Skip to main content
ದಿಯಾ ನಾಯಕನ ನೂತನ‌ ಚಿತ್ರ

ದಿಯಾ ನಾಯಕನ ನೂತನ‌ ಚಿತ್ರ ‍

ದಿಯಾ ನಾಯಕನ ನೂತನ‌ ಚಿತ್ರ ‍

​    ​​    ​ದಿಯಾ ನಾಯಕನ ನೂತನ‌ ಚಿತ್ರ

For regn ಇತ್ತೀಚೆಗೆ ಕನ್ನಡ‌‌ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಚಿತ್ರ ದಿಯಾ ಈ ಚಿತ್ರದಲ್ಲಿ ನಾಯಕನಾಗಿ‌ ನಟಿಸಿದ್ದ ಪೃಥ್ವಿ ಅಂಬರ್ ಅಭಿನಯಿಸುತ್ತಿರುವ For regn ಚಿತ್ರ ಮೇ ತಿಂಗಳಿಂದ ಆರಂಭವಾಗುತ್ತಿದೆ. ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೊಮ್ಯಾಂಟಿಕ್ ಕಥಾ ಹಂದರವಿರುವ ಈ ಚಿತ್ರವನ್ನು ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ ಕೂಡ ನಿರ್ದೇಶಕರದೆ... ಐ ಟಿ ಹಿನ್ನೆಲೆಯ ದ್ವಾರಕನಾಥ್ ಅವರಿಗೆ ಸುಮಾರು ೫, ೬ ಕಿರುಚಿತ್ರ ನಿರ್ದೇಶನ ಮಾಡಿರುವ ಅನುಭವವಿದೆ... ನಿಶ್ಚಲ್ ಫಿಲಂಸ್ ಲಾಂಛನದಡಿಯಲ್ಲಿ ನವೀನ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಅವರ ಛಾಯಾಗ್ರಹಣ ಹಾಗು ಹರೀಶ್ ಆರ್ ಸಂಗೀತ ನಿರ್ದೇಶನ For regn ಚಿತ್ರಕ್ಕಿದೆ..

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.