Skip to main content

ಯುಪಿಎಸ್ಸಿ ಯಲ್ಲಿ 95ನೇ ಶ್ರೇಣಿ ಬೀದರ್ ನ ರಾಹುಲ್ ಸಿಂಧೆ ಮತ್ತು 346ನೇ ಶ್ರೇಣಿಯಲ್ಲಿ ಉತ್ತಿರ್ಣರಾದ ಸಿದ್ದಲಿಂಗರೆಡ್ಡಿ ರಾಯಚೂರು.

ಯುಪಿಎಸ್ಸಿ ಯಲ್ಲಿ 95ನೇ ಶ್ರೇಣಿ ಬೀದರ್ ನ ರಾಹುಲ್ ಸಿಂಧೆ ಮತ್ತು 346ನೇ ಶ್ರೇಣಿಯಲ್ಲಿ ಉತ್ತಿರ್ಣರಾದ ಸಿದ್ದಲಿಂಗರೆಡ್ಡಿ ರಾಯಚೂರು.

ಕೇಂದ್ರ ಲೋಕಸೇವಾ ಆಯೋಗವು 2017 ರ ಫಲಿತಾಂಶ ಪ್ರಕಟಿಸಿದ್ದು 990 ಮಂದಿ ಉತ್ತೀರ್ಣರಾಗಿದ್ದಾರೆ. ಹೈದರಾಬಾದ್ ನ ಅನುದೀಪ್ ದುರುಶೆಟ್ಟಿ ಮೊದಲ ಶ್ರೇಣಿ ಪಡೆದರೆ , ಅನುಕುಮಾರಿ ಹಾಗು ಸಚಿನ್ ಗುಪ್ತ ಪ್ರಥಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ಕರ್ನಾಟಕದಿಂದ ಪಾಸದ 26ಮಂದಿ ಪಾಸಗಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳು.

Subscribe to STUDENT AND SUCCESS INTERVIEW