ಜೆ ಕೆ ಈಗ ಐರಾವನ್.
ಜೆ ಕೆ ಈಗ ಐರಾವನ್.
ಕಾಲಭೈರವನ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭ.
ನಮ್ಮ ರಾಜ್ಯದಲ್ಲಿ ಕೊರೋನ ಆರ್ಭಟ ಕಡಿಮೆಯಾಗುತ್ತಿರುವ ಬೆನ್ನಲ್ಲೇ, ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ನೂತನ ಚಿತ್ರಗಳ ಆರಂಭವೂ ಹೆಚ್ಚಾಗುತ್ತಿದೆ. ನಟ
ಜೆ ಕೆ ಈಗ ಐರಾವನ್.
ಕಾಲಭೈರವನ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭ.
ನಮ್ಮ ರಾಜ್ಯದಲ್ಲಿ ಕೊರೋನ ಆರ್ಭಟ ಕಡಿಮೆಯಾಗುತ್ತಿರುವ ಬೆನ್ನಲ್ಲೇ, ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ನೂತನ ಚಿತ್ರಗಳ ಆರಂಭವೂ ಹೆಚ್ಚಾಗುತ್ತಿದೆ. ನಟ
ಸೋಜುಗದ ಕಸ್ತೂರಿ ಕನ್ನಡ ಕನ್ನಡ ರಾಜ್ಯೋತ್ಸವಕ್ಕೆ ಜೆಂಕಾರ್ ಮ್ಯೂಸಿಕ್ ಕೊಡುಗೆ.
ನಮ್ಮ ತಾಯಿಯಷ್ಟೇ ತಾಯಿನಾಡನ್ನು ಪ್ರೀತಿಸುವ ಕನ್ನಡಿಗರು ನಾವು. ನವಂಬರ್ ೧ ನಮಗೆ ದೊಡ್ಡ ಹಬ್ಬ . ಅದೇ ಕನ್ನಡ ರಾಜ್ಯೋತ್ಸವ . ಈ ಶುಭ ಸಂದರ್ಭದಲ್ಲಿ ಮ್ಯೂಸಿಕ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ
ಜನವರಿಯಲ್ಲಿ ಶುಗರ್ ಫ್ಯಾಕ್ಟರಿ ಆರಂಭ.
ದೀಪಕ್ ಅರಸ್ ನಿರ್ದೇಶನದ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ- ಸೋನಲ್ ಮಾಂಟೆರೊ ನಾಯಕ- ನಾಯಕಿ.
ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರಕ್ಕೆ ಶುಗರ್ ಫ್ಯಾಕ್ಟರಿ ಎಂಬ ಶೀರ್ಷಿಕೆ ಖಾತ್ರಿಯಾಗಿದೆ. *ಕೃಷ್ಣ* ಅವರಿಗೆ ನಾಯಕಿಯಾಗಿ ಬೆಡಗಿ *ಸೋನಾಲ್ ಮಾಂಟೆರೊ* ಅಭಿನಯಿಸುತ್ತಿದ್ದಾರೆ.
ಪೊಗರು ಬಳಿಕ ದುಬಾರಿ ಆಗೋಕೆ ಹೊರಟ್ರು ಧ್ರುವ ಸರಳ ಮುಹೂರ್ತ, ನವೆಂಬರ್ ಕೊನೇ ವಾರದಲ್ಲಿ ಶೂಟಿಂಗ್ ಶುರು.
ನೋಡಿದವರು ಏನಂತಾರೆ – ಫಸ್ಟ್ ಲುಕ್ ಪೋಸ್ಟರ್ ರಿಲೀಸ್.!!
ಅಂಗಾಸನ ರೆಸಾರ್ಟ್ ನಲ್ಲಿ 'ಇಬ್ಬರ ನಡುವಿನ ಮುದ್ದಿನ ರಾಣಿ' ಚಿತ್ರಕ್ಕೆ ಚಾಲನೆ.
ಕೊರೋನ ಆರ್ಭಟದಿಂದ ಮಂಕಾಗಿದ್ದ ಕನ್ನಡ ಚಲನಚಿತ್ರರಂಗ ಈಗ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಸಾಕಷ್ಟು ನೂತನ ಚಿತ್ರಗಳು ಕೆಲವು ದಿನಗಳಿಂದ ಆರಂಭವಾಗುತ್ತಿದೆ. ಈ ಸಾಲಿಗೆ ಸೇರ್ಪಡೆಯಾಗಿರುವ ಮತ್ತೊಂದು ನೂತನ ಚಿತ್ರ 'ಇಬ್ಬರ ನಡುವಿನ ಮುದ್ದಿನ ರಾಣಿ'. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ದೊಡ್ಡಬಳ್ಳಾಪುರ ಬಳಿಯಿರುವ ಅಂಗಾಸನ ರೆಸಾರ್ಟ್ ನಲ್ಲಿ ನೆರವೇರಿತು.
ಹೊಸಬರ ‘ಮುಖವಾಡ ಇಲ್ಲದವನು 84’ ಚಿತ್ರದ ಟ್ರೇಲರ್.
ಗುಡುಗುಡಿಯ ಸೇದಿ ನೋಡೋ.ಹೊಸಬರ ಅಡ್ವೆಂಚರಸ್ ಕಥಾನಕ ಟೀಸರ್ ಮೆಚ್ಚಿದ ನವರಸನ್,ಡಿಸೆಂಬರ್ನಲ್ಲಿ.
ದೊಡ್ಡ ಗಣಪತಿ ಸನ್ನಿಧಾನದಲ್ಲಿ ಹುಷಾರ್ ಚಿತ್ರಕ್ಕೆ ಮುಹೂರ್ತ.
ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್ ರಾಜ್ ಇದೀಗ ಹುಷಾರ್ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಸಂಪೂರ್ಣ ಹೊಸ ತಂಡವನ್ನು ಜತೆಗೆ ಕರೆತರುತ್ತಿರುವ ಅವರು, ಗುರುವಾರವಷ್ಟೇ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ.