ಕರ್ನಾಟಕದ ಮುತ್ತು ರಾಜ್ ,ಕನ್ನಡದ ನಕ್ಷತ್ರ, ಅಭಿಮಾನಿಗಳ ನಚ್ಚಿನ ಅಪ್ಪು,ರಾಜಕುಮಾರ ನಟಸಾರ್ವಭೌಮ,ಪುನೀತ್ ರಾಜ್ ಕುಮಾರ ಅವರ ಹುಟ್ಟು ಹಬ್ಬ.
ಕರ್ನಾಟಕದ ಮುತ್ತು ರಾಜ್ ,ಕನ್ನಡದ ನಕ್ಷತ್ರ, ಅಭಿಮಾನಿಗಳ ನಚ್ಚಿನ ಅಪ್ಪು,ರಾಜಕುಮಾರ ,ಪುನೀತ್ ರಾಜ್ ಕುಮಾರ ಅವರ ಹುಟ್ಟು ಹಬ್ಬ.
ನಟ ಪುನೀತ್ ರಾಜ ಕುಮಾರ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಇವ್ರ ಅಂದ್ರೆ .ಪ್ರಾಣ ಇನ್ನೂ ಇವರ ಹುಟ್ಟು ಹಬ್ಬಬಂದ್ರೆ ಕೇಳ್ ಬೇಕಾ ಇವರಿಗೆ ಶುಭಾಷಯ ಹೇಳಲು ಕರ್ನಾಟಕದ ಮೂಲೆ ಮೂಲೆಯಿಂದ ಅಭಿಮಾನಿಗಳ ಬಳಗ ಇವ್ರನ್ನ ನೋಡಲು ಬರುತ್ತಾರೆ. ಕರ್ನಾಟಕದ ಮುತ್ತು ರಾಜನಿಗೆ ಇದು 43ನೇ ಹುಟ್ಟು ಹಬ್ಬ ಅವರು ತಮ್ಮ ಹುಟ್ಟು ಹಬ್ಬವನ್ನ ಅಭಿಮಾನಿಗಳ ಸಮ್ಮುಕದಲ್ಲಿ ಆಚರಿಸಿ ಕೊಂಡರು.
ತಮ್ಮ ನೆಚ್ಚಿನ ನಟನಿಗೆ ಶುಭಾಷಯಗಳನ್ನ ತಿಳಿಸಲು ಸದಾಶಿವನಗರದ ಅವರ ನಿವಾಸದ ಬಳಿ ಸೇರಿದ್ದ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಗೆ ಅಭಿಮಾನಿಗಳಿಂದ ಜೈಕಾರ.. ಪವರ್ ಸ್ಟಾರ್ ಗೆ ಶುಭಾಶಯಗಳನ್ನ ತಿಳಿಸಲು ಕಾತರದಿಂದ ಕಾದಿದ್ದರು ಅಭಿಮಾನಿ ಬಳಗ.. ರಾತ್ರಿಯಿಂದಲೇ ಹುಟ್ಟ ಹಬ್ಬದ ಆಚರಣೆ ಜೋರಾಗಿ ಆಚರಣೆ ಮಾಡಲು ತಾಯರಿ ನಡೆಸಿದ್ದರು. ಶಿವು ಅಡ್ಡಾ ಟೀಮ್ ವತಿಯಿಂ ದ ಪುನೀತ್ ಬರ್ತ್ ಡೇಗಾಗಿ ನಟಸಾರ್ವಭೌಮ ರಾಜರತ್ನ ಹೆಸರಿನ ಬಿಗ್ ಕೇಕ್.. ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಸಿಹಿ ಹಂಚಿ ಹುಟ್ಟು ಹಬ್ಬ ಆಚಕರಿಸಿಕೊಂಡರು.ಇನ್ನೂಪುನೀತ್ ಅವರಿಂದ ಕೇಕ್ ಕಟ್ ಮಾಡಿಸಿ ಅಭಿಮಾನಿಗಳು ಸೆಲ್ಫಿ ತೆಗದುಕೊಂಡು ಸಂಭ್ರಮಿಸಿದರು. ಫ್ಯಾನ್ಸ್.. ಸದಾಶಿವನಗರದ ನಿವಾಸದ ಬಳಿ ಜಮಾಯಿಸಿದ್ದ ಅಭಿಮಾನಿಗಳನ್ನ ನಿಯಂತ್ರಿಸಲು ಸಾಕಷ್ಟು ಜನ ಪೊಲೀಸರ ನಿಯೋಜಿಸಲಾಗಿತ್ತು. ಇನ್ನೂ ಶುಭಾಶಯಗಳನ್ನ ಕೋರಿ ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ಬಂದಿದ್ದ ಅಭಿಮಾನಿಗಳು ಅವರಿಗೆ ಶುಭಾಷಯತಿಳಿಸಿದರು..
Recent comments