ಯುಪಿಎಸ್ ಪರಿಕ್ಷೇಯಲ್ಲಿ ಪಸಾದ ರಾಚೂರಿನ ಸಿದ್ದಲಿಂಗಾರೆಡ್ಡಿ ಪಾಟೀಲ್.
ಯುಪಿಎಸ್ ಪರಿಕ್ಷೇಯಲ್ಲಿ 346 ನೇ ಶ್ರೇಣಿಯಲ್ಲಿ ಪಸಾದ ರಾಚೂರಿನ ಸಿದ್ದಲಿಂಗಾರೆಡ್ಡಿ ಪಾಟೀಲ್.
ಕೇಂದ್ರ ಲೋಕ ಸೇವಾ ಆಯೋಗವು 2017ರ ಫಲಿತಾಂಶ ಪ್ರಕಟಿಸಿದ್ದು ಕರ್ನಾಟಕದಿಂದ 26 ಮಂದಿ ತೇರ್ಗಡೆ ಹೊಂದಿದ್ದಾರೆ. ಇನ್ನೂ ಹೈದರಬಾದ ಕರ್ನಾಟಕದ ಬೀದರ್ ಜಿಲ್ಲೆಯ ರಾಹುಲ್ ಶಿಂಧೆ 95 ನೇ ಶ್ರೇಣಿ ಯೊಂದಿಗೆ ಮೊದಲಿಗರಾಗಿದ್ದು. ರಾಯಚೂರು ಜಿಲ್ಲೆಯ ಸಿದ್ದಲಿಂಗಾರೆಡ್ಡಿ ಪಾಟೀಲ್ ಕೂಡ 346 ನೇ ಶ್ರೇಣಿಯಲ್ಲಿ ಪಾಸಗಿ ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಭಾಗವೆಂಬ ಹಣೆ ಪಟ್ಟಿಯನ್ನು ಅಳಿಸುವಲ್ಲಿ ಈ ಇಬ್ಬರು ಮೊದಲಿಗರಾಗಿದ್ದಾರೆ .
ಸಿದ್ದಲಿಂಗಾರೆಡ್ಡಿ ಪಾಟೀಲ್ ವಿದ್ಯಾಭ್ಯಾಸ :
ಈಗಾಗಲೆ ಕಳೆದ ವರ್ಷ ನಡೆದ ಯುಪಿಎಸ್ ಪರಿಕ್ಷೆಯಲ್ಲಿ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯಿಂದ ಕೆ.ಅರ್.ನಂದಿನಿ ಮೊದಲ ಶ್ರೇಣಿ ಪಡೆದಿದ್ದರು. ಈ ಬಾರಿ ರಾಜ್ಯದಿಂದ 26 ಮಂದಿ ಈ ಪರಿಕ್ಷೆಯಲ್ಲಿ ಪಾಸಗಿದ್ದಾರೆ. ಇನ್ನೂ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಸಿದ್ದಲಿಂಗಾರೆಡ್ಡಿ ಪಾಟೀಲ್ ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕನ್ನಡ ಮಾದ್ಯಮದ ಸರಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ನಂತರ ವಿಜ್ಞಾನ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಸ್ಪರ್ಧಾತ್ಮಕ ಪರಿಕ್ಷೆಗೆ ತಯಾರಿ ನಡೆಸಿ ಕೆಪಿಎಸ್ ಸಿ ಪರಿಕ್ಷೆಯಲ್ಲಿ ತೆರ್ಗಡೆ ಯೊಂದಿ ಹಾಲಿ ಕೆಎಸ್ ಅಧಿಕಾರಿಯಾಗಿ ಕೆಲಸ ನಿರ್ವಯಿಸುತ್ತ ತಮ್ಮ ಗುರಿಯಾದ ಯುಪಿಎಸ್ ಸಿ ಪರಿಕ್ಷೇಯಲ್ಲಿ ಇಂದು 346 ನೇ ಶ್ರೇಣಿಯಲ್ಲಿ ಪಾಸಗುವುದರ ಮೂಲಕ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
Recent comments