Skip to main content

ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.

ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.

ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.

ಇಂದು ಸ್ಯಾಂಡ್ ಲ್ ವುಡ್ ನಟ ಸುದೀಪ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮನೆಗೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿಸಿದರು.ನಂತರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು.

ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಸ್ವಸ್ಥ.

ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅಸ್ವಸ್ಥ.

ಕನ್ನಡ ವಿತ್ರರಂಗದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರನ್ನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಇವರು 35 ವರ್ಷಗಳಿಂದ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆಯು ಹೆಚ್ಚಾಗಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟಿಗೆ ಇಂದು ಕೂಡ ಚಿಕಿತ್ಸೆ ಮುಂದುವರೆದಿದೆ.

ಬಾಲಿಹುಡ್ ನಟಿ ದೀಪಿಕಾ ಪಡುಕೋಣೆ ಮದುವೆಯಂತೆ.!

ಬಾಲಿಹುಡ್ ನಟಿ ದೀಪಿಕಾ ಪಡುಕೋಣೆ ಮದುವೆಯಂತೆ.!

ಬಾಲಿಹುಡ್ ಸೂಪರ್ ಸ್ಟಾರ್, ನಟಿ ದೀಪಿಕಾ ಪಡುಕೋಣೆ ನಮ್ಗೆಲ್ಲ ಗೊತ್ತೀರುವ ಹಾಗೆ ಮೂಲತ ಕನ್ನಡದ ಹುಡ್ಗಿ,ಇವತ್ತು ಬಾಲಿಹುಡ್ ನ ಬಹು ಬೇಡಿಕೆಯ ನಟಿ. ಕೇಲವು ದಿನಗಳಯಿಂದೆ ಹಲವಾರು ಬಾರಿ ತಮ್ಮ ಪ್ರಿತಿ ಪ್ರೇಮದ ಕಾರಣಕ್ಕಾಗಿ ಮಾನಸಿಕವಾಗಿ ಕುಗ್ಗಿದ್ದ ನಟಿ ದೀಪಿಕಾ ಪಡುಕೋಣೆ ,ಮತ್ತೆ ತಮ್ಮ ಯತಸ್ಥಿತಿಯ ಕಡೆ ಮರಳಿದ್ದಾರೆ.

Subscribe to FILIMI TALK