ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.
ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.
ಇಂದು ಸ್ಯಾಂಡ್ ಲ್ ವುಡ್ ನಟ ಸುದೀಪ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮನೆಗೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿಸಿದರು.ನಂತರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು.
ಮಾಜಿ ಮುಖ್ಯ ಮಂತ್ರಿಗಳು ಕುಮಾರ ಸ್ವಾಮಿಯವರ ಸಸತ ಪ್ರಾಚಾರದ ಬಿಡುವಿನ ಸಮಯದಲ್ಲಿಯೂ ನಟ ಸುದೀಪ್ ಅವರೊಂದಿಗೆ ಎರಡು ಗಂಟೆಗಳ ಕಾಲ ಪಕ್ಷದ ಬಗ್ಗೆ ಮತ್ತು ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದರು.ಆದರೆ ಪಕ್ಷದ ಪ್ರಚಾರದ ಬಗ್ಗೆ ಯಾವುದೇ ಸುಳಿವು ನೀಡದ ನಟ ಸುದೀಪ್ ಮುಂದಿನ ಬೆಳವಣಿಗೆಯ ಬಗ್ಗೆ ಬಾರಿ ಕುತೂಹಲ ಮೂಡಿಸಿದ್ದಾರೆ.
Recent comments