Skip to main content

ಸಿಐಟಿಯು ಸಂಯೋಜಿತ ಬಿಎಫ್ ಟಿಗಳ ಜಿಲ್ಲಾ ಸಮಿತಿ ರಚನೆ ಜಿಲ್ಲಾಧ್ಯಕ್ಷರಾಗಿ ಕನಕಪ್ಪ ಹಿರೇಕೊಟ್ನೇಕಲ್, ಕಾರ್ಯದರ್ಶಿಯಾಗಿ ಅಂಜನೇಯ ಆಯ್ಕೆ

ಸಿಐಟಿಯು ಸಂಯೋಜಿತ ಬಿಎಫ್ ಟಿಗಳ ಜಿಲ್ಲಾ ಸಮಿತಿ ರಚನೆ ಜಿಲ್ಲಾಧ್ಯಕ್ಷರಾಗಿ ಕನಕಪ್ಪ ಹಿರೇಕೊಟ್ನೇಕಲ್, ಕಾರ್ಯದರ್ಶಿಯಾಗಿ ಅಂಜನೇಯ ಆಯ್ಕೆ.

ಸಿರವಾರ ಗುಡ್ಡದ ಮೇಲಿನ ಪವಿತ್ರ ಶಿಲುಭೆ ದ್ವಂಸ ಕಿಡಿಗೇಡಿಗಳ ಪತ್ತೆಗೆ ಕ್ರೈಸ್ತ ಸಮುದಾಯದಿಂದ ಮೌನ ಪ್ರತಿಭಟನೆ.

ಸಿರವಾರ : ಸಿರವಾರ ತಾಲೂಕಿನ ಗುಡ್ಡದ ಮೇಲಿನ ಪವಿತ್ರ ಶಿಲುಭೆಯನ್ನು ದ್ವಂಸಗೊಳಿಸಿದ ಕಿಡಿಗೇಡಿಗಳನ್ನು ಪತ್ತೆಗಾಗಿ, ಒತ್ತಾಯಿಸಿ ತಾಲೂಕಿನ ಕ್ರೈಸ್ತ ಸಮುದಾಯದ, ಮುಖಂಡರು ಹಾಗೂ ಧರ್ಮ ಗುರುಗಳು ಸೇರಿ ಶಾಂತಿ ಪ್ರತಿಭಟನೆಯನ್ನು ಹಮ್ಮಿ ಕೊಂಡಿದ್ದರು. ಸುಮಾರು ಮೂವತ್ತು ವರ್ಷಗಳಹಿಂದೆ ಸಿರವಾರ ತಾಲೂಕಿನ ಗುಡ್ಡದ ಮೇಲೆ ಕ್ರೈಸ್ತ ಸಮುದಾಯದವರು ಸೇರಿಕೊಂಡು ಪ್ರಾರ್ಥನೆಗಾಗಿ ಶಿಲುಭೆಯನ್ನು  ಸ್ಥಾಪಿಸಿಕೊಂಡಿದ್ದು, ಕ್ರೈಸ್ತರ ಪವಿತ್ರ ಹಬ್ಬಗಳಾದ ಕ್ರಿಸ್ಮಸ್, ಗುಡ್ ಫ್ರೈಡೇ, ಹಾಗೂ ವಿಶೇಷ ಜಾತ್ರೆ ದಿನಗಳಲ್ಲಿ ಅಲ್ಲಿಗೆ ತೆರಳಿ ಪ್ರಾರ್ಥನೆ ಮಾಡಿ ಆರಾಧನೆ ಮಾಡುವ ಪವಿತ್ರ ಸ್ಥಳವಾಗಿತ್ತು,

ಮದ್ಲಾಪೂರದ ದಲಿತ ಯುವ ಮುಖಂಡನ ಬರ್ಬರ ಹತ್ಯ. ಸಿ ಒ ಡಿ ತನಿಖೆಗೆ ಡಿ ಎಸ್ ಎಸ್ (ರಿ ) ಕರ್ನಾಟಕ ಕಲ್ಬುರ್ಗಿ ವಿಭಾಗಿಯ ಅಧ್ಯಕ್ಷ ಎಲ್ ವಿ ಸುರೇಶ ಆಗ್ರಹ

ಸಿರವಾರ :ಮಾನ್ವಿ ತಾಲೂಕಿನ ಮದ್ಲಾಪೂರ ಗ್ರಾಮದ ದಲಿತ ಯುವ ಮುಖಂಡರಾಗಿದ್ದ, ಎಮ್ ಪ್ರಸಾದ್ ಅವರನ್ನು ದಿನಾಂಕ 30-10-2023 ರಂದು ಬೆಳ್ಳಿಗ್ಗೆ  6 ಘಂಟೆ ಸುಮಾರಿಗೆ ತಾಲೂಕಿನ ಸಮೀಪದ ರಬಣಕಲ್ ಮತ್ತು ಮದ್ಲಾಪೂರ ಗ್ರಾಮದ ಕೇಲವು ಕಿಡಿಗೇಡಿಗಳು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಬೆಳ್ಳಂ ಬೆಳ್ಳಿಗ್ಗೆ ಹತ್ಯ ಗೈದ ಘಟನೆ ಇಡೀ ಜಿಲ್ಲೆಯಲ್ಲದೇ ರಾಜ್ಯದ ದಲಿತ ಜನತೆಯನ್ನೇ ಬೆಚ್ಚಿಬಿಳಿಸಿದ್ದು, ಈ ಘಟನೆಯನ್ನು ಖಂಡಿಸಿ ದಲಿತ ಸಂರಕ್ಷ ಸಮಿತಿ (ರಿ )ಕರ್ನಾಟಕ ಕಲಬುರ್ಗಿ ವಿಭಾಗಿಯ ಘಟಕದ ಅಧ್ಯಕ್ಷರಾದ ಎಲ್. ವಿ ಸುರೇಶ್ಅವರು

ಆಪ್ ಪಕ್ಷದಿಂದ ರಾಜ್ಯ ಸ್ಟಾರ ಕ್ಯಾಂಪಿಯನ್ ಹಾಗೂ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾಗಿ ಚಿತ್ರನಟಿ ಪೂಜಾ ರಮೇಶ್ ನೇಮಕ.

ಆಪ್ ಪಕ್ಷದಿಂದ ರಾಜ್ಯ ಸ್ಟಾರ ಕ್ಯಾಂಪಿಯನ್ ಹಾಗೂ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾಗಿ ಚಿತ್ರನಟಿ ಪೂಜಾ ರಮೇಶ್ ನೇಮಕ.

Subscribe to RAICHUR