Skip to main content

ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.

ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.

ಮನುರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ನಿರ್ಮಾಪಕರಿಂದ ಮನಮುಟ್ಟುವ ಕಾರ್ಯ.

ಮನುರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಚಿತ್ರದ ನಿರ್ಮಾಪಕರಿಂದ ಮನಮುಟ್ಟುವ ಕಾರ್ಯ.

Kannada new film

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ನಾಯಕರಾಗಿ ಅಭಿನಯಿಸುತ್ತಿರುವ, ಭರತ್ ಎಸ್ ನಾವುಂದ ನಿರ್ದೇಶನದ ಚಿತ್ರ ಮುಗಿಲ್ ಪೇಟೆ. ಈ ಚಿತ್ರದ ನಿರ್ಮಾಪಕರಾದ ರಕ್ಷ ವಿಜಯಕುಮಾರ್ ಕೊರೋನ ಹಾವಳಿಯಿಂದ ಸಂಕಷ್ಟಕೀಡಾಗಿರುವ ಈ ಸಮಯದಲ್ಲಿ ಉತ್ತಮ‌ ಕಾರ್ಯಕ್ಕೆ ಮುಂದಾಗಿದ್ದಾರೆ.

ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ ಹಾಡು ಬಿಡುಗಡೆ.

ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ ಹಾಡು ಬಿಡುಗಡೆ.

Kannada new film

ನಟ ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ "ಬರೆವೆ ಬರೆವೆ ಒಲವ ಕವನ" ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಶ್ರೀನಿವಾಸ್ ಚಿಕ್ಕಣ್ಣ(ಸೀನಿ) ಬರೆದಿರುವ ಈ ಹಾಡನ್ನು ಬಾಲಿವುಡ್‌ ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

Subscribe to FILIMI TALK