Skip to main content
ಟೊಮ್ಯಾಟೋ ಹಣ್ಣು ತಿಂದರೆ ಏನಾಗುತ್ತೆ ನಿಮ್ಗ್ ಗೋತ್ತ..?

ಟೊಮ್ಯಾಟೋ ಹಣ್ಣು ತಿಂದರೆ ಏನಾಗುತ್ತೆ ನಿಮ್ಗ್ ಗೋತ್ತ..?

ಟೊಮ್ಯಾಟೋ ಹಣ್ಣು ತಿಂದರೆ ಏನಾಗುತ್ತೆ ನಿಮ್ಗ್ ಗೋತ್ತ..?

ಅದೆಷ್ಟೋ ಜನಕ್ಕೆ ಟೊಮ್ಯಾಟೋ ಹಣ್ಣು ಅಂದ್ರೆ ಪಂಚಾಪ್ರಾಣ ಇನ್ನೂ ಕೇಲವರು ಈ ಹಣ್ಣುಗಳನ್ನ ಮುಟ್ಟೊದೆ ಇಲ್ಲವೋ  ಅಂತವರ್ರು ಇದನ್ನ ಓದ್ಲೆಬೇಕು.

ಅದೆಷ್ಟೋ ಜನಕ್ಕೆ ಟೊಮ್ಯಾಟೋ ಹಣ್ಣು ಅಂದ್ರೆ ಪಂಚಾಪ್ರಾಣ ಇನ್ನೂ ಕೇಲವರು ಈ ಹಣ್ಣುಗಳನ್ನ ಮುಟ್ಟೊದೆ ಇಲ್ಲವೋ ಅಂತವರ್ರು ಇದನ್ನ ಓದ್ಲೆಬೇಕು
ಅದೆಷ್ಟೋ ಜನಕ್ಕೆ ಟೊಮ್ಯಾಟೋ ಹಣ್ಣು ಅಂದ್ರೆ ಪಂಚಾಪ್ರಾಣ ಇನ್ನೂ ಕೇಲವರು ಈ ಹಣ್ಣುಗಳನ್ನ ಮುಟ್ಟೊದೆ ಇಲ್ಲವೋ ಅಂತವರ್ರು ಇದನ್ನ ಓದ್ಲೆಬೇಕು

 ಹೌದು ಯ್ಯಾರ್ ಯ್ಯಾರ್ ಈ ಹಣ್ ಗಳನ್ನ ತೀನ್ನಲ್ವವೋ ಅವ್ರು ದಯವಿಟ್ಟು ಇದನ್ನ ಒಂದ್ ಸಾರಿ ಓದಿ. ನಾವು ನೀವು ಕಂಡಿರುವ ಹಾಗೆ ಹೃದಯಕ್ಕೆ ಸಂಬಧಿಸಿದ ಕಾಯಿಲೆಯ ವ್ಯೇಕ್ತಿಗಳನ್ನ ನೋಡಿದ್ದೆವೆ ಅಂತಹ ರೋಗಿಗಳಿಗೆ ಈ ವಿಷಯವನ್ನ ಓದಿ ತಿಳಿಸಿ. ನೈಸರ್ಗಿಕವಾಗಿ ದೋರೆಯುವ ಅದೇಷ್ಟೋ ಔಷಧಿಗಳು ನಮಗೆ ತಿಳಿದಿದ್ದರು ನಾವು ಅವಗಳನ್ನ ಬಳಕೆ ಮಾಡುವುದಿಲ್ಲ ಯಾಕೆಅಂತ ಯಾರಿಗೂ ಗೋತ್ತಿಲ್ಲ ಆದರು ಅದೇಷ್ಟೋ ಖರ್ಚು ಮಾಡಿದರು ನಮಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ ಎನ್ನುವ ನಿರಾಸೆಯ ಮಾತಗಳು ಬರುತ್ತವೆ,ಅಂತಹ ಸಮಯದಲ್ಲಿ ನೆನಪಿಗೆ ಬರುವಂತಹ ವಿಷಗಳು ಇವೆ.

ನಾವು ನೀವು ಕಂಡಿರುವ ಹಾಗೆ ಹೃದಯಕ್ಕೆ ಸಂಬಧಿಸಿದ ಕಾಯಿಲೆಯ ವ್ಯೇಕ್ತಿಗಳನ್ನ ನೋಡಿದ್ದೆವೆ ಅಂತಹ ರೋಗಿಗಳಿಗೆ ಈ ವಿಷಯವನ್ನ ಓದಿ ತಿಳಿಸಿ.

ನಾವು ನೀವು ಕಂಡಿರುವ ಹಾಗೆ ಹೃದಯಕ್ಕೆ ಸಂಬಧಿಸಿದ ಕಾಯಿಲೆಯ ವ್ಯೇಕ್ತಿಗಳನ್ನ ನೋಡಿದ್ದೆವೆ ಅಂತಹ ರೋಗಿಗಳಿಗೆ ಈ ವಿಷಯವನ್ನ ಓದಿ ತಿಳಿಸಿ.

ಅದಕ್ಕೆ ಅಂತಹ ಪರಿಸ್ತಿತಿಗೆ ಬರುವ ಮುಂಚೆ,ನಾವು ಬುದ್ದಿವಂತಿಕೆ ಮಾಡಿದರೆ ಕಾಯಿಲೆ ಸಮಸ್ಸೆಯಿಂದ ದೂರವಾಗಬಹುದು.ಅದಕ್ಕಾಗಿ ನೈಸರ್ಗಿಕವಾಗಿ ದೋರೆಯುವ ನಮ್ಮ ಸುತ್ತುಮುತ್ತಲಿನ ,ಔಷಧಿ ಯುಕ್ತ ಹಣ್ಣು ತರಕಾರಿಗಳನ್ನು ಹೆಚ್ಚು ಬಳಕೆ ಮಾಡುವುದು, ಉತ್ತಮ ಆರೋಗ್ಯಕ್ಕೆ ಉತ್ತಮ ದಾರಿ ಕಂಡುಕೊಂಡತ್ತೆ.

ಟೊಮ್ಯಾಟೋ ಹಣ್ಣುಗಳಲ್ಲಿ ವಿಟಮಿನ್ ಸಿ, ಜೊತೆಗೆ ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಫೈಬರ್ನ ಅತ್ಯುತ್ತಮ ಮೂಲವೆಂದರೆ ಟೊಕೊಟೋಗಳು ಲೈಕೋಪೀನ್ ನಲ್ಲಿ ಹೆಚ್ಚು. ಇದು ರೋಗ ನಿರೋಧಕದಲ್ಲಿ ನೆರವಾಗಲು ಇತರ ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಟೊಮೆಟೊಗಳಲ್ಲಿ ಪೋಷಕಾಂಶಗಳ ಸಂಯೋಜನೆಯು ಹೃದಯರಕ್ತನಾಳದ ಕಾಯಿಲೆ ತಡೆಯಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಬೇಯಿಸಿದ ಟೊಮೆಟೊಗಳು ಕಡಿಮೆ ವಿಟಮಿನ್ ಸಿ ಅನ್ನು ಹೊಂದಿದ್ದರೂ, ಅವುಗಳ ಆಹಾರವು ಹೆಚ್ಚು ದೊರೆಯುತ್ತದೆ ಮತ್ತು ಆಂಟಿಆಕ್ಸಿಡೆಂಟ್ ಚಟುವಟಿಕೆಯು ಅಡುಗೆಯಿಂದ ದುರ್ಬಲಗೊಳ್ಳುತ್ತದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.