ಪ್ರೀಮಿಯರ್ ಪದ್ಮಿನಿ .
ಪ್ರೀಮಿಯರ್ ಪದ್ಮಿನಿ ..........
![ಸ್ಯಾಂಡಲ್ ವುಡ್ ಗೆ “ಪ್ರೀಮಿಯರ್ ಪದ್ಮಿನಿ”](/sites/default/files/inline-images/news112222.jpg)
ಸ್ಯಾಂಡಲ್ ವುಡ್ ಗೆ “ಪ್ರೀಮಿಯರ್ ಪದ್ಮಿನಿ” ಅನ್ನೋ ಚಿತ್ರಕ್ಕೆ “ಶ್ರುತಿ ನಾಯ್ಡು” ನಿರ್ಮಾಪಕಿಯಾಗಿ ಎಂಟ್ರಿ ನಿಡಿದ್ದಾರೆ. ನಿನ್ನೆ ದೊಡ್ಡ ಗಣೇಶನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿನಿಮಾ ಚಿತ್ರಿಕರಣದ ಮಹೂರ್ತವನ್ನು ಚಿತ್ರದ ಮೊದಲ ದೃಶವನ್ನು ಕ್ಲ್ಯಾಪ್ ಮಾಡುವುದರ ಮೂಲಕ ಚಿತ್ರಿಕರಣವನ್ನು ಅರಂಭಿಸಲಾಯಿತು.
ಚಿತ್ರದಲ್ಲಿನ ತಾರಗಣ..............
![ಚಿತ್ರದಲ್ಲಿನ ತಾರಗಣ...............](/sites/default/files/inline-images/news333sssssss.jpg)
“ಪ್ರೀಮಿಯರ್ ಪದ್ಮಿನಿ” ಚಿತ್ರಕ್ಕೆ ಶ್ರುತಿ ನಾಯ್ಡು ಅವರು ನಿರ್ಮಾಪಕಿಯಾಗಿ ಹೆಜ್ಜೆ ಇಟ್ಟಿದ್ದಾರೆ. ಮತ್ತು “ರಮೇಶ್ ಇಂದಿರಾ” ರವರು ಚಿತ್ರದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು. ಚಿತ್ರದ ಕಥೆಯ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರು, ಮಾತನಾಡಿ ಸಿನಿಮಾದಲ್ಲಿ ಎಲ್ಲರು ಇಷ್ಟಪಡುವಂತಹ ಪಾತ್ರಗಳು ಇವೆ ಈ ಚಿತ್ರದಲ್ಲಿ ವಿಶೇಷವಾಗಿ ಸಾಮಾಜಿಕ ಜೀವನದಲ್ಲಿ “ ಸಂಬಂಧಗಳು” ಎಷ್ಟು ಪ್ರಮುಖವಾಗಿರುತ್ತವೆ ಅನ್ನುವಂತಹ ವಿಷಯಾದರಿತ ಚಿತ್ರವಾಗಿದ್ದು, ಮುಖ್ಯವಾಗಿ ಸಿನಿಮಾದಲ್ಲಿ “ಒಂದು ಕಾರು” ಇಡಿ ಚಿತ್ರದಲ್ಲಿನ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳುತ್ತಾರೆ ನಿರ್ದೇಶಕರು. ಇನ್ನೂ ಚಿತ್ರದಲ್ಲಿ ನವರಸ ನಾಯಕ ಜಗ್ಗೆಶ್ ಸುಧರಾಣಿಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.ಚಿತ್ರದಲ್ಲಿನ ಪಾತ್ರದ ಬಗ್ಗೆ ಜಗ್ಗೆಶ್ ಮಾತನಾಡಿ ಈ ಸಿನಿಮಾದಲ್ಲಿ ಒಬ್ಬ ಅಲೆಮಾರಿ ಜೀವನ ಮಾಡುವ ವ್ಯೆಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಾರೆ.
Recent comments