ಬಾಲ್ಯದ ಗೆಳೆಯನ ಜೊತೆ ನಟಿ ಮಯೂರಿ ಮದುವೆ .
ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಗೆ ಕಂಕಣ ಭಾಗ್ಯ.
ಬೆಂಗಳೂರು:ಚಂದನವನ ನಗು ಮುಖದ ಚುಲುವೆ ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಗೆ ಕಂಕಣ ಭಾಗ್ಯ ಕೂಡಿಬಂದ್ದಿದೆ.ಇಂದು ಬೆಂಗಳುರಿನ ಜೆಪಿ ನಗರದಲ್ಲಿ ನಡೆದ ಮದುವೆಯಲ್ಲಿ ಕುಟುಂಬದ ಸದ್ಯಸ್ಯರ ಸಮ್ಮುಖದಲ್ಲಿ ಮದುವೆ ನಡೆದಿದೆ .
ಜೆ. ಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಲ್ಯಾಣವಾಗಿದ್ದು, ರಾತ್ರಿ 2.30 ರಿಂದ 3 ಗಂಟೆಯ ಬ್ರಾಹ್ಮೀ ಮಹೂರ್ತದಲ್ಲಿ ಹಸೆಮಣೆ ಏರುವ ಮೂಲಕ ನಟಿ ಮಯೂರಿ ಮದುವೆಯಾಗಿದ್ದಾರೆ. ಇನ್ನೂ ಮದುವೆ ಲವ್ ಕಂ ಅರೆಂಜ್ ಮ್ಯಾರೇಜ್ ಎಂದು ತಿಳಿದುಬಂದಿದ್ದು ಬಾಲ್ಯದ ಗೆಳೆಯ ಅರುಣ್ ಜೊತೆ ಮಯೂರಿ ಮದುವೆಯಾಗಿದ್ದಾರೆ . ಯುಎಸ್ಎ ಯಲ್ಲಿ ಸೆಟಲ್ ಆಗಿದ್ದ ಅರುಣ್ ಈಗ ಬೆಂಗಳೂರಿನ ಖಾಸಗಿ ಕಂಪನೆಯಲ್ಲಿ ಕೆಲಸ ಮಾಡ್ತಿದ್ದು ಇವರರಿಬ್ಬರು ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಮಯೂರಿ ಮತ್ತು ಅರುಣ್.
ಸ್ಟ್ರಗಲಿಂಗ್ ಟೈಂನಿಂದಲೂ ಮಯೂರಿಯವರ ಜೊತೆ ಇದ್ದರಂತೆ ಅರುಣ್ ಮತ್ತು ಮಯೂರಿ ಮನೆಯವರ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡಿದ್ದಾರೆ.
Recent comments