ಶ್ರೀ ಸಿದ್ದು ಬಂಡಿ ಅಭಿಮಾನಿ ಬಳಗದಿಂದ ಉಪಹಾರ ಹಂಚಿಕೆ
ಸಿದ್ದು ಬಂಡಿ ಅಭಿಮಾನಿ ಬಳಗದಿಂದ ಬೆಳಗಿನ ಉಪಹಾರ ಹಂಚಿಕೆ.

ರಾಯಚೂರು :ಕೊರೋನಾ ಲಾಕ್ಡೌನ್ ಸಂ ಕಷ್ಟದ ಈಗಿನ ದಿನಗಳಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಇಂದು ಸತತ 20ನೇ ದಿನಗಳಿಂದ ಜೆಡಿಎಸ್ ಪಕ್ಷದ ರಾಜ್ಯ ಯುವ ಮುಖಂಡರಾದ ಶ್ರೀ ಸಿದ್ದು ಬಂಡಿ ಅವರ ಅಭಿಮಾನ ಬಳಗದ ವತಿಯಿಂದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಬೆಳಗಿನ ಉಪಹಾರ ಹಂಚಿಕೆ ಮಾಡಲಾಯಿತು.
Recent comments