ಈ ಅಪ್ಪಂದಿರ ದಿನದಂದು ಡಾಬರ್ಸ್ಸಾಯೆನ್ನಿಂದ ಕಾಂಪ್ಲಿಮೇಟ್ಸ್ ಹಿ ನೆವರ್ ಹರ್ಡ್ ಎಂಬ ಭಾವನಾತ್ಮಕ ಹೇಳಿಕೆ.
ಈ ಅಪ್ಪಂದಿರ ದಿನದಂದು ಡಾಬರ್ಸ್ ಸಯೆನ್ಸ್ನಿಂದ “ಕಾಂಪ್ಲಿಮೆಟ್ಸ್ ಹಿ ನೆವರ್ ಹರ್ಡ್” ಎಂಬ ಭಾವನಾತ್ಮಕ ಹೇಳಿಕೆ.

ಬೆಂಗಳೂರು 17 ಜೂನ್ 2025: ಡಾಬರ್ ಕಂಪನಿಯು ನ್ಯೂಟ್ರಾಸ್ಯುಟಿಕಲ್ ಮತ್ತು ಯೋಗಕ್ಷೇಮದ ಕ್ಷೇತ್ರದಲ್ಲಿ ಹೊಸ ಕಾರ್ಯತಂತ್ರದ ಪ್ರಯತ್ನವಾಗಿ ಈ ಫಾದರ್ಸ್ ಡೇ(ಅಪ್ಪನ ದಿನ) ಸಂದರ್ಭ, ಸಯೆನ್ಸ್ ಬೈ ಡಾಬರ್ ಉತ್ಪನ್ನಗಳÀ ಪ್ರಚಾರದ ಅಂಗವಾಗಿ, “ಕಾಂಪ್ಲಿಮೆAಟ್ಸ್ ಹಿ ನೆವರ್ ಹರ್ಡ್”(“ಅವರು ಎಂದಿಗೂ ಆಲಿಸಿರದ ಅಭಿನಂದನೆಗಳು”) ಎಂಬ ಶೀರ್ಷಿಕೆಯ ಅಲ್ಲದೇ ಆಳವಾದ ಭಾವನೆಗಳಿಂದ ಕೂಡಿದ ಚಲನಚಿತ್ರವನ್ನು ಸಾದರ ಪಡಿಸುತ್ತಿದೆ. ಈ ಅಭಿಯಾನವು ತಂದೆಯರ ಭಾವನಾತ್ಮಕ ಶಕ್ತಿಯನ್ನು ಸಂಭ್ರಮಿಸುತ್ತದೆ. ಪಿತೃತ್ವದ ಸಾಂಪ್ರದಾಯಿಕ ಕಲ್ಪನೆಗಳಿಂದ ಗಮನ ಬದಲಾಯಿಸುತ್ತದೆ. ಮಕ್ಕಳಿಗೆ ಹೆಚ್ಚು ಕೊಡುಗೆ ನೀಡುವವರನ್ನು ಸಾಮಾನ್ಯವಾಗಿ ಬಹಳ ಕಡಿಮೆ ಪ್ರಶಂಸಿಸಲಾಗುತ್ತದೆ ಎಂದು ಮಾರ್ಮಿಕವಾಗಿ ನೆನಪಿಸುತ್ತದೆ. ಈ ತತ್ವ್ತ್ರದ ವಿಸ್ತರಣೆಯಾಗಿ, ‘ಸಯೆನ್ಸ್’ ಅಪ್ಪಂದಿರÀ ಭಾವನಾತ್ಮಕ ಶಕ್ತಿಗೆ ಗೌರವ ಸಲ್ಲಿಸುವ “ಕಾಂಪ್ಲಿಮೆAಟ್ಸ್ ಹಿ ನೆವರ್ ಹರ್ಡ್” ಎಂಬ ಶೀರ್ಷಿಕೆಯ ಆಳವಾಗಿ ಚಲಿಸುವ ‘ಅಪ್ಪಂದಿರ ದಿನ’ದ ಚಲನಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಇದು ಮಕ್ಕಳಿಗೆ ಹೆಚ್ಚಿನ ಕೊಡುಗೆ ನೀಡುವ ಜನರು ಸಾಮಾನ್ಯವಾಗಿ ಕಡಿಮೆ ಮೆಚ್ಚುಗೆ ಪಡೆಯುತ್ತಾರೆ ಎಂಬುದನ್ನು ನೆನಪಿಸುತ್ತದೆ. ಅಪ್ಪಂದಿರನ್ನು ಸಾಮಾನ್ಯವಾಗಿ ಬೇಕಾದುದನ್ನು ಕೊಡಿಸುವ ಪೂರೈಕೆದಾರರಾಗಿ ನೋಡಲಾಗುತ್ತದೆ. ಆದರೆ ಭಾವನಾತ್ಮಕ ಅಗತ್ಯಗಳನ್ನು ಹೊಂದಿರುವ ವ್ಯಕ್ತಿಗಳಾಗಿ ಗುರುತಿಸುವುದು ಬಹಳ ಕಡಿಮೆ ಎಂಬುದನ್ನು ಇದು ತಿಳಿಸುತ್ತದೆ. ಡಾಬರ್ ಇಂಡಿಯಾ ಲಿಮಿಟೆಡ್ನ ಗ್ರಾಹಕ ಮಾರುಕಟ್ಟೆ ಕಾರ್ಯ ಮತ್ತು ವಿದ್ಯನ್ಮಾನ ವಾಣಿಜ್ಯ ನವೀನತೆಗಳ ವಿಭಾಗದ ಮುಖ್ಯಸ್ಥರಾದ ಪ್ರತ್ಯೂಶ್ ಗುಪ್ತಾ ಅವರು ಮಾತನಾಡಿ, “ಸಯೆನ್ಸ್ ಶಾಂತ, ಸ್ಥಿರವಾದ ಆರೈಕೆಯನ್ನು ಸೂಚಿಸುತ್ತದೆ-ಇದು ವಿಜ್ಞಾನದ ಮೂಲ ಹೊಂದಿದೆ. ಈ ಚಿತ್ರವು ಆಗಾಗ್ಗೆ ಭಾವನಾತ್ಮಕವಾಗಿ ಕಡೆಗಣಿಸಲಾಗುವ ಅಪ್ಪಂದಿರಿಗೆ ಧ್ವನಿ ನೀಡುತ್ತದೆ, ಮತ್ತು ಸ್ವಯಂ-ಆರೈಕೆಯು ಅತ್ಯಗತ್ಯ ಎಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ” ಎಂದರು.
ಅಭಿಯಾನದ ಕೇಂದ್ರಬಿAದುವಾದ ಸಾಕ್ಷ್ಯಚಿತ್ರ- ಹಿತವೆನಿಸುವ ಶೈಲಿಯ ಚಲನಚಿತ್ರವಾಗಿದ್ದು, ಇದು ತಂದೆಗಳ ಸ್ವಾಭಾವಿಕ ಭಾವನೆಗಳನ್ನು ಸೆರೆಹಿಡಿಯುತ್ತದೆ. ತಾವು ಒಂದು ಸರಳ ಸಂದರ್ಶನದ ಭಾಗವೆಂದು ನಂಬಿ, ಈ ಪುರುಷರು ಆರೋಗ್ಯ, ವೃದ್ಧಾಪ್ಯ ಮತ್ತು ದಣಿವು – ಮುಂತಾದ ಅಷ್ಟು ಸಾಮಾನ್ಯವಾಗಿ ಚರ್ಚಿಸದ ವಿಷಯಗಳ ಬಗ್ಗೆ ವಿರಳವಾಗಿ ಬಹಿರಂಗವಾಗಿ ಚರ್ಚಿಸುತ್ತಾರೆ. ನಂತರ ಅವರು ತಮ್ಮ ಬೆಳೆದು ನಿಂತಿರುವ ಮಕ್ಕಳ ಹೃದಯಸ್ಪರ್ಶಿ ವಿಡಿಯೊ ಸಂದೇಶಗಳಿAದ ಆಶ್ಚರ್ಯಚಕಿತರಾಗುತ್ತಾರೆ. ಅವರು ಬೇಕಾದುದನ್ನು ಕೊಡಿಸುವ ಪೂರೈಕೆದಾರರ ಪಾತ್ರಕ್ಕಿಂತ ಹೆಚ್ಚಾಗಿ, ತಾವು ಯಾರೆಂಬುದಕ್ಕಾಗಿ ಅನೇಕರು ಪ್ರಶಂಸೆಗಳನ್ನು ಸ್ವೀಕರಿಸಿದ್ದು ಇದೇ ಮೊದಲು ಎನ್ನಬಹುದು. ಡಾಬರ್ ಇಂಡಿಯಾ ಲಿಮಿಟೆಡ್ ಸಂಘಟಿತ ವ್ಯಾಪಾರ ಮತ್ತು ದಕ್ಷಿಣ ವಿಭಾಗದ ವ್ಯವಹಾರ ಮುಖ್ಯಸ್ಥರಾದ ಸ್ಮೆರ್ತ್ ಖನ್ನಾ ಅವರು ಮಾತನಾಡಿ, “ಕಾಂಪ್ಲಿಮೆAಟ್ಸ್ ಹಿ ನೆವರ್ ಹರ್ಡ್” ಬ್ರ್ಯಾಂಡ್ನ ಉದ್ದೇಶವನ್ನು ಅದರ ತಿರುಳಿನಲ್ಲಿ ಸೆರೆಹಿಡಿಯುತ್ತದೆ - ಪ್ರತಿಯಾಗಿ ಏನನ್ನೂ ಕೇಳದೆ ಎಲ್ಲವನ್ನೂ ನೀಡುವವರಿಗೆ ಬೆಂಬಲ ನೀಡುವುದು. ಸಯೆನ್ಸ್ ಎಂಬುದು ನೈಜ, ವೈಯಕ್ತಿಕ ಮತ್ತು ಮಿತಿಮೀರಿದ ಕಾಳಜಿಗಳನ್ನು ಕುರಿತ ವಿಷಯವಾಗಿದೆ. ಡಾಬರ್ನಿಂದ ಸಯೆನ್ಸ್ ಉತ್ಪನ್ನಗಳ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಯಾದ ಸೋಷಿಯೋಹಬ್ ಪ್ರಬಲ ಚಲನಚಿತ್ರದ ಪರಿಕಲ್ಪನೆ ಕೈಗೊಳ್ಳುವುದಲ್ಲದೇಮತ್ತು ಅಸದನ್ನು ಕಾರ್ಯಗತಗೊಳಿಸಿದೆ. ನವ್ಯಾ ಚತುರ್ವೇದಿ ಅವರ ಬರವಣಿಗೆ ಮತ್ತು ನಿರ್ದೇಶನದೊಂದಿಗೆ ಈ ಪರಿಕಲ್ಪನೆಯನ್ನು ಅಂಕುರ್ ಅಗರ್ವಾಲ್ ಅಭಿವೃದ್ಧಿಪಡಿಸಿದರು.
Recent comments