ಪತ್ರಿಕಾವರದಿಗೂ ಕ್ಯಾರೇ ಎನ್ನದ ಸಿರವಾರ ತಾಲೂಕು ಅಧಿಕಾರಿಗಳು.!!
ಪತ್ರಿಕಾವರದಿಗೂ ಕ್ಯಾರೇ ಎನ್ನದ ಸಿರವಾರ ತಾಲೂಕು ಅಧಿಕಾರಿಗಳು.!!

ಸಿರವಾರ:ಊರು ಮುಳುಗಿ ಕೊಚ್ಚಿ ಹೋದ್ರು,!! ತಲೆ ಕೆಡಿಸಿಕೊಳ್ಳದ ತಾಲೂಕ್ ಅಧಿಕಾರಿಗಳು ಒಂದ್ ಎಡೆ ಆದ್ರೆ,ಸಮಸ್ಸೆ ಗೊತ್ತಿದ್ರು ನಮ್ ಗ್ಯಾಕೆ ಬೇಕು ಅಂತ ರಾಜಕೀಯ ವೇಕ್ತಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತೊಂದು ಕಡೆ,ಹಿಂಗೆ ಇದ್ರೆ ತಾಲೂಕು ಸಮಸ್ಯೆಗಳು,ಸಮಸ್ಯೆಗಳಾಗಿಯೇ ಉಳಿಯೋದ್ರಲ್ಲಿ ಯಾವುದೇ ಅನುಮಾನ ವಿಲ್ಲ. ಈ ಹಿಂದೇ ಸಿರವಾರ ಡಿಸ್ಟ್ರಿಬ್ಯೂಟರ್ ಕಾಲುವೆಗೆ ಸಂಭದಿಸಿದ ವಿಷಯದ ಸಮಸ್ಯೆಯ ಬಗ್ಗೆ ಅದೇಷ್ಟೋ ವರದಿಗಳನ್ನು ಪ್ರಕಟಿಸಿದರು,ಇದರ ಬಗ್ಗೆ ತಲೆ ಕೆಡಸಿ ಕೊಳ್ಳದ ಅಧಿಕಾರಿಗಳು ಸ್ವಚ್ಛತ ವಿಷಯದಲ್ಲಿ ನಿರ್ಲಕ್ಷಿಸುವ ಮನೋಭಾವ ಅಧಿಕಾರಿಗಳಿಗೆ ಶೋಭೆತರುವವಂತಹದಲ್ಲ.

ಇನ್ನೂ ತಾಲೂಕಿನ ಸ್ವಚ್ಛತ ಮತ್ತು ಅಭಿವೃದ್ಧಿಗೆ ಸಂಭಂದಪಟ್ಟ ವಿಷಯಕ್ಕೆ ಕೈ ಕಟ್ಟಿ ಕೂರುವುದು ಸರಿಯಲ್ಲ. ಈಗಾಗಲೇ ಕಾಲುವೇಯ ವಿಷಯದ ಬಗ್ಗೆ ನೀರು ಹರಿಸುವ 3 ಮತ್ತು 4ದಿನಗಳ ಮುಂಚಿತವಾಗಿ ಅಧಿಕಾರಿಗಳ ಗಮನಕ್ಕೆ ತಂದರು ಕ್ರಮ ಕೈ ಗೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ . ಈಗಾಲಾದರೂ ಎಚೆತ್ತು ಕೊಳ್ಳದೆ ಹೋದರೆ ಮುಂದೆ ಸಂಭವಿಸುವ ಅನಾಹುತ ತಪ್ಪಿಸಬಹುದು .
Recent comments