"ಬಡ್ಡಿಸ್" ಚಿತ್ರದ ಶೀರ್ಷಿಕೆ ಅನಾವರಣ.
"ಬಡ್ಡಿಸ್" ಚಿತ್ರದ ಶೀರ್ಷಿಕೆ ಅನಾವರಣ.
ತವಿಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಇಂದು ಬಡ್ಡೀಸ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಕಿನ್ನರಿ, ಕನ್ನಡತಿ ಧಾರವಾಹಿ ಖ್ಯಾತಿಯ ಕಿರಣ್ ರಾಜ್ ಚಿತ್ರದ ನಾಯಕ. ನಾಯಕಿ ಯ ಜತೆ ಉಳಿದ ತಾರಾಗಣದ ಹುಡುಕಾಟ ನಡೆಯುತ್ತಿದೆ.
ಚಿತ್ರದಲ್ಲಿ 2 ಹಾಡುಗಳಿದ್ದು ಮಧು ಹೆಗಡೆ ಎಂಬ ಹೊಸ ಸಂಗೀತ ನಿರ್ದೇಶಕರ ಪರಿಚಯ ಆಗುತ್ತಿದೆ. ಬಡ್ಡೀಸ್ ಆತ್ಮೀಯ ಸ್ನೇಹಿತರ ಕತೆಯಾಗಿದ್ದು ಫ್ರೆಂಡ್ಶಿಪ್ ವ್ಯಾಲ್ಯೂ ಬಗ್ಗೆ ಇರುವ ಕತೆಯಲ್ಲಿ ಮನರಂಜನಾತ್ಮಕವಾಗಿ ಚಿತ್ರಕತೆ ಹೆಣೆಯಲಾಗಿದೆ. ಮುಂದಿನ ಮೇ ತಿಂಗಳಲ್ಲಿ ಚಿತ್ರ ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ.
ತುಳು ಚಿತ್ರ ನಿರ್ಮಿಸಿದ್ದ ರಾಮಕೃಷ್ಣ ಶೆಟ್ಟಿ ಅವರಿಗೆ ನಿರ್ಮಾಪಕರಾಗಿ ಕನ್ನಡದಲ್ಲ
Recent comments