ವಿಕಾಸ ಪರ್ವ ದಲ್ಲಿ ಕುಮಾರ ಸ್ವಾಮಿ ಅಭಿಮಾನಿಗಳು...
ರೈತರ ಪಕ್ಷ ಜೆಡಿಎಸ್ ಮಣ್ಣಿನ ಮಗ ಕುಮಾರ ಸ್ವಾಮಿ:
ರಾಜ್ಯದಲ್ಲಿ ಮುಂದಿನ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಪ್ರರ್ದಶನಕ್ಕೆ ರಂಗ ಸಜ್ಜು ಮಾಡಿಕೊಂಡಿವೆ,ಕಳೆದ ದಿನದಲ್ಲಿ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿಯಯವರ ಹೈದ್ರಬಾದ್-ಕರ್ನಾಟಕ ಪ್ರಚಾರ ಮುಗಿದ ಬೆನ್ನಲ್ಲೆ. ಈಗಾ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರಾದೇಶಿಕ ಪಕ್ಷದ್ದೆ ಮಾತು.ಯಾಕಂತ್ತಿರಾ,ಇಲ್ಲಿ ಓದಿ.
ಹೌದು ಮುಂದಿನ ಚುನಾವಣೆ ರಣರಂಗಕ್ಕೆ ಜೆಡಿಎಸ್ ಪಕ್ಷ ಪ್ರಯತ್ನಮಾಡುತ್ತಿದೆ.ಅದಕ್ಕೆ ಸಾಕ್ಷಿ ಎನ್ನುವಂತೆ ಕುಮಾರ ಪರ್ವ ವಿಕಾಸ ಯಾತ್ರೆಯಲ್ಲಿ ಸೇರಿದ್ದ ಈ ಜನಗಳೆ ಸಾಕ್ಷಿ. ಕುಮಾರ ಸ್ವಾಮಿಯವರು ತಾವು ನಡೆಸಿದ್ದ ಇಪ್ಪತ್ತು ತಿಂಗಳ ಆಡಳಿತದ ಕಾರ್ಯಗಳನ್ನ ಜನರಿಗೆ ಮನ ಮುಟ್ಟಿಸುವ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿದ್ದಾರೆ.ಇದಕ್ಕೆ ಕಾರಣ ರಾಜ್ಯದಲ್ಲಿ ಎಂದು ನೋಡದಂತಹ ಸಮಾರಂಭವನ್ನ. ಕುಮಾರ ಸ್ವಾಮಿಯವರು ಮಾಡಿತೋರಿಸಿದ್ದಾರೆ.
Recent comments