Skip to main content
ಪ್ರಪಂಚದ ಅತ್ಯಂತ ಉದ್ದನೆಯ ನದಿಯ ಬಗ್ಗೆ ನಿಮಗೆ ಗೊತ್ತಿರದ ರಹಸ್ಯ..!.

ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ...?

ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ...? ಪ್ರಪಂಚದ ಅತ್ಯಂತ ಉದ್ದನೆಯ ನದಿಯ ಬಗ್ಗೆ ನಿಮಗೆ ಗೊತ್ತಿರದ ರಹಸ್ಯ.

 ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ.?

ನಮ್ಗೆ ನೈಲ್ ನದಿ‌ ಅಂದ್ರೆ ಇದು ಪ್ರಪಂಚದ ‌ಅತ್ಯಂತ ಉದ್ದವಾದ ನದಿ, ಸುಮಾರು ಆರೂವರೆ ಸಾವಿರ ಕಿಲೋಮೀಟರ್ ಹರಿಯತ್ತೆ ಹೀಗೆ ಕೆಲವೊಂದಿಷ್ಟು ನೈಲ್‌ ನದಿಯ ಬಗ್ಗೆ ನಮಗೆ ಗೊತ್ತಿರುತ್ತೆ..ಆದ್ರೆ ನೈಲ್ ನದಿಯ ಬಗ್ಗೆ ತಿಳಿದುಕೊಳ್ಳಬೇಕಿರೋದು ಸಾಕಷ್ಟಿದೆ. ಆ ನದಿಯ ಕೆಲವೊಂದಿಷ್ಟು ಅಚ್ಚರಿಗಳ ಬಗ್ಗೆ ತಿಳಿಯಲೇಬೇಕಿದೆ.ಅನ್ನೋದನ್ನ ತಿಳಿದುಕೊಳ್ಳಬೇಕಾ ಮುಂದೆ ಓದಿ.

 ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ.?

 ಅಂದಹಾಗೆ ಈ ನೈಲ್‌ ನದಿ ದಕ್ಷಿಣ ಆಫ್ರಿಕಾದ ದಟ್ಟ ಕಾಡುಗಳ ಮಧ್ಯೆ ಕೊರಕಲುಗಳಿಂದ ಉದ್ಬವಿಸಿ ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ಹರಿದು ಉತ್ತರದ ಮೆಡಿಟೇರಿಯ್ ನದಿಯನ್ನ ಸೇರುತ್ತೆ.ಇನ್ನು ಈ ನದಿ ನಿಮಗೆ ಗೊತ್ತಿರೋ ಹಾಗೆ ಪ್ರಪಂಚದ ಅತ್ಯಂತ ಉದ್ದವಾದ ನದಿ.ಪ್ರಾಚೀನಾ ಕಾಲದ ಈಜಿಪ್ಟ್ ನಾಗರೀಕತೆ‌ಯ ಜನ ಇದೇ ನದಿಯನ್ನ ಅವಲಂಬಿಸಿದ್ರು.ಅಲ್ಲದೆ ಈ ನದಿ ಇಲ್ಲದಿದ್ರೆ ನರಕವಾಗುತ್ತಿತ್ತು..ಅಲ್ಲದೆ ಈ ನದಿಯನ್ನ ಆಫ್ರಿಕಾದ ತಾಯಿ ಅಂತ ಕರೆಯುತ್ತಾರೆ.ಇನ್ನು ಈ ನದಿ ಅಲ್ಲಿನ ಜನರಿಗೆ ನೆರವಾಗಿದ್ರೆ.

 ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ.?

ಇದೇ ನದಿ ಇಲ್ಲಿ ಜನರ ಕಷ್ಟಕ್ಕೂ ನೇರ ಕಾರಣವಾಗಿದೆ.ಯಾಕಂದ್ರೆ ಈ ನೈಲ್ ನದಿ ಮೇ ಹಾಗೂ ಜುಲೈ ತಿಂಗಳಲ್ಲಿ ಸಮೃದ್ಧವಾಗಿ ಹರಿದು ೧೬ ಮೊಳದವಗೆರೆ ನಿಂತರೇ ಮಾತ್ರ ಈ ನೀರನ್ನ ಅವಲಂಬಿಸಿರುವ ಕೃಷಿಕರಿಗೆ ಸಹಾಯವಾಗುತ್ತೆ.ಅಕಸ್ಮಾತ್ ೧೬ ಮೊಳಕ್ಕಿಂತ ಒಂದೇ ಒಂದು ಮೊಳ ಇಳಿಮುಖವಾದ್ರು ಆಫ್ರಿಕಾದ ದೇಶದ ಹಲವು ರಾಷ್ಟ್ರಗಳಲ್ಲಿ ಭೀಕರ ಬರಗಾಲ ಆವರಿಸುತ್ತೆ.ಇದೇ ಮಳೆ ೧೬ ಮೊಳಕ್ಕಿಂತ ಒಂದು ಗೇಣು ಹೆಚ್ಚಾದ್ರು ಇಲ್ಲಿ ಹೊಲಗದ್ದೆಗಳು ನೀರಿನಲ್ಲಿ ಮುಳುಗಿ ಅತಿವೃ಼ಷ್ಠಿ ಅನಾವೃಷ್ಟಿ ಸಂಭವಿಸುತ್ತೆ..ಹೀಗಾಗಿ ಅತಿವೃ಼ಷ್ಠಿ,ಅನಾವೃಷ್ಟಿ ಇವೆರಡು ಕೂಡ ಇಲ್ಲಿನ ಜನಕ್ಕೆ ಅನಾನುಕೂಲವಾಗಿ ಪರಿಣಮಿಸುತ್ತೆ..ಈ ಹತ್ತು ಸಲ ಉಂಟಾದ ಭೀಕರ ಕ್ಷೇಮಗಳಲ್ಲಿ ಬಹಳವೇ ಭೀಕರ ಕ್ಷೇಮಾ ಅಂದ್ರೆ ಕ್ರಿಸ್ತಪೂರ್ವ ೮೦೦ ವರ್ಷಗಳ ಹಿಂದೆ ಉಂಟಾಗಿತಂತೆ,

 ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ...?

ಆಗ ಅಬುದ್ ಅಲ್ ನಸೀದ್ ಎಂಬ ವಿದ್ವಾಂಸ ಕನು ಆ ಕಾಲದ ಬದುಕಿದ್ದ, ಆತ ಲೇಖಲನ ಚಿಂತಕನು ಆದ ಆತ ತಾನು ಕಣ್ಣಾರೆ ಕಂಡಂತಹ ಕೆಲವೊಂದಿಷ್ಟು ವಿದ್ರಾಹಕ ಘಟನೆಗಳನ್ನ ದಾಖಲಿಸಿದ್ದಾನೆ.ಕ್ರಿಸ್ತಶಕ ೧೨ ಶತಮಾನದಲ್ಲಿ ಜೂನ್ ತಿಂಗಳಿನಲ್ಲಿ ಈ ನದಿ ಹರಿದಿದ್ದು ಕೇವಲ ೧೨ ಮೊಳ ಮಾತ್ರ, ಆಗ ಸಂಭವಿಸಿದತ್ತು.

 ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ.?

ಆಫ್ರಿಕಾದಲ್ಲಿ ಎಂದು ಕಾಣದ ದಾರಿದ್ರ್ಯಾ ಹೀಗಾಗಿ ಇಲ್ಲಿ ಜನಕ್ಕೆ ಊಟ ಸಿಗದೆ ಆಫ್ರಿಕಾ ದೇಶವನ್ನ ಬಿಟ್ಟು ಹೊಲಸೆ ಹೋಗೋದಕ್ಕೆ ಆರಂಭಿಸಿದ್ರು, ಕೆಲವೊಬ್ರು ಊಟವಿಲ್ಲದೆ ಸತ್ರೆ, ಇನ್ನೂ ಕೆಲವೊಂದಿಷ್ಟು ಜನ ಸತ್ತ ಶವಗಳನ್ನೇ ಸುಟ್ಟು ತಿಂದ್ರು, ಆಗಾ ಯಾರು ಸಿಗದೇ ಇದ್ದಾಗ ಪರಸ್ಪರ ಹೊಡೆದಾಡಿಕೊಂಡು ಸತ್ತು ಬಿದ್ದವರನ್ನ ಸುಟ್ಟು ತಿಂದ್ರು, ಅಲ್ಲದೆ ಮನುಷ್ಯರ ಗಲೀಜನ್ನ ತಿಂದು ಬದುಕಿದವರ ಬಗ್ಗೆ ಅಬುದ್ ಅಲ್ ಅಲೀಫ್ ಬರೆದಿದ್ದಾನೆ.

 ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ.?

ಇನ್ನೂ ಘೋರ ಘಟನೆಗಳೆಂದ್ರೆ ತಂದೆ, ತಾಯಿಗಳು ತಮ್ಮ ಮಕ್ಕಳೆನ್ನದೇ ನೋಡದೇ ಅವರನ್ನು ಸಹ ತಿಂತ ಇದ್ರಂತೆ..ಇದಷ್ಟೇ ಅಲ್ಲದೆ ಮಕ್ಕಳ ಮಾಂಸವನ್ನ ಮಾರಾಟವೇ ಶುರುವಾಯಿತಂತೆ..ಅಲ್ಲದೇ ವಲಸೇ ಹೋಗುವಾಗ ಅಲ್ಲಿನ ರಣಹದ್ದುಗಳು ಮನುಷ್ಯರನ್ನ ಜೀವಂತವಾಗಿ ಬೇಟೆಯಾಡಿ ತಿಂತಾ ಇದ್ವಂತೆ..ಒಟ್ಟಾರೆ ಕೇಮಾ‌ ಎಂಬುದು ಒಂದು ಸ್ವಚ್ಚ ನಾಗರೀಕತೆಯನ್ನ ಎಂಥ ಘನಘೋರ ಸ್ಥಿತಿಗೆ ತಳ್ಳುತ್ತೆ ಎಂಬುದು ವಿಪರ್ಯಾಸ.

 ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ.?

ಒಂದು ತುತ್ತು ಕೂಳಿಲ್ಲದಿದ್ರೆ ಮನುಷ್ಯ ಯಾವ ಮಟ್ಟಕ್ಕೆ ಇಳಿಯುತ್ತಾನೆ ಎಂಬುದು ಬರಹಗಳಿಂದ ತಿಳಿಯುತ್ತೆ.ಆದ್ರೆ ಈಗ ಈಜಿಪ್ಟಿನ ಹಳೇಯ ಅಧ್ಯಕ್ಷ ನಾಗಿರುವ ನಾಸೀರ್ ನೈಲ್ ನದಿಗೆ ಅಸ್ವನ್ ಅಣೆಕಟ್ಟನ್ನ ಕಟ್ಟೀಸಿದ್ದಾನೆ. ಮುಂಚೆಗಿಂತ ನದಿ ನೀರು ಬರೋವರೆಗು ಕೃಷಿಕರು ಕಾಯಬೇಕಿಲ್ಲ, ಇದೀಗ ಅಣೆಕಟ್ಟಿನಿಂದ ನದಿ‌ ನೀರೂ ಇವರಿಗೆ ವರ್ಷವಿಡಿ ದೊರೆಯುತ್ತೆ.

 ನೈಲ್ ನದಿ ಮನುಷ್ಯರನ್ನೇ ತಿಂದಿದ್ದು ಯಾಕೆ ಗೊತ್ತಾ...?

ಇದೀಗ ನೈಲ್ ನದಿಗೆ ಜಲವಿದ್ಯುತ್ ಒದಗಿಸುತ್ತಿರೊಂದ್ರಿಂದ ಅಲ್ಲಿನ ರೈತರು ಒಂದೇ ವರ್ಷದಲ್ಲಿ ಎರಡು ವರ್ಷಕ್ಕೆ ಆಗುವಷ್ಟು ಬೆಳೆಯನ್ನ ಬೆಳೆಯುತ್ತಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.