ಮೈ ನೇವರೆಸಿದ ,ಬಿಸಿಲೂರ ದಂಗೆ ನಾಟಕ .
ಬಳ್ಳಾರಿ: 17: ಹರಿಜ್ಞಾನ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ),
ಬಳ್ಳಾರಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಳ್ಳಾರಿ ಇವರ ಪ್ರಾಯೋಜಕತ್ವದಲ್ಲಿ “ರಂಗ ಕೈವಲ್ಯ-2020” ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ “ಬಿಸಿಲೂರ ದಂಗೆ’ ನಾಟಕವನ್ನು ರಾಧಕೃಷ್ಣ ನಾಯಕ್ ತಂಡ ಮತ್ತು ಸಮೂಹ ನೃತ್ಯವನ್ನು ಎಂ. ಸಂದೀಪ್ ವಾಲ್ಮೀಕಿ ತಂಡದವರಿಂದ ಪ್ರದರ್ಶಿಸಲಾಯಿತು.
Recent comments