ಜಗತ್ತು ಕಂಡ ಶ್ರೇಷ್ಠ ಫುಟ್ಬಾಲಿಗ ಲಿಯೋನಲ್ ಮೆಸ್ಸಿ
ಜಗತ್ತು ಕಂಡ ಶ್ರೇಷ್ಠ ಫುಟ್ಬಾಲಿಗ ಲಿಯೋನಲ್ ಮೆಸ್ಸಿ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಜಗತ್ತು ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರ.
ಲಿಯೋನಲ್ ಮೆಸ್ಸಿ ಮೈದಾನದಲ್ಲಿ ಅತ್ಯಾಕರ್ಷಕ ಪ್ರದರ್ಶನದ ಮೂಲಕ ವಿಶ್ವ ಫುಟ್ಬಾಲ್ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಜಗತ್ತು ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರ.
ಸದ್ಯ ಬಾರ್ಸಿಲೋನಾ ಕ್ಲಬ್ ಮತ್ತು ಅರ್ಜೇಂಟಿನ ರಾಷ್ಟ್ರೀಯ ತಂಡದ ಪರ ಆಡಿರುವ ಅವರು ಪ್ರಪಂಚದ ಅತ್ಯುತ್ತಮ ಆಟಗಾರ ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಪರಿಗಣಿಸಲಾಗಿದೆ. ಇನ್ನು ಫುಟ್ಬಾಲ್ ಆಟಗಾರರಿಗೆ ನೀಡಲಾಗುವ ಪ್ರತಿಷ್ಠಿತ ಬಲ್ಲಾನ್ ಡಿ'ಆರ್ ಪ್ರಶಸ್ತಿಯನ್ನು ಮೆಸ್ಸಿ ಐದು ಬಾರಿ ಪಡೆದಿದ್ದು ಆ ಪೈಕಿ ಸತತ ನಾಲ್ಕು ಬಾರಿ ಪ್ರಶಸ್ತಿ ಪಡೆದ ಫುಟ್ಬಾಲಿಗ. ನಾಲ್ಕು ಬಾರಿ ಯುರೋಪಿಯನ್ ಗೋಲ್ಡನ್ ಶೂ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಾರ್ಸಿಲೋನಾ ಪರ ಹೆಚ್ಚಾಗಿ ಆಡಿರುವ ಮೆಸ್ಸಿ ಅವರು ಪಡೆದಿರುವ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ.
ಮೆಸ್ಸಿ ಕಾಲದಲ್ಲಿ ಬಾರ್ಸಿಲೋನಾ 30 ಟ್ರೋಫಿಗಳನ್ನು ಜಯಿಸಿದೆ. ಅದರಲ್ಲಿ 8 ಲಾ ಲಿಗ, ನಾಲ್ಕು ಯುಇಎಫ್ಎ ಚಾಂಪಿಯನ್ ಲೀಗ್ ಟ್ರೋಫಿ ಮತ್ತು ಐದು ಕೋಪ್ಸ್ ಡೆಲ್ ರೇ ಟ್ರೋಫಿಗಳು ಸೇರಿವೆ. ಇನ್ನು ಲಾ ಲಿಗ ಟ್ರೋಫಿಗಳಲ್ಲಿ ಒಟ್ಟಾರೆ ಮೆಸ್ಸಿ 373 ಗೋಲ್, ಲಾ ಲಿಗಾ ಸೀಸನ್(50), ಯುರೋಪ್ ಕ್ಲಬ್ ಫುಟ್ಬಾಲ್ ಸೀಸನ್(73), ಕ್ಯಾಲೆಂಡರ್ ಇಯರ್(91), ಎಲ್ ಕ್ಲಾಸಿಕೋ(25), ಕೋಪ್ ಅಮೆರಿಕಾ(11) ಗೋಲ್ ಗಳನ್ನು ಬಾರಿಸಿದ್ದು ಅವರ ತಮ್ಮ ಫುಟ್ಬಾಲ್ ಜೀವನದಲ್ಲಿ ಕ್ಲಬ್ ಮತ್ತು ದೇಶದ ಪರ ಒಟ್ಟು 600 ಗೋಲುಗಳನ್ನು ಬಾರಿಸಿದ್ದಾರೆ.

ಜಗತ್ತು ಕಂಡ ಶ್ರೇಷ್ಠ ಫುಟ್ಬಾಲಿಗ ಲಿಯೋನಲ್ ಮೆಸ್ಸಿ
ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಜಗತ್ತು ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರ.
ಫಿಫಾ ಅಂಡರ್-20 ವಿಶ್ವ ಕಪ್ ಅಗ್ರ ಸ್ಕೋರರ್: 2005 ಫಿಫಾ ಅಂಡರ್-20 ವಿಶ್ವಕಪ್ ಕ್ರೀಡಾಋತುವಿನ ಶ್ರೇಷ್ಠ ಆಟಗಾರ: 2005 ಕೊಪಾ ಅಮೇರಿಕಾ
ಕ್ರೀಡಾ ಕ್ರೀಡಾಋತುವಿನ ಶ್ರೇಷ್ಠ ಕಿರಿಯ ಆಟಗಾರ: 2007 ಯುರೋಪಿಯನ್ ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರ: 2007, 2011, 2015, 2016
ಅರ್ಜಂಟೀನಾದ ವರ್ಷದ ಶ್ರೇಷ್ಠ ಆಟಗಾರ: 2005, 2007, 2009 ಫಿಫ್ ಪ್ರೊ ವಿಶೇಷ ವರ್ಷದ ಶ್ರೇಷ್ಠ ಕಿರಿಯ ಆಟಗಾರ: 2006–2007, 2007–2008
ಫಿಫಾ ಫಿಫ್ ಪ್ರೊ ವಿಶ್ವದ ವರ್ಷದ ಶ್ರೇಷ್ಠ ಕಿರಿಯ ಆಟಗಾರ: 2005–2006, 2006–2007, 2007–2008 ವಿಶ್ವ ಸಾಕರ್ ವರ್ಷದ ಶ್ರೇಷ್ಠ ಕಿರಿಯ
ಆಟಗಾರ: 2005–2006, 2006–2007, 2007–2008 ಪ್ರೆಮಿಯೋ ಡಾನ್ ಬಲೋನ್ (ಲಾ ಲಿಗಾ ದ ಅತ್ಯುತ್ತಮ ವಿದೇಶಿ ಆಟಗಾರ): 2006–2007,
2008–2009 ಇಎಫ್ಇ ಟ್ರೋಫಿ (ಲಾ ಲಿಗಾದ ಅತ್ಯುತ್ತಮ ಇಬೆರೋ-ಅಮೆರಿಕನ್ ಆಟಗಾರ): 2006–2007, 2008–2009 ಫಿಫಾ ಪ್ರೊ ವಿಶ್ವ ಇಲೆವೆನ್:
2007, 2008, 2009, 2010, 2011, 2012, 2013, 2014, 2015, 2016, 2017 ಯುಇಎಫ್ಎ ವರ್ಷದ ಶ್ರೇಷ್ಠ ತಂಡ: 2007–2008, 2008–
2009 ಫಿಫಾ ವರ್ಷದ ಶ್ರೇಷ್ಠ ತಂಡ: 2008, 2009 ಯುಇಎಫ್ಎ ಚಾಂಪಿಯನ್ಸ್ ಲೀಗ್ನ ಅಗ್ರ ಸ್ಕೋರರ್: 2008–2009 ಟ್ರೋಫೆಒ ಅಲ್ಫ್ರೆಡೋ ಡಿ
ಸ್ಟೆಫಾನೋ:2008–2009 ಯುಇಎಫ್ಎ ಕ್ಲಬ್ನ ವರ್ಷದ ಮುಂಚೂಣಿಯ ಆಟಗಾರ: 2008–2009 ಯುಇಎಫ್ಎ ಕ್ಲಬ್ನ ವರ್ಷದ ಶ್ರೇಷ್ಠ ಫುಟ್ಬಾಲ್
ಆಟಗಾರ: 2008-09 ಎಲ್ಎಫ್ಪಿ ಅತ್ಯುತ್ತಮ ಆಟಗಾರ : 2008–2009 ಎಲ್ಎಫ್ಪಿ ಅತ್ಯುತ್ತಮ ಗೋಲು ಹೊಡೆವ ಆಟಗಾರ: 2008–2009 ಓನ್ಸೆ ಡಿ'ಆರ್:
2009, 2010, 2011 ಬಲ್ಲಾನ್ ಡಿ'ಆರ್: 2009, 2010, 2011, 2012, 2015 ವಿಶ್ವ ಸಾಕರ್ನ ವರ್ಷದ ಶ್ರೇಷ್ಠ ಆಟಗಾರ: 2009 ಫಿಫಾ ಕ್ಲಬ್ ವಿಶ್ವ
ಕಪ್ನ ಚಿನ್ನದ ಚೆಂಡು: 2009 ಟೊಯೋಟ ಪ್ರಶಸ್ತಿ: 2009 ಫಿಫಾ ವರ್ಲ್ಡ್ ವರ್ಷದ ಶ್ರೇಷ್ಠ ಆಟಗಾರ: 2009 ಫಿಫಾ ಪ್ರೊ ವರ್ಷದ ವಿಶ್ವ ಶ್ರೇಷ್ಠಆಟಗಾರ: 2008-09 ಫಿಫಾ ವಿಶ್ವಕಪ್ ಗೋಲ್ಡನ್ ಬಾಲ್ ವಿನ್ನರ್:2014
Recent comments