Skip to main content

ಸಂಚಾರಿ ವಿಜಯ್ ಹುಟ್ಟುಹಬ್ಬಕ್ಕೆ "ಮೇಲೊಬ್ಬ ಮಾಯಾವಿ" ಚಿತ್ರತಂಡದಿಂದ *ಕಂಟೆಂಟ್ ಮೋಷನ್ ಪೋಸ್ಟರ್* ಬಿಡುಗಡೆ.

ಸಂಚಾರಿ ವಿಜಯ್ ಹುಟ್ಟುಹಬ್ಬಕ್ಕೆ "ಮೇಲೊಬ್ಬ ಮಾಯಾವಿ" ಚಿತ್ರತಂಡದಿಂದ *ಕಂಟೆಂಟ್ ಮೋಷನ್ ಪೋಸ್ಟರ್* ಬಿಡುಗಡೆ.

Kannada new film

ಜುಲೈ 17, ರಾಷ್ಟ್ರಪ್ರಶಸ್ತಿ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ. ಬಿ.ನವೀನ್ ಕೃಷ್ಣ ನಿರ್ದೇಶಿಸಿರುವ "ಮೇಲೊಬ್ಬ ಮಾಯಾವಿ" ಚಿತ್ರದಲ್ಲಿ *ಇರುವೆ* ಎಂಬ ವಿಶೇಷ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ.

ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು "ಲಂಕೆ" ಲಿರಿಕಲ್ ಸಾಂಗ್.

ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು "ಲಂಕೆ" ಲಿರಿಕಲ್ ಸಾಂಗ್.

Kannada new film

ಆಂಥೋನಿ ದಾಸ್ ಹಾಡಿರುವ ಹಾಡಿಗೆ ಭಾರಿ ಮೆಚ್ಚುಗೆ.

ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ "ಲಂಕೆ" ಚಿತ್ರದ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ರಾಮಪ್ರಸಾದ್ ಎಂ.ಡಿ.ಬರೆದಿರುವ "ನೋಡು ನೋಡು ಯೋಗಿ ಬಾಸು ಮಾಸು ಎಂಟ್ರಿ ಕೊಟ್ಟೇಬಿಟ್ಟ. ಧೂಳಿನಿಂದ ಎದ್ದು ಬಂದು ಅಂಬಾರಿ ಏರೇ ಬಿಟ್ಟ" ಎಂಬ ಹಾಡನ್ನು ಖ್ಯಾತ ಗಾಯಕ ಆಂಥೋನಿ ದಾಸ್ ಹಾಡಿದ್ದಾರೆ.

ವಿನಾಯಕನ ಸನ್ನಿಧಿಯಲ್ಲಿ "ಚಂದ್ರಲೇಖ ರಿಟರ್ನ್ಸ್" ಚಿತ್ರಕ್ಕೆ ‌ಚಾಲನೆ.

ವಿನಾಯಕನ ಸನ್ನಿಧಿಯಲ್ಲಿ "ಚಂದ್ರಲೇಖ ರಿಟರ್ನ್ಸ್" ಚಿತ್ರಕ್ಕೆ ‌ಚಾಲನೆ.

Kannada new film

ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ. ನಿರ್ದೇಶಕ ಓಂಪ್ರಕಾಶ್ ರಾವ್ ಬಹಳವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರವಿದು. ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.

"ಓಮಿನಿ" ಯಲ್ಲಿ ಬರುತ್ತಿದ್ದಾರೆ ಸಿದ್ದು ಮೂಲಿಮನಿ. ತೆರೆಗೆ ಬರಲು ಅಣಿಯಾಗುತ್ತಿದೆ ಮಂಜು ಹೆದ್ದೂರು ನಿರ್ದೇಶನದ ಚಿತ್ರ.

"ಓಮಿನಿ" ಯಲ್ಲಿ ಬರುತ್ತಿದ್ದಾರೆ ಸಿದ್ದು ಮೂಲಿಮನಿ. ತೆರೆಗೆ ಬರಲು ಅಣಿಯಾಗುತ್ತಿದೆ ಮಂಜು ಹೆದ್ದೂರು ನಿರ್ದೇಶನದ ಚಿತ್ರ. ಸಿದ್ದು ಮೂಲಿಮನಿ ನಾಯಕನಾಗಿ‌ ನಟಿಸಿರುವ ಚಿತ್ರ "ಓಮಿನಿ".

Subscribe to FILIMI TALK