Skip to main content

ಈ ವಾರ ತೆರೆಗೆ "ಮೈಸೂರು"*

*ಈ ವಾರ ತೆರೆಗೆ "ಮೈಸೂರು"

Kannada

ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಾಸುದೇವ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿರುವ "ಮೈಸೂರು" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕರ್ಮದ ಮರ್ಮ ತಿಳಿಸುವ "ಇನ್ ಸ್ಟಂಟ್ ಕರ್ಮ" ಏಪ್ರಿಲ್ ಒಂದರಂದು ತೆರೆಗೆ.

*ಕರ್ಮದ ಮರ್ಮ ತಿಳಿಸುವ "ಇನ್ ಸ್ಟಂಟ್ ಕರ್ಮ" ಏಪ್ರಿಲ್ ಒಂದರಂದು ತೆರೆಗೆ.

Kannada

ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಅನುಭವಿಸಬೇಕೆಂದು ಹೇಳುತ್ತಾರೆ. ಆದರೆ ಅದು ಯಾವತ್ತಿಗೊ ಅಲ್ಲ.. ಈಗ ಮಾಡಿದ್ದು ಈಗಲೇ ಅನುಭವಿಸಬೇಕು ಎಂಬ ವಿಷಯವಿಟ್ಟುಕೊಂಡು "ಇನ್ ಸ್ಟಂಟ್ ಕರ್ಮ" ಎಂಬ ಚಿತ್ರ ನಿರ್ದೇಶಿಸಿದ್ದೇನೆ ಎನ್ನುತ್ತಾರೆ ನಿರ್ದೇಶಕ ಸಂದೀಪ್ ಮಹಾಂತೇಶ್.

ಮಾರ್ಚ್ ನಲ್ಲಿ "ಮಾರಕಾಸ್ತ್ರ" ಚಿತ್ರದ ಚಿತ್ರೀಕರಣ.

ಮಾರ್ಚ್ ನಲ್ಲಿ "ಮಾರಕಾಸ್ತ್ರ" ಚಿತ್ರದ ಚಿತ್ರೀಕರಣ.

Kannada

ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ ಕೋಮಲ ನಟರಾಜ್ ಅವರು ನಿರ್ಮಿಸುತ್ತಿರುವ "ಮಾರಕಾಸ್ತ್ರ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರತಂಡದ ಸದಸ್ಯರು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಹೂರ್ತ ಸಮಾರಂಭ ಹಾಗೂ ಪತ್ರಿಕಾಗೋಷ್ಠಿಗೆ ಚಾಲನೆ ನೀಡಿದರು.

Subscribe to FILIMI TALK