ್.
958 ನೇ ಶ್ರೇಣಿ ಮಹೇಶ್ ವಡ್ಡೆ
Recent comments