Skip to main content

ಕಲ್ಬುರ್ಗಿಯಲ್ಲಿ ಸೆಪ್ಟೆಂಬರ್ 16ರಂದು ಭವಿಷ್ಯದ ಉದ್ಯೋಗಕ್ಕಾಗಿ ಮ್ಯಾರಥಾನ್.

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯವಾಗಿ ದೀಕ್ಷಣಾ ಗ್ಲೋಬಲ್ ಡೆವೆಲಪ್ಮೆಂಟ್ ಫೌಂಡೇಶನ್ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಕೌಶಲ್ಯಾಧಾರಿತ ಭವಿಷ್ಯದ ಉದ್ಯೋಗ ಸೃಷ್ಟಿಗಾಗಿ ಮ್ಯಾರಥಾನ್ ಕಾರ್ಯಕ್ರಮ ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್‌ 16 ರಂದು ಬೆಳೆಗ್ಗೆ ೦೭:೦೦ಕ್ಕೆ ಜಗತ್‌ ಸರ್ಕಲ್‌ ದಿಂದ ಸರ್ದಾರ ವಲ್ಲಭಾಯಿ ಪಟೇಲ್‌ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದೆ.

ಕೆ. ಕೆ ಭಾಗದಲ್ಲಿ ಉದ್ಯೋಗ ಸೃಷ್ಟಿ ಗಾಗಿ KDEM ಜೊತಗೆ DGDF ಒಪ್ಪಂದ.

ಉದ್ಯಮ, ಉದ್ಯೋಗ, ಕೌಶಲ್ಯಕ್ಕೆ ಜ್ಞಾನದ ಸೇತುವೆ KDEM ಸಂಸ್ಥೆ.

Kalburgi

371(J)ಕಲಾಂ ಅಡಿಯಲ್ಲಿ ವಿಶೇಷ ಸ್ಥಾನಮಾನಕ್ಕೆ ಒಳಪಡುವ ರಾಜ್ಯದ ಕಲ್ಯಾಣ -ಕರ್ನಾಟಕ ಪ್ರದೇಶದ ಭಾಗವನ್ನು ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ,ವಿವಿಧ ಕ್ಷೇತ್ರಗಳಲ್ಲಿ ಅಭಿರುದ್ದಿ ಪಡಿಸಲು ,ಸರಕಾರ, ಸರ್ಕಾರಿ ಸಹಮತ್ಯಯೊಂದಿಗಿನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು, ಶ್ಲಾಘನೀಯ ವಿಷಯ.

ಕನಸು ಸೇವಾ ಸಂಸ್ಥೆ ( ರಿ) ಕಲ್ಬುರ್ಗಿ ವತಿಯಿಂದ ಸಸಿ ನಡುವ ಕಾರ್ಯಕ್ರಮ.

ಕನಸು ಸೇವಾ ಸಂಸ್ಥೆ ( ರಿ) ಕಲ್ಬುರ್ಗಿ ವತಿಯಿಂದ ಸಸಿ ನಡುವ ಕಾರ್ಯಕ್ರಮ.

Kalburgi

ಸಮಾಜಿಕ,ಶಿಕ್ಷಣ,ಪರಿಸರ ವಿವಿಧ ಉದ್ದೇಶಗಳನೊಂದಿ ಕಲರ್ಬುಗಿಯ ನರದಲ್ಲಿ ಸಮಾನಮನಸ್ಕರು ಒಟ್ಟುಗೂಡಿ ಕಟ್ಟಿರುವ ಕನಸು ಸೇವಾ ಸಂಸ್ಥೆ (ರಿ) ಕಲರ್ಬುಗಿಯ ಯುವಕರ ತಂಡ ನರದಲ್ಲಿ ಪರಿಸರ ಕಾಳಜಿ,ಸಮಾಜಿಕವಾಗಿ ಉಯಕ್ತವಾಗುವಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವೂ ಮೈಗೂಡಿಸಿಕೊಂಡಿರುವ ಈ ಸಂಸ್ಥೆ ನಗರದ ಯುವಕರಿಗೆ ಸ್ಫೂರ್ಥಿಯಾಗಿದ್ದಾರೆ.

Subscribe to KALBURGI