Skip to main content

ಭಾರತಿಯ ಮೊದಲ ಮಹಿಳ ಗಗನಯಾತ್ರಿ,ಕಲ್ಪನೆಗೂ ಮಿರಿದ ಪ್ರತಿಭೆ,ಕಲ್ಪಾನಾ ಚಾವ್ಲಾ.

ಭಾರತಿಯ ಮೊದಲ ಮಹಿಳ ಗಗನಯಾತ್ರಿ,ಕಲ್ಪನೆಗೂ ಮಿರಿದ ಪ್ರತಿಭೆ,ಕಲ್ಪಾನಾ ಚಾವ್ಲಾ.

ಭಾರತ ದೇಶ ವಿಜ್ಞಾನ ತಂತ್ರಜ್ಞಾನದಲ್ಲಿ ಇನ್ನೂ ಮುಂದುವರೆಯುತ್ತಿರುವ ದೇಶ ನಮ್ಮದು.ಅಂತಹುದರಲ್ಲಿ ತಂತ್ರಜ್ಞಾನದ ಮಾಹಿತಿಗಳು ಇಲ್ಲದ ಸಮಯದಲ್ಲಿ “ನಾಸ” ದಂತಹ ,ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕೇಲಸ ಮಾಡಿದ ಅದ್ಬುತ ಮಹಿಳೆ ನಮ್ಮ ಭಾರತ ದೇಶದ ಕಲ್ಲನ ಚಾವ್ಲಾ,ಎಂದು ಹೇಳಲು ಎಲ್ಲರಿಗೂ ಹೆಮ್ಮೆಯ ವಿಷಯ. ಅವರು ನಮ್ಮನ್ನ ಅಗಲಿ ಸುಮಾರು ವರ್ಷಗಳೆ ಗತಿಸಿದವು ಆದರೆ ಅವರ ಸಾಧನೆ ಎಷ್ಟು ವರ್ಷಗಳು ಗತಿಸಿದರು ಇನ್ನೂ ಜೀವಂತ ಅಲ್ವೆ.? ಇವರನ್ನ ಒಂದಲ್ಲ ಒಂದು ಸಂಧರ್ಭದಲ್ಲಿ ,ಇವರ ನೇನಪು ಮಾಡೆ ಮಾಡುತ್ತಾರೆ.

ಸಾಧನೆಗೆ ಲಿಂಗ ಬೇಧವಿಲ್ಲ,ಸಾಧಿಸುವ ಛಲವೊಂದಿದ್ದರೆ ಸಾಕು. ಬಹುಷ ಅಂತಹ ಗುಣ ಲಕ್ಷಣಗಳು ನಮ್ಮ ಭಾರತಿಯ ಮಹಿಳೆಯರಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವದಿಂದ ಪ್ರಸ್ತುತ ಕಾಲದ ವರೆಗೂ ಮಹಿಳೆಯರು, ಯಾವತ್ತು ತಮ್ಮನ್ನ ತಾವು ಕಡೆಗಾಣಿಸಿ ಕೊಂಡಿಲ್ಲ,

ಸಾಧನೆಗೆ ಲಿಂಗ ಬೇಧವಿಲ್ಲ,ಸಾಧಿಸುವ ಛಲವೊಂದಿದ್ದರೆ ಸಾಕು.

ಬಹುಷ ಅಂತಹ ಗುಣ ಲಕ್ಷಣಗಳು ನಮ್ಮ ಭಾರತಿಯ ಮಹಿಳೆಯರಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವದಿಂದ ಪ್ರಸ್ತುತ ಕಾಲದ ವರೆಗೂ ಮಹಿಳೆಯರು, ಯಾವತ್ತು ತಮ್ಮನ್ನ ತಾವು ಕಡೆಗಾಣಿಸಿ ಕೊಂಡಿಲ್ಲ,

Subscribe to SOCIAL LIFESTYLE