ಭಾರತಿಯ ಮೊದಲ ಮಹಿಳ ಗಗನಯಾತ್ರಿ,ಕಲ್ಪನೆಗೂ ಮಿರಿದ ಪ್ರತಿಭೆ,ಕಲ್ಪಾನಾ ಚಾವ್ಲಾ.
ಭಾರತಿಯ ಮೊದಲ ಮಹಿಳ ಗಗನಯಾತ್ರಿ,ಕಲ್ಪನೆಗೂ ಮಿರಿದ ಪ್ರತಿಭೆ,ಕಲ್ಪಾನಾ ಚಾವ್ಲಾ.
ಭಾರತ ದೇಶ ವಿಜ್ಞಾನ ತಂತ್ರಜ್ಞಾನದಲ್ಲಿ ಇನ್ನೂ ಮುಂದುವರೆಯುತ್ತಿರುವ ದೇಶ ನಮ್ಮದು.ಅಂತಹುದರಲ್ಲಿ ತಂತ್ರಜ್ಞಾನದ ಮಾಹಿತಿಗಳು ಇಲ್ಲದ ಸಮಯದಲ್ಲಿ “ನಾಸ” ದಂತಹ ,ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕೇಲಸ ಮಾಡಿದ ಅದ್ಬುತ ಮಹಿಳೆ ನಮ್ಮ ಭಾರತ ದೇಶದ ಕಲ್ಲನ ಚಾವ್ಲಾ,ಎಂದು ಹೇಳಲು ಎಲ್ಲರಿಗೂ ಹೆಮ್ಮೆಯ ವಿಷಯ. ಅವರು ನಮ್ಮನ್ನ ಅಗಲಿ ಸುಮಾರು ವರ್ಷಗಳೆ ಗತಿಸಿದವು ಆದರೆ ಅವರ ಸಾಧನೆ ಎಷ್ಟು ವರ್ಷಗಳು ಗತಿಸಿದರು ಇನ್ನೂ ಜೀವಂತ ಅಲ್ವೆ.? ಇವರನ್ನ ಒಂದಲ್ಲ ಒಂದು ಸಂಧರ್ಭದಲ್ಲಿ ,ಇವರ ನೇನಪು ಮಾಡೆ ಮಾಡುತ್ತಾರೆ.

ಭಾರತಿಯ ಮೊದಲ ಮಹಿಳ ಗಗನಯಾತ್ರಿ,ಕಲ್ಪನೆಗೂ ಮಿರಿದ ಪ್ರತಿಭೆ, ಕಲ್ಪಾನಾ ಚಾವ್ಲಾ.
ಆದರೆ ಮಹಿಳೆಯ ದಿನಾಚರಣೆಯ ದಿನದಂದು ಇವರನ್ನ ನೇನಪಿಸಲೇ ಬೇಕು ಅದು ಅವರಿಗೆ ಕೊಡುವ ಗೌರವ. ಕಲ್ಪಾನಾ ಚಾವ್ಲಾ ಹುಟ್ಟು ಮತ್ತು ವಿದ್ಯಾಭ್ಯಾಸ ಕಲ್ಪಾನಾ ಚಾವ್ಲಾ 1962 ರ ಮಾರ್ಚ್ 17 ರಂದು ಹರಿಯಾಣದಲ್ಲಿ ಪಂಜಾಬ್ನ ಕರ್ನಾಲ್ನಲ್ಲಿ ಜನಿಸಿದರು. ಬಾಲ್ಯದಲ್ಲಿ, ಕಲ್ಪಾನಾ ಚಾವ್ಲಾ ವಿಷೇಶವಾಗಿ ಚಿತ್ರಕಲೆಯ ಅವ್ಯಸ ಬೆಳಸಿಕೊಂಡಿದ್ದ ಇವರು ವಿಮಾನಗಳನ್ನು ಚಿತ್ರಿಸಲು ಪ್ರೀತಿಸುತ್ತಿದ್ದರು. ಚಂಡೀಗಢದ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಿಂದ ಬ್ಯಾಚುಲರ್ ಆಫ್ ಏರೋನಾಟಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದು.1982 ರಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ನಲ್ಲಿ ಡಬಲ್ ಡಿಗ್ರಿ ಮತ್ತು ಪಿ ಎಚ್ ಡಿ ಪಡೆದುಕೊಳ್ಳಲು ಯುನೈಟೆಡ್ ಸ್ಟೇಟ್ ಸ್ ತೆರಳುತ್ತಾರೆ. ಕಲ್ಪಾನಾ ಚಾವ್ಲಾ 1997 ರಲ್ಲಿ ಮಿಷನ್ ಸ್ಪೆಷಲಿಸ್ಟ್ ಮತ್ತು ಪ್ರಾಥಮಿಕ ರೋಬಾಟ್ ಆರ್ಮ್ ಆಪರೇಟರ್ ಆಗಿ ಮೊದಲ ಬಾರಿಗೆ ಸ್ಪೇಸ್ ಷಟಲ್ ಕೊಲಂಬಿಯಾವನ್ನು ಹಾರಿಸಿದರು.ಸ್ಪೇಸ್ ಷಟಲ್ ಕೊಲಂಬಿಯಾ ನಂತರದ ಹಾರಾಟದ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ, ಬಾಹ್ಯಾಕಾಶ ನಿಲ್ದಾಣದಲ್ಲಿ ಕೆಲಸ ಮಾಡಲು ಕಲ್ಪಾನಾ ಚಾವ್ಲಾ ಗಗನಯಾತ್ರಿ ಕಚೇರಿಯಲ್ಲಿ ತಾಂತ್ರಿಕ ಸ್ಥಾನಗಳಿಗೆ ನೇಮಿಸಲಾಯಿತು.
Recent comments