Skip to main content
ಕರ್ನಾಟಕ ಲೋಕಸೇವಾ ಆಯೋಗ,” ಉದ್ಯೋಗ ಸೌಧ” ಬೆಂಗಳೂರು-01ಹುದ್ದೆಗಳು.

ಕರ್ನಾಟಕ ಲೋಕಸೇವಾ ಆಯೋಗ,” ಉದ್ಯೋಗ ಸೌಧ” ಬೆಂಗಳೂರು-01ಹುದ್ದೆಗಳು.

ಕರ್ನಾಟಕ ಲೋಕಸೇವಾ ಆಯೋಗ,” ಉದ್ಯೋಗ ಸೌಧ” ಬೆಂಗಳೂರು-01

ಆಯೋಗವು ಕರ್ನಾಟಕ ನಾಗರಿಕ ಸೇವೆಗಳು ( ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ,) (ಸಾಮನ್ಯ) ನಿಯಮಗಳ 2006 ಹಾಗೂ 2013 ಮತ್ತು2015ರ ತಿದ್ದುಪಡಿ ನಿಯಮಗಳನ್ವಯ ಕೆಳಕಂಡ ಗ್ರೂಪ್ “ಎ”ಮತ್ತು”ಬಿ”ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಆಹ್ವಾನಿಸಿದೆ.

ಗ್ರೂಪ್ “ಎ” ಹುದ್ದೆಗಳು:

----------------------------------------------------------------------

1.ಅಲ್ಪ ಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ, ಪ್ರಾಂಶುಪಾಲರು.

2.ಅಲ್ಪ ಸಂಖ್ಯಾತರ ನಿರ್ದೇಶನಾಲಯದ ಅಲ್ಪ ಸಂಖ್ಯಾತರ ಮಾದರಿ ವಸತಿ ಶಾಲೆಗಳಲ್ಲಿ (ನವೋದಯ) ಪ್ರಾಂಶುಪಾಲರು.

3.ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿನಿಗಮ ನಿಯಮಿತದಲ್ಲಿ ಜಿಲ್ಲಾ ವ್ಯವಸ್ಥಾಪಕರು.

ಗ್ರೂಪ್ “ಬಿ” ಹುದ್ದೆಗಳು:

---------------------------------------------------------------------

4.ಡಾ.ಬಿ.ಅರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತದಲ್ಲಿ ಸಹಾಯಕ ಜಿಲ್ಲಾ ವ್ಯವಸ್ಥಾಪಕರು

5.ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರು.

6.ಅಲ್ಪಸಂಖ್ಯಾತರ ನಿರ್ದೇಶನಾಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರು.

ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಬೋಧಕ ಹುದ್ದೆಗಳು:

----------------------------------------------------------------

7.ಕನ್ನಡ ಭಾಷಾ ಉಪಾನ್ಯಾಸಕರು.

8.ಇಂಗ್ಲೀಷ್ ಭಾಷ ಉಪಾನ್ಯಾಸಕರು.

9.ಉರ್ದು ಭಾಷ ಉಪಾನ್ಯಾಸಕರು.

10.ಭೌತಶಾಸ್ತ್ರ ಉಪಾನ್ಯಾಸಕರು.

11.ರಸಾಯನಶಾಸ್ತ್ರ ಉಪಾನ್ಯಾಸಕರು.

12.ಜೀವಶಾಸ್ತ್ರ ಉಪಾನ್ಯಾಸಕರು.

13.ಗಣಿತಶಾಸ್ತ್ರ ಉಪಾನ್ಯಾಸಕರು.

14. ಇತಿಹಾಸ ಉಪಾನ್ಯಾಸಕರು.

15.ಅರ್ಥಶಾಸ್ತ್ರ ಉಪನ್ಯಾಸಕರು.

16.ವಾಣಿಜ್ಯಶಾಸ್ತ್ರ (ಬಿಸ್ ನಸ್ ಸ್ಟಡೀಸ್) ಉಪಾನ್ಯಾಸಕರು.

17.ಲೆಕ್ಕ ಶಾಸ್ತ್ರ (ಅಕೌಂಟೆನ್ಸಿ) ಉಪಾನ್ಯಸಕರು.

18.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ಅಧಿಕಾರಿ.

19.ಔಷಧ ನಿಯಂತ್ರಣ ಇಲಾಖೆಯಲ್ಲಿ ಔಷಧ ಪರಿವೀಕ್ಷಕರು.

20.ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತದಲ್ಲಿ ತಾಲ್ಲೂಕು ಅಭಿವೃದ್ದಿ ಅಧಿಕಾರಿ

21.ಪೌರಾಡಳಿತ ನಿರ್ದೇಶನಾಲಯದ ಮಹಾನಗರ ಪಾಲಿಕೆಗಳಲ್ಲಿ ಸಹಾಯಕ ಅಭಿಯಂತರರು(ಸಿವಿಲ್).

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :: 26-03-2018 ಅರ್ಜಿ ಸಲ್ಲಿಸಲು

ಕೊನೆಯ ದಿನಾಂಕ::24-04-2018 ಶುಲ್ಕ ಪಾವತಿಸಲು

ಕೊನೆಯ ದಿನಾಂಕ::25-04-2018 ( ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ).

ಹೆಚ್ಚಿನ ಮಾಹಿತಿಗಾಗಿ ಸಂಖ್ಯೆಗಳು. ಕೇಂದ್ರ ಕಛೇರಿಯ ಮಾಹಿತಿ ಕೇಂದ್ರ.080-30574957/080-30574901

http://www.kpsc.kar.nic.in/

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.