Skip to main content
ಸ್ಯಾಂಡಲ್ ವುಡ್ ನ ಯುವ ಜೋಡಿ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್

ಸ್ಯಾಂಡಲ್ ವುಡ್ ನ ಯುವ ಜೋಡಿ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ವಿವಾಹದ ದಿನಾಂಕ ನಿಶ್ಚಯ..

ಸ್ಯಾಂಡಲ್ ವುಡ್ ನ ಯುವ ಜೋಡಿ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ವಿವಾಹದ ದಿನಾಂಕ ನಿಶ್ಚಯ..

ಸ್ಯಾಂಡಲ್ ವುಡ್ ನ ಯುವ ಜೋಡಿ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್
ಸ್ಯಾಂಡಲ್ ವುಡ್ ನ ಯುವ ಜೋಡಿ, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್

ಕನ್ನಡ ಚಿತ್ರರಂಗದ ಯುವ ಜೋಡಿ ಮೇಘನ ಜೊತೆ ಚಿರು ಸರ್ಜಾರವರು ಸಪ್ತಪದಿ ತುಳಿಯಲಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಸಾಂಪ್ರಧಾಯಿಕವಾಗಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ಜೋಡಿಗಳು,ಮುಂದಿನ ತಿಂಗಳು ಮೇ 2ಕ್ಕೆ ವಿವಾಹವಾಗಲಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.