Skip to main content

ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್‌ನ ಭಾಗವಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ASIFA ಇಂಡಿಯಾ ಆಯೋಜಿಸುತ್ತಿರುವ WAVES ಶ್ರೇಷ್ಠತಾ ಪ್ರಶಸ್ತಿಗಳು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ:

ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್‌ನ ಭಾಗವಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ASIFA ಇಂಡಿಯಾ ಆಯೋಜಿಸುತ್ತಿರುವ WAVES ಶ್ರೇಷ್ಠತಾ ಪ್ರಶಸ್ತಿಗಳು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ:

WAM! ದೆಹಲಿಯು ಮಂಗಾ, ಅನಿಮೆ ಮತ್ತು ವೆಬ್‌ಟೂನ್ ಪ್ರತಿಭೆಯಲ್ಲಿ ಗಮನ ಸೆಳೆಯುತ್ತದೆ;

WAM! ದೆಹಲಿಯು ಮಂಗಾ, ಅನಿಮೆ ಮತ್ತು ವೆಬ್‌ಟೂನ್ ಪ್ರತಿಭೆಯಲ್ಲಿ ಗಮನ ಸೆಳೆಯುತ್ತದೆ;

Bangalore

ಭಾಗವಹಿಸುವವರು ವೈಬ್ರೆಂಟ್ ಕಾಸ್ಪ್ಲೇ ಮತ್ತು ಧ್ವನಿ ನಟನಾ ಪ್ರದರ್ಶನಗಳನ್ನು ಪ್ರದರ್ಶಿಸುತ್ತಾರೆ ಮಂಗಾ ಮತ್ತು ಅನಿಮೆಗಾಗಿ ನಿಮ್ಮ ಉತ್ಸಾಹವನ್ನು ಹೆಚ್ಚಿಸಿಕೊಳ್ಳಲು ಒಂದು ಅವಕಾಶ:

ಚೆಕ್ ಫಾರ್ ಚೇಂಜ್ ಅಭಿಯಾನದಿಂದ ಮಹಿಳೆಯರಿಗೆ ಕರೆ ನೀಡಿದ ಅಪೋಲೊ ಕ್ರೇಡಾಲ್ ಬೆಂಗಳೂರು.

ಚೆಕ್ ಫಾರ್ ಚೇಂಜ್ - ಅಭಿಯಾನದ ಮೂಲಕ ಮಹಿಳಾ ದಿನದಂದು ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಮಹಿಳೆಯರಿಗೆ ಕರೆ ನೀಡಿದ ಅಪೊಲೊ ಕ್ರೇಡಲ್ ಬೆಂಗಳೂರು, ಭಾರತ.

ಅದ್ಭುತ ಯಶಸ್ಸಿನೊಂದಿಗೆ ಕಲಾಪ್ರೇಮಿಗಳನ್ನು ಆಕರ್ಷಿಸಿದ ರೋಟರಿ ಕ್ಲಬ್ ಆಫ್ ಬೆಂಗಳೂರು ಕಾರ್ಯಕ್ರಮ

ಅದ್ಭುತ ಯಶಸ್ಸಿನೊಂದಿಗೆ ಕಲಾಪ್ರೇಮಿಗಳನ್ನು ಆಕರ್ಷಿಸಿದ ರೋಟರಿ ಕ್ಲಬ್ ಆಫ್ ಬೆಂಗಳೂರು ಕಾರ್ಯಕ್ರಮ.

Bangalore

ಬೆಂಗಳೂರು:ರೋಟರಿ ಕ್ಲಬ್ ಆಫ್ ಬೆಂಗಳೂರು ತನ್ನ ವಾರ್ಷಿಕ ಕಲಾ ಕಾರ್ಯಕ್ರಮವಾದ ಕಲಾ ಫಾರ್ ವಿದ್ಯಾವನ್ನು ಫೆಬ್ರವರಿ 28ರಿಂದ ಮಾರ್ಚ್ 2ರವರೆಗೆ ಬೆಂಗಳೂರಿನ ಪ್ರತಿಷ್ಠಿತ ಐಟಿಸಿ ವಿಂಡ್ಸರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಮೂರು ದಿನಗಳ ಈ ಕಾರ್ಯಕ್ರಮ ಭಾರತದ ಎಲ್ಲೆಡೆಯ 40 ಕ್ಕೂ ಹೆಚ್ಚಿನ ಖ್ಯಾತ ಮತ್ತು ಉದಯೋನ್ಮುಖ ಕಲಾವಿದರ ಕಲಾಕೃತಿಗಳ ಸೊಗಸಾದ ಸಂಗ್ರಹವನ್ನು ಪ್ರದರ್ಶಿಸಿತು.

ರೋಟರಿ ಕ್ಲಬ್ ಆಫ್ ಬೆಂಗಳೂರು ಪ್ರಸ್ತುತಪಡಿಸುತ್ತಿದೆ - “ವಿದ್ಯೆಗಾಗಿ ಕಲೆ”(ಕಲಾ ಫಾರ್ ವಿದ್ಯಾ).

ದುರ್ಬಲ ವರ್ಗದವರಿಗೆ ಉಜ್ವಲ ಭವಿಷ್ಯ ನೀಡುವುದಕ್ಕಾಗಿ ರೋಟರಿ ಕ್ಲಬ್ ಆಫ್ ಬೆಂಗಳೂರು ಪ್ರಸ್ತುತಪಡಿಸುತ್ತಿದೆ - “ವಿದ್ಯೆಗಾಗಿ ಕಲೆ”(ಕಲಾ ಫಾರ್ ವಿದ್ಯಾ).

Subscribe to COUNTRY