Skip to main content
​    ​​    ​​    ​ಮಾನ್ವಿ ಭಧ್ರತಾ ಚೆಕ್ ಪೋಸ್ಟ ವೀಕ್ಷಣೆ ಮಾಡಿದ ಎಸ್.ಪಿ.ಸಾಹೆಬ್ರು.

ಮಾನ್ವಿ ಭಧ್ರತಾ ಚೆಕ್ ಪೋಸ್ಟ ವೀಕ್ಷಣೆ ಮಾಡಿದ ಎಸ್.ಪಿ.ಸಾಹೆಬ್ರು.

ಮಾನ್ವಿ ಭಧ್ರತಾ ಚೆಕ್ ಪೋಸ್ಟ ವೀಕ್ಷಣೆ ಮಾಡಿದ ಎಸ್.ಪಿ.ಸಾಹೆಬ್ರು.

ಮಾನ್ವಿ ಭಧ್ರತಾ ಚೆಕ್ ಪೋಸ್ಟ ವೀಕ್ಷಣೆ ಮಾಡಿದ ಎಸ್.ಪಿ.ಸಾಹೆಬ್ರು.

ಮಾನ್ವಿ :ಕೊರೋನಾ ಕೋವಿಡ್ -19 ಈ ಮಾರಕ ರೋಗಕ್ಕೆ ದೇಶ ವಿದೇಶಗಳೇ ತಲ್ಲಣಗೊಂಡಿವೇ ಅದರಲ್ಲಿ ಈ ಸಾಂಕ್ರಾಮಿಕ ರೋಗದ ಭಯಕ್ಕೆ ದೇಶವನ್ನೇ ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದೆ, ಅಂತಹುದರಲ್ಲಿ,ಕೇಲವು ನಮ್ಮ ಜನರು ಯಾವಾಗಪ್ಪ ಈ ಲಾಕ್ಡೌನ್ನಿಂದ ಹೊರಗಡೆ ಬರೋದು ಅಂತಾ ಯೋಚ್ನೆ ಮಡ್ತಾಇದ್ದಾರೆ.ವಾಸ್ತವದಲ್ಲಿ ಈ ಯೋಚ್ನೆ ಸರಿಯಾಗಿದ್ದರು,ಅನಿವಾರ್ಯವಾಗಿದೆ. ಅದರಲ್ಲಿ ಇನ್ನೂ ಮೇ3 ರವರೆಗೆ ಜಾರಿಯಲ್ಲಿರುವ ಈ ಬಂದ್ ಸ್ವಲ್ಪ ಸಡಲಿಕೆಯ ವ್ಯವಹಾರಗಳಿಗೆ ಅನುಕೂಲ ಮಾಡಿಕೊಟ್ಟಿದೆ.ಹಾಗಾಗಿ ರಾಜ್ಯದ ಮುಖ್ಯಮಂತ್ರಿಗಳ ಆದೇಶಗಳ ಮೇರೆಗೆ ಆಯಾ ಜಿಲ್ಲಾಆಡಳಿತ ಕಟ್ಟುನಿಟ್ಟಿನ ಕೆಲಸ ಮಾಡುತ್ತಿವೆ .

ಮಾನ್ವಿ ಭಧ್ರತಾ ಚೆಕ್ ಪೋಸ್ಟ ವೀಕ್ಷಣೆ ಮಾಡಿದ ಎಸ್.ಪಿ.ಸಾಹೆಬ್ರು.

ವಿಶೇಷವಾಗಿ ನಮ್ಮ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠರಾಗಿರುವ ಶ್ರೀ ಡಾ .ವೇದಮೂರ್ತಿಯವರು ಮತ್ತು ಅವರ ಪೊಲೀಸ್ ಅಧಿಕಾರುಗಳ ತಂಡ ಏಗಾದ್ರುಮಾಡಿ ಈ ರೋಗ ನಮ್ಮ ರಾಯಚೂರಿಗೆ ಹರಡದ ಹಾಗೇ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ.ಇವರ ಈ ಶ್ರಮಕ್ಕೆ ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪೀಡಿತ ಕೇಸ್ಗಳು ಪತ್ತೆಯಾಗದಿರುವುದು ನೆಮ್ಮೆದಿಯ ನಿಟ್ಟುಸಿರು ಬಿಡುವಂತಾಗಿದೆ.ಹಾಗಾಗಿ ಮಾನ್ವಿ ತಾಲೂಕಿನಲ್ಲಿ ಕೊರೋನಾ ಮುಂಜಾಗೃತಾಕಕ್ಕಾಗಿ ಕೈ ಗೊಂಡಿರುವ ಕ್ರಮಗಳ ವೀಕ್ಷಣೆ ಮಾಡಿ ಎಲ್ಲಾ ಚೆಕ್ ಪೋಸ್ಟಗಳ ಮಾಹಿತಿಯನ್ನು ಪಡೆದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು,ಅರೋಗ್ಯ ಇಲಾಖೆ ,ರಿವ್ಯುನೂ ಇಲಾಖೆ ಅಧಿಕಾರಿಗಳು ಮತ್ತು ತಾಲೂಕಿನ ಪವರ್ಫುಲ್ ಅಧಿಕಾರಿಗಳದ ಶ್ರೀ ದತ್ತಾತ್ರೇಯ ಕಾರ್ನಾಡ್ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ಇವರು ಹಾಗೂ ಪೊಲೀಸ್ ಅಧಿಕಾರಿ ವರ್ಗದವರು ಭಾಗಿಯಾಗಿದ್ದರು .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.