Skip to main content
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ: ಕೇಂದ್ರ ಕಛೇರಿ ಬೆಂಗಳೂರು: ಹುದ್ದೆಗಳಿಗೆ ಅರ್ಜಿ .

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ: ಕೇಂದ್ರ ಕಛೇರಿ ಬೆಂಗಳೂರು: ಹುದ್ದೆಗಳಿಗೆ ಅರ್ಜಿ .

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ: ಕೇಂದ್ರ ಕಛೇರಿ ಬೆಂಗಳೂರು: ಹುದ್ದೆಗಳಿಗೆ ಅರ್ಜಿ .

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅವಶ್ಯಕವಿರುವ ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಗಾಳದ ತಾಂತ್ರಿಕ ಸಹಾಯಕ ದರ್ಜೆ-3 ಹುದ್ದೆಗಳನ್ನು,ಪದವೃಂದ ಮತ್ತು ನೇಮಾಕಾತಿ ನಿಯಾಮಾವಳಿ 1982 ಮತ್ತು ತದನಂತರದ ತಿದ್ದುಪಡಿಗಳ ಅನುಸಾರ ನೇರ ನೇಮಾಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು.ಹುದ್ದೆವಾರು ಮೀಸಾಲಾತಿ ವರ್ಗಿಕರಣವನ್ನು ಕ್ರೋಡಿಕರಿಸಲಾಗಿದೆ. ಅರ್ಹತೆಗಳು: (ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ 25-04-2018) .

ಶೈಕ್ಷಣಿಕ ವಿದ್ಯಾರ್ಹತೆ: ಹುದ್ದೆ: ತಾಂತ್ರಿಕ ಸಹಾಯಕ

ಅ) ಪ್ರೌಢ ಶಿಕ್ಷಣ ಮಂಡಳಿಯಿಂದ ಎಸ್.ಎಸ್.ಎಲ್.ಸಿ.ಉತ್ತೀರ್ಣರಾದ ನಂತರ ತಾಂತ್ರಿಕ ಮಂಡಳಿ ಅಥವಾ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಐ.ಟಿ.ಸಿ/ಐ.ಟಿ.ಐ/ಎನ್ಎಸಿಯನ್ನು ಮೆಕ್ಯಾನಿಕ್ (ಮೋಟಾರ್ ವೆಹಿಕಲ್) /ಡೀಸಲ್ ಮೆಕ್ಯಾನಿಕ್ /ಆಟೋ ಎಲೆಕ್ಟ್ರೀಷಿಯನ್/ವೆಲ್ಡರ್/ಶೀಟ್ ಮೆಟಲ್ ವರ್ಕರ್/ ಎಲೆಕ್ಟ್ರಾನಿಕ್ ಮೆಕ್ಯಾನಿಕ್/ಅಪೋಲ್ ಸ್ಟ್ರಿ/ ಡ್ರಾಫ್ಟ್ಸ್ ಮ್ಯಾನ್ (ಮೆಕ್ಯಾನಿಕಲ್)/ ಫಿಟ್ಟರ್/ಮೆಷಿನಿಸ್ಟ್/ಟೈರ್ ಫಿಟ್ಟಿಂಗ್/ವಲ್ಕನೈಸಿಂಗ್/ಪೈಂಟಿಂಗ್/ ರೆಪ್ರಿಜರೇಷನ್ ಎಂಡ್ ಏರ್ ಕಂಡೀಷನಿಂಗ್/ಟರ್ ನರ್/ಆಟೋಮೊಬೈಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಫ್ಯಾಬ್ರಿಕೇಷನ್(ಪಿಟ್ಟಿಂಗ್ ಎಂಡ್ ವೆಲ್ಡಿಂಗ್) ವೃತ್ತಿಗಳಲ್ಲಿ ವಿದ್ಯಾರ್ಹತಯನ್ನು ಹೊಂದಿರಬೇಕು. ವಿದ್ಯಾರ್ಹತೆ ಕುರಿತು ಸೂಚನೆ;(ತಾಂತ್ರಿಕ ಸಹಾಯಕ)

1.ಅಪೋಲ್ ಸ್ಟ್ರಿ (ಹೊಲಿಗೆ) ವೃತ್ತಿಗೆ ಕ್ಲಾತಿಂಗ್ ಅಂಡ್ ಎಂಬ್ರಾಯಿಡಿರಿ ಹಾಗೂ ಕಟ್ಟಿಂಗ್ ಮತ್ತು ಸೂಯಿಂಗ್ ವೃತ್ತಿಗಳನ್ನು ಪರಿಗಣಿಸಲಾಗುವಿದಿಲ್ಲ.

2.ಆಟೋ ಎಲೆಕ್ಟ್ರಿಶಿಯನ್ ವೃತ್ತಿಗೆ ಎಲೆಕ್ಟ್ರಿಕಲ್ ವೈರಿಂಗ್ ಅಪ್ಲೈಯನ್ಸಸ್ ವೃತ್ತಿಯನ್ನು ಪರಿಗಣಿಸಲಾಗುವುದಿಲ್ಲ.

3.ನಿಗಧಿಪಡಿಸಿದ ವೃತಿಗಳಲ್ಲದೆ ಬೇರೆ ಯಾವುದೇ ವೃತ್ತಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕ 25-4-2018ರಂದು. ಅ.ಕನಿಷ್ಠ 18 ವರ್ಷಗಳು ಪೂರ್ಣಗೊಂಡಿರಬೇಕು. ಆ.ಗರಿಷ್ಠ ವಯೋಮಿತಿ ಸಾಮನ್ಯ ವರ್ಗ:35 ವರ್ಷಗಳು 2ಎ/2ಬಿ/3ಎ/3ಬಿ/:38ವರ್ಷಗಳು ಪ.ಜಾತಿ/ಪ.ಪಂ/ವರ್ಗ-1:40ವರ್ಷಗಳು.

ನಿಗದಿತ ಶುಲ್ಕ ವಿವರ:

ಸಾಮನ್ಯ 2ಎ/2ಬಿ/3ಎ/3ಬಿ/ವರ್ಗ : 800 ಶುಲ್ಕ (ಪ್ರತಿಹುದ್ದೆಗೆ)

. ಪ.ಜಾತಿ.ಪ.ಪಂಗಡ,ವರ್ಗ-1,ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ: 500 ಶುಲ್ಕ.

ಶುಲ್ಕ ಪಾವತಿ ಮಾಡುವ ರೀತಿ ಹಾಗೂ ಬ್ಯಾಂಕಿನ ವಿವರ:

www.ksrtcjobs.com ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಕೂಡಲೆ ಅಭ್ಯರ್ಥಿಯು ನಂತರ ಚಲನ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಂಡು ಅರ್ಜಿ ಶುಲ್ಕವನ್ನು ಅಂಚೆ ಕಚೇರಿಯ ಕೆಲಸದ ವೇಳೆಯೊಳಗೆ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ಮಾತ್ರ ಇ-ಪೇಮೆಂಟ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಿದ್ದು.ಅರ್ಜಿ ಶುಲ್ಕವನ್ನು ಪಾವತಿಸದೇ ಇರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.ಬೇರೆ ಯಾವುದೇ ರೀತಿ ಶುಲ್ಕ ಪಾವತಿಸಿದ್ದಲ್ಲಿ ಸದರಿ ಅರ್ಜಿಯನ್ನು ಪರಿಗಣಿಸಿವುದಿಲ್ಲ.

1.ಅರ್ಜಿಯನ್ನು ಕಡ್ಡಯಾವಾಗಿ ಆನ್ ಲೈನ್ ಮುಖಾಂತರವೇ ಕ ರಾ ರ ಸಾ ನಿಗಮ ವೆಬ್ ಸೈಟ್ www.ksrtcjobs.com ಮೂಲಕ ಸಲ್ಲಿಸಬೇಕು. 2.ದಿನಾಂಕ 5-4-2018 ರಿಂದ 25-4-2018 ರವರೆಗೆ ಸದರಿ ವೆಬ್ -ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಅರ್ಜಿಗಳನ್ನು ಕೊನೆಯ ದಿನಾಂಕವಾದ 25-04-2018 ಸಮಯ 17:30 ಗಂಟೆಯೊಳಗೆ ಆನ್ ಲೈನ್ ನಲ್ಲಿ ಸಲ್ಲಿಸಬಹುದಾಗಿರುತ್ತದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.