52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ '21 ನೇ ಟಿಫಿನ್' ಚಲನಚಿತ್ರ
52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ '21 ನೇ ಟಿಫಿನ್' ಚಲನಚಿತ್ರ

ನವೆಂಬರ್ 22, 2021 ರಂದು ಪಣಜಿ ಗೋವಾದಲ್ಲಿ ನಡೆದ 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತದ 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ '21 ನೇ ಟಿಫಿನ್' ಚಲನಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ನಿರ್ದೇಶಕ ವಿಜಯಗಿರಿ ಬಾವಾ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡುತ್ತ ಚಿತ್ರ ನಿರ್ಮಾಣದ ಸಮಯದ ಅನುಭವವನ್ನು ಅಂಚಿಕೊಂಡರು.ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತೀರುವುದು ಹೆಮ್ಮಯ ವಿಷವಾಗಿದೆ ಎಂದರು, ಜೊತೆಗೆ ತಂಡದ ಪರಿಶ್ರಮಕ್ಕೆ ಸಿಕ್ಕ ಯಶಸ್ಸು ಇದಾಗಿದೆ ,ಐಎಪ್ಎಪ್ಐ ಸಂಯೋಜಕರಿಗೆ ಅಭಿನಂದನೆಸಲ್ಲಿಸಿದರು.
Recent comments