Skip to main content
ಸಾಧನೆಗೆ ಲಿಂಗ ಬೇಧವಿಲ್ಲ,ಸಾಧಿಸುವ ಛಲವೊಂದಿದ್ದರೆ ಸಾಕು.  ಬಹುಷ ಅಂತಹ ಗುಣ ಲಕ್ಷಣಗಳು ನಮ್ಮ ಭಾರತಿಯ ಮಹಿಳೆಯರಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವದಿಂದ ಪ್ರಸ್ತುತ ಕಾಲದ ವರೆಗೂ ಮಹಿಳೆಯರು, ಯಾವತ್ತು ತಮ್ಮನ್ನ ತಾವು ಕಡೆಗಾಣಿಸಿ ಕೊಂಡಿಲ್ಲ,

ಸಾಧನೆಗೆ ಲಿಂಗ ಬೇಧವಿಲ್ಲ,ಸಾಧಿಸುವ ಛಲವೊಂದಿದ್ದರೆ ಸಾಕು. ಬಹುಷ ಅಂತಹ ಗುಣ ಲಕ್ಷಣಗಳು ನಮ್ಮ ಭಾರತಿಯ ಮಹಿಳೆಯರಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವದಿಂದ ಪ್ರಸ್ತುತ ಕಾಲದ ವರೆಗೂ ಮಹಿಳೆಯರು, ಯಾವತ್ತು ತಮ್ಮನ್ನ ತಾವು ಕಡೆಗಾಣಿಸಿ ಕೊಂಡಿಲ್ಲ,

ಸಾಧನೆಗೆ ಲಿಂಗ ಬೇಧವಿಲ್ಲ,ಸಾಧಿಸುವ ಛಲವೊಂದಿದ್ದರೆ ಸಾಕು.

ಬಹುಷ ಅಂತಹ ಗುಣ ಲಕ್ಷಣಗಳು ನಮ್ಮ ಭಾರತಿಯ ಮಹಿಳೆಯರಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವದಿಂದ ಪ್ರಸ್ತುತ ಕಾಲದ ವರೆಗೂ ಮಹಿಳೆಯರು, ಯಾವತ್ತು ತಮ್ಮನ್ನ ತಾವು ಕಡೆಗಾಣಿಸಿ ಕೊಂಡಿಲ್ಲ,

ಯಾಕೆಂದರೆ ಹೋರಟದಲ್ಲಿ ವೀರಾ ರಾಣಿಯಾಗಿ, ಶಿಕ್ಷಣದಲ್ಲಿ ಸಾವಿತ್ರಿಯಾಗಿ,ಯುದ್ದದಲ್ಲಿ ಓಬವ್ವಳಾಗಿ,ರಾಜಕೀಯದಲ್ಲಿ ಇಂದಿರಾ ಗಾಂಧಿಯಾಗಿ, ಸಾಹಿತ್ಯ ,ಸಂಗಿತ,ಕ್ರೀಡೆ,ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಕೇಲಸ ಮಾಡುವ ,ಮನಸ್ಥಿತಿಯನ್ನ ಮೈ ಗೂಡಿಸಿಕೊಂಡಿರುವ ಯಶಸ್ವಿ ಮಹಿಳೆಯಾಗಿದ್ದಾಳೆ ಎಂದರೆ ತಪ್ಪಗಲಾರದು ಅಂತಹ ಯಶಸ್ವಿ ಮಹಿಳೆಯ ಬಗ್ಗೆ ನಾವು ನೀವು ತಿಳಿಯಬೇಕಾಗಿದೆ.ಅಂತಹ ಯಶಸ್ವಿ ಮಹಿಳೆ ನಮ್ಮ ಭಾರತ ದೇಶದ ಹೆಮ್ಮೆಯ ಮೊದಲ ಮಹಿಳೆ ಪೈಲಟ್ ಸರಲಾ ಥಕ್ರಲ್.

ಸಾಧನೆಗೆ ಲಿಂಗ ಬೇಧವಿಲ್ಲ,ಸಾಧಿಸುವ ಛಲವೊಂದಿದ್ದರೆ ಸಾಕು.  ಬಹುಷ ಅಂತಹ ಗುಣ ಲಕ್ಷಣಗಳು ನಮ್ಮ ಭಾರತಿಯ ಮಹಿಳೆಯರಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವದಿಂದ ಪ್ರಸ್ತುತ ಕಾಲದ ವರೆಗೂ ಮಹಿಳೆಯರು, ಯಾವತ್ತು ತಮ್ಮನ್ನ ತಾವು ಕಡೆಗಾಣಿಸಿ ಕೊಂಡಿಲ್ಲ,
ಸಾಧನೆಗೆ ಲಿಂಗ ಬೇಧವಿಲ್ಲ,ಸಾಧಿಸುವ ಛಲವೊಂದಿದ್ದರೆ ಸಾಕು.

ಬಹುಷ ಅಂತಹ ಗುಣ ಲಕ್ಷಣಗಳು ನಮ್ಮ ಭಾರತಿಯ ಮಹಿಳೆಯರಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವದಿಂದ ಪ್ರಸ್ತುತ ಕಾಲದ ವರೆಗೂ ಮಹಿಳೆಯರು, ಯಾವತ್ತು ತಮ್ಮನ್ನ ತಾವು ಕಡೆಗಾಣಿಸಿ ಕೊಂಡಿಲ್ಲ,

ಸರಲಾ ತಕ್ರಲ್ (1914-15 ಮಾರ್ಚ್ 2008) ದೆಹಲಿಯಲ್ಲಿ ಜನಸಿದ್ದ ಇವರು,1936ರ ತನ್ನ 21ನೇ ವಯಸ್ಸಿನಲ್ಲಿ ವಾಯುಯಾನ ಪೈಲಟ್ ಪರವಾನಿಗೆಯನ್ನು ಪಡೆದ ಮೊದಲ ಭಾರತೀಯ ಮಹಿಳೆ ಅಲ್ಲದೆ ಇವರಿಗೆ ನಾಲ್ಕು ವರ್ಷದ ಮಗಳು ಇದ್ದಳು.ಇವರು ಜಿಪ್ಸಿ ಮೋತ್ ಎನ್ನುವ ವಿಮಾನವನ್ನು ಏಕವ್ಯಕ್ತಿಯಾಗಿ ಹಾರಿಸಿದ್ದರು.ಆರಂಭಿಕ ಪರವಾನಗಿ ಪಡೆದ ನಂತರ, ಅವರು ಲಾಹೋರ್ ಫ್ಲೈಯಿಂಗ್ ಕ್ಲಬ್ನ ಒಡೆತನದ ವಿಮಾನದಲ್ಲಿ ಸಾವಿರ ಗಂಟೆಗಳ ಹಾರಾಟವನ್ನು ಪೂರ್ಣಗೊಳಿಸಿದರು.ಪತಿ ಪಿ.ಡಿ. ಶರ್ಮಾ 9 ಪೈಲಟ್ ಹೊಂದಿದ ಕುಟುಂಬದಿಂದ ಬಂದವರು ಇವರು ಸರಲಾ ತಕ್ರಲಾ ಅವರ ಸಾಧನೆಗೆ ಪ್ರೋತ್ಸಾಹಿಸಿದ್ದರು.ಅಲ್ಲದೆ ಪಿ.ಡಿ.ಶರ್ಮಾ ಅಂದಿನಾ ಸಮಯದಲ್ಲಿ ಕರಾಚಿ ಮತ್ತು ಲಾಹೋರ್ ನಡುವೆ ಹಾರುವ ಗಾಳಿಯಂಚೆ ಪೈಲಟ್ನ ಪರವಾನಗಿಯನ್ನು ಪಡೆದ ಮೊದಲ ಭಾರತೀಯನಾಗಿದ್ದ .ಅಲ್ಲದೆ ಸುಮಾರು 1000 ಗಂಟೆಗಳಷ್ಟು ಹಾರುವಿಕೆಯ ಅವಧಿಯಲ್ಲಿ ತನ್ನ ಎ 'ಪರವಾನಗಿ ಪಡೆದ ಭಾರತದ ಮೊದಲ ಮಹಿಳೆಯಾಗಿದ್ದರು.

ಸಾಧನೆಗೆ ಲಿಂಗ ಬೇಧವಿಲ್ಲ,ಸಾಧಿಸುವ ಛಲವೊಂದಿದ್ದರೆ ಸಾಕು.  ಬಹುಷ ಅಂತಹ ಗುಣ ಲಕ್ಷಣಗಳು ನಮ್ಮ ಭಾರತಿಯ ಮಹಿಳೆಯರಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವದಿಂದ ಪ್ರಸ್ತುತ ಕಾಲದ ವರೆಗೂ ಮಹಿಳೆಯರು, ಯಾವತ್ತು ತಮ್ಮನ್ನ ತಾವು ಕಡೆಗಾಣಿಸಿ ಕೊಂಡಿಲ್ಲ,

ದುರದೃಷ್ಟವಶಾತ್, ಕ್ಯಾಪ್ಟನ್ ಶರ್ಮಾ 1939 ರಲ್ಲಿ ವಿಮಾನ ಅಪಘಾತದಲ್ಲಿ ನಿಧನರಾಗುತ್ತಾರೆ. ಕೇಲವು ದಿನಗಳ ನಂತರ, ತಾವು ಪಡೆದಿದ್ದ ಪೈಲಟ್ ಪರವಾನಿಗೆಯಿಂದ ತಮ್ಮ ವಾಣಿಜ್ಯ ಪೈಲಟ್ ತರಬೇತಿ ನೀಡಲು ಪ್ರಯತ್ನಿಸಿದರು, ಆದರೆ ವಿಧಿಯಾಟ ವಿಶ್ವ ಸಮರ II ಪ್ರಾರಂಭವಾಗಿ ನಾಗರಿಕ ತರಬೇತಿ ಸ್ಥಗಿತಗೊಂಡಿತು. ಮಗುವನ್ನು ಬೆಳೆಸಲು, ಮತ್ತು ಜೀವನೋಪಾಯವನ್ನು ಗಳಿಸಬೇಕಾದರೆ, ಥಕ್ರಲ್ ಅವರು ವಾಣಿಜ್ಯ ಪೈಲಟ್ ಆಗಲು ತನ್ನ ಯೋಜನೆಯನ್ನು ಕೈಬಿಟ್ಟು, ಲಾಹೋರ್ಗೆ ಹಿಂದಿರುಗಿದರು ಮತ್ತು ಮೇಯೊ ಸ್ಕೂಲ್ ಆಫ್ ಆರ್ಟ್ಗೆ ಭೇಟಿ ನೀಡಿ, ಅಲ್ಲಿ ಅವರು ಬಂಗಾಳ ಶಾಲೆಯಲ್ಲಿ ವರ್ಣಚಿತ್ರ ಕಲೆಗಳಲ್ಲಿ ತರಬೇತಿ ಪಡೆದು, ಲಲಿತ ಕಲೆಗಳಲ್ಲಿ ಡಿಪ್ಲೊಮಾ ಪಡೆದರು. ತುಂಬಾ ಪ್ರಮಾಣಿಕವಾಗಿ ವೇದಗಳ ಬೋಧನೆಗಳನ್ನು ಅನುಸರಿಸಲು ಮೀಸಲಾದ ಆಧ್ಯಾತ್ಮ ಸಮುದಾಯದ ಆರ್ಯ ಸಮಾಜದ ಅನುಯಾಯಿಯಾದ ಥಕ್ರಲ್.ಆ ಸಮುದಾಯದಲ್ಲಿ, ಪುನರ್ವಿವಾಹವು ವಾಗಲು ಸಾದ್ಯವಾಗುತ್ತದೆ. ನಂತರ ಮತ್ತೆ ವಿಭಜನೆಯ ನಂತರ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ದೆಹಲಿಗೆ ತೆರಳಿದರು, ಅಲ್ಲಿ ಅವರು ತಮ್ಮ ಎರಡನೆಯ ಪತಿ R. P. ಥಕ್ರಲ್ರನ್ನು ಭೇಟಿಯಾದರು ಮತ್ತು 1948 ರಲ್ಲಿ ಅವರನ್ನು ಮದುವೆಯಾದರು. ಮಾಟಿ ಎಂದೂ ಕರೆಯಲ್ಪಡುವ ಸರ್ಲಾ ಯಶಸ್ವಿ ಉದ್ಯಮಿಯಾಗಿದ್ದು, ವರ್ಣಚಿತ್ರಕಾರ ಮತ್ತು ಉಡುಪು ಮತ್ತು ಆಭರಣಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರು.ಅವರು 2008 ರಲ್ಲಿ ನಿಧನರಾದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.