ಡೊನಲ್ಡ್ ಟ್ರಂಪ್ ಜತೆ ಸಂಬಂಧವಿದ್ದ ನೀಲಿತಾರೆಗೆ ಪ್ರಾಣಬೆದರಿಕೆ:
ಡೊನಲ್ಡ್ ಟ್ರಂಪ್ ಜತೆ ಸಂಬಂಧವಿದ್ದ ನೀಲಿತಾರೆಗೆ ಪ್ರಾಣಬೆದರಿಕೆ:
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಸಂಬಂಧ ಹೊಂದಿದ್ದರು ಎನ್ನಲಾದ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್ಗ್ ಗೆ ಪ್ರಾಣಬೆದರಿಕೆ ಕರೆಗಳು ಬರುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ತಮ್ಮ ಜತೆ ಸಂಬಂಧ ಹೊಂದಿದ್ದರು ಎಂಬುದನ್ನು ಬಹಿರಂಗಪಡಿಸದಿರಲು ಸ್ಟಾರ್ಮಿಗೆ ಟ್ರಂಪ್ ಅಂದಾಜು 84.60 ಲಕ್ಷ ರೂ.ಕೊಟ್ಟಿದ್ದರು.ಆದರೆ ಈಗ ಈ ಹಣವನ್ನು ಟ್ರಂಪ್ ಗೆ ಮರಳಿಸಿ,ತಮ್ಮಿಬ್ಬರ ಸಂಬಂಧವನ್ನು ಬಹಿರಂಗಪಡಿಸಲು ಸ್ಟಾರ್ಮಿ ಬಯಸಿದ್ದಾರೆ.ಈ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ವಿರುದ್ದ ಸ್ಟಾರ್ಮಿ ನ್ಯಾಯಾಲದಲ್ಲಿ ದಾವೆ ಹೂಡಿದ್ದಾರೆ.
Recent comments