Skip to main content
ಅಕ್ಕಿಯ ಮೇಲೆ ಅಕ್ಷರ ಬರೆಯುವ ಗೋವಾದಲ್ಲಿ ನಮ್ ಕನ್ನಡಿಗ ರೈಸ್ ರಾಜು.

ಅಕ್ಕಿಯ ಮೇಲೆ ಅಕ್ಷರ ಬರೆಯುವ ಗೋವಾದಲ್ಲಿ ನಮ್ ಕನ್ನಡಿಗ ರೈಸ್ ರಾಜು.

ಅಕ್ಕಿಯ ಮೇಲೆ ಅಕ್ಷರ ಬರೆಯುವ ಗೋವಾದಲ್ಲಿ ನಮ್ ಕನ್ನಡಿಗ ರೈಸ್ ರಾಜು.

 ಕನ್ನಡಿಗ ರೈಸ್ ರಾಜು.

ಸಾಮಾನ್ಯವಾಗಿ ಮರಳಿನಲ್ಲಿ ಚಿತ್ರ ಬಿಡಿಸುವುದು ಬಂಡೆಗಲ್ಲಿನಲ್ಲಿ ಶಿಲ್ಪ ಕೆತ್ತನೆ ಮಾಡುವ ವಿಶಿಷ್ಟ ಕಲೆಗಾರರ ಬಗ್ಗೆ ತಿಳಿದಿದ್ದೇವೆ, ಮತ್ತು ನೋಡಿರುವ ಎಷ್ಟೋ ಉದಾಹರಣೆಗಳುಂಟು. ಆದರೆ ನಮ್ಮ ರಾಜ್ಯದ ಅದೆಷ್ಟೋ ಕಲಾವಿದರು ತಮ್ಮದೇ ಆದಂತಹ ವಿಶಿಷ್ಟ ಕಲಾ ಪ್ರೌಡಿಮೆಯುಳ್ಳ ಕಲಾವಿದರ ಸಾಲಿನ ತೆರೆ ಮರೆಯಲ್ಲಿಯೂ ಒಬ್ಬ ಕಲಾವಿದರಿದ್ದಾರೆ. ಒಬ್ಬ ಕಲಾವಿದ ತನ್ನ ಪ್ರತಿಭೆಯನ್ನ ಹೊರತರಲು ಅದೆಷ್ಟೋ ಹರಸಾಹಸ ಪಡಬೇಕಾಗುತ್ತದೆ ಅಲ್ಲದೆ ಅದಕ್ಕೆ ತಕ್ಕ ಅಗತ್ಯ ನೈಪುಣ್ಯತೆಯನ್ನು ಹೊಂದಿರಬೇಕಾಗುತ್ತದೆ,

ಅಕ್ಕಿಯ ಮೇಲೆ ಅಕ್ಷರ ಬರೆಯುವ ಗೋವಾದಲ್ಲಿ ನಮ್ ಕನ್ನಡಿಗ ರೈಸ್ ರಾಜು.

ಅಂತಹ ವಿಶೇಷತಯನ್ನು ಹೊಂದಿರುವ ಬೆಳಗಾವಿ ಮೂಲದ ರೈಸ್ ರಾಜು. ಒಂದು ಅಕ್ಕಿ ಕಾಳಿನ ಮೇಲೆ “ಬರೋಬ್ಬರಿ 15” ಹೆಸರನ್ನು ಬರೆಯಬಲ್ಲ ರಾಜು ರವರು  ತಮ್ಮ ಈ ವಿಶಿಷ್ಟ ಕಲೆಯನ್ನು ಸುಮಾರು 13 ವರ್ಷಗಳಿಂದ ಮಾಡುತ್ತಿದ್ದು. ನಾಲ್ಕು ಬಗೆ ಬಗೆಯಾದ ವಿಶಿಷ್ಟ ರೀತಿಯಲ್ಲಿ “ ಒಂದು ಅಕ್ಕಿ ಕಾಳಿನ ಮೇಲೆ”  ಹೆಸರು ಬರೆಯುವುದನ್ನೆ ತಮ್ಮ ಕಲಾವೃತ್ತಿ ಯಾಗಿಸಿಕೊಂಡಿದ್ದಾರೆ.(<iframe width="854" height="480" src="https://www.youtube.com/embed/bOIVnJChzFo" frameborder="0" allow="autoplay; encrypted-media" allowfullscreen></iframe>)

ಸದ್ಯ ಗೋವಾದಲ್ಲಿ ನೆಲೆಸಿರುವ ರಾಜುರವರು ಅಲ್ಲಿಗೆ ಬರುವಂತಹ ಪ್ರವಾಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಗೋವಾದಲ್ಲಿ ರೈಸ್ ರಾಜು ಎಂದೇ ಪ್ರಸಿದ್ದಿಯಾಗಿದ್ದಾರೆ. ಒಂದು ಅಕ್ಕಿಯ ಕಾಳಿನ ಮೇಲೆ ನೇರ ದೃಷ್ಟಿಯಿಟ್ಟು ಪ್ರತಿ ಅಕ್ಷರವನ್ನು ಬರೆಯಲು ತಮ್ಮ ಕಣ್ಣಿನ ಒತ್ತಡವನ್ನು ಸಹಿಸಿಕೊಂಡು ಬದುಕಿನಸಾರೆಗೆ ಅವರು ಬರೆಯುವ ಈ ವಿಶಿಷ್ಟ ಬರಹಕ್ಕೆ ಇಂತಿಷ್ಟು ಹಣ ನಿಗದಿಗೊಳಿಸಿದ್ದರೂ ಅವರಲ್ಲಿನ ವಿಶಿಷ್ಟ ಕಲೆ ಮೆಚ್ಚುವಂತಹದ್ದು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.