ಇದೇ 25 ರಂದು " ಯುವರತ್ನ " ಚಿತ್ರದ 2ನೇ ಸಾಂಗ್ ರಿಲೀಸ್.
ಇದೇ 25 ರಂದು " ಯುವರತ್ನ " ಚಿತ್ರದ 2ನೇ ಸಾಂಗ್ ರಿಲೀಸ್.
ಹೊಂಬಾಳೆ ಫಿಲಂಸ್ ರವರ ಬಹುನಿರೀಕ್ಷಿತ ಚಿತ್ರ ಯುವರತ್ನ. ಈ ಚಿತ್ರದ ಎರಡನೇ ಹಾಡು ' ನೀನಾದೆ ನಾ ' ಇದೇ ಡಿಸೆಂಬರ್ 25ರಂದು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ 12: ೦5ಕ್ಕೆ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಹಿತ್ಯ ತ ಕನ್ನಡದಲ್ಲಿ ಗೌಸ್ ಪೀರ್ ಅವರು ಬರೆದಿದ್ದು, ರಮಜೋಗಯ್ಯ ಶಾಸ್ತ್ರಿಯವರು ತೆಲುಗಿನಲ್ಲಿ ಬರೆದಿದ್ದಾರೆ.
ಹಿನ್ನೆಲೆ ಸಂಗೀತ ಸ್ Thaman ಅವರದ್ದು. ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲಿಕ್ ಈ ಹಾಡಿಗೆ ದನಿಯಾಗಿದ್ದಾರೆ.
Recent comments