ಲಾಕ್ಡೌನ್ ನಿಯಮ ಪಾಲನೇ ಮಾಡಿದ ಚಿತ್ರ ಬಿಡುಗಡೆ ಮಾಡಿದ ಹೆಚ್ .ಡಿ .ಕೆ ಕುಟುಂಬ
ಲಾಕ್ಡೌನ್ ನಿಯಮ ಪಾಲನೇ ಮಾಡಿದ ಫೋಟೋ ಬಿಡುಗಡೆ ಹೆಚ್.ಡಿ.ಕೆ ಕುಟುಂಬ .
ರಾಮನಗರ : ಇಂದು ಅದ್ದೂರಿಯಾಗಿ ಮದುವೆಯಾಗಬೇಕಿದ್ದ ನಿಖಿಲ್ ಕುಮಾರ್ ಸ್ವಾಮಿಯವರ ಮದುವೆ ಸರಳವಾಗಿ ಯಾವುದೇ ಕಾನೂನು ಉಲ್ಲಘಂನೆ ಮಾಡದೆ ನಿಯಮಿತ ಸದ್ಯಸರ ಸಮ್ಮುಖದಲ್ಲಿ ಮದುವೆಯನ್ನು ನೆರವೇರಿಸಾಲಾಯಿತು,ಎನ್ನುವಂತಹ ಸಂದೇಶದ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ,ಮದುವೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಕಾನೂನು ಉಲ್ಲಘಂನೆ ಮಾಡಿದ್ದಾರೆ ಎಂದು ಕೇಲವು ಜನ ಟೀಕೆ ಮಾಡಿದ್ದರು ಇದಕ್ಕೆ ಉತ್ತರವಾಗಿ ,ಸಾಮಾಜಿಕ ಅಂತರ ಕಾಯ್ದು ಕೈ ಗಳಿಗೆ ಸ್ಯಾನಿಟೈಸರ್ ಹಾಕಿಕೊಂಡು ಮದುವೆಯಲ್ಲಿ ಭಾಗವಹಿಸಿ ದಂತಹ ಫೋಟೋಗಳನ್ನು ಬಿಡುಗಡೆ ಮಾಡಿ ವಿರೋಧ ವೆಕ್ತಪಡಿಸಿದವರಿಗೆ ಉತ್ತರ ನೀಡಿದ್ದಾರೆ .
Recent comments