Skip to main content
(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.?  ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?

(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.? ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?

(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.?

ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?

ಇತ್ತೀಚೆಗೆ ಹೃದಯ ಸಂಬಧಿ ಕಾಯಿಲೆಯಿಂದ ಬಳಲುತ್ತೀರುವ ಅನೇಕಾ ರೋಗಿಗಳ ಉದಾರಣೆಗಳನ್ನ ನೋಡುತ್ತಿದ್ದೇವೆ.ಅಂತಹ ಹೃದಯದ ಸಂಬಧಿ ಕಾಯಿಲೆ ಇರುವವರು ಇನ್ನೂ ಭಯಪಡುವ ಅವಶ್ಯಕತೆ ಇಲ್ಲ. ಜಗತ್ತಿನ ಎಲ್ಲಾ ವಿಜ್ಞಾನಿಗಳು ಎಲ್ಲಾ ಮೂಲದ ಕಾಯಿಲೆಗಳಿಗೆ ಔಷಧಿಗಳನ್ನ ಕಂಡುಹಿಡಿದಿದ್ದಾರೆ, ಅದರೂ ನೈಸರ್ಗಿಕವಾಗಿ ದೋರೆಯುವ ಕೇಲವು ಆಹಾರ ಪದಾರ್ಥಗಳ ಬಗ್ಗೆ ಕೋನೆಗೆ ವೈದ್ಯರೇ ಕೇಲವೊಂದು ಮಾಹಿತಿಗಳನ್ನ ನೀಡುತ್ತಾರೆ. ಅಂತಹವುಗಳಲ್ಲಿ ಇದೂ ಕೂಡ ಒಂದು.

(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.?  ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?
(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.?

ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?

ವುಮೆನ್ಸ್ ಹೆಲ್ತ್ ಸ್ಟಡಿಗೆ ಸಂಬಧಿಸಿದ ಸಂಶೋಧನ ಸಂಸ್ಥೆಯೊಂದು ಹೇಳುವ ಪ್ರಕಾರ ಪ್ರತಿದಿನ ಆಪಲ್ (ಸೇಬು) ಹಣ್ಣನ್ನ ತಿನ್ನುವುದರಿಂದ ಹೃದಯಕ್ಕೆ ಸಂಬಧಿಸಿದ ಕಾಯಿಲೆಗಳಾದ, ಕರೋನರಿ ಹೃದಯ ಕಾಯಿಲೆ ಮತ್ತು ಹೃದಯರಕ್ತನಾಳದ ಕಾಯಿಲೆಯಿಂದ ಸಂಭವಿಸುವ ಅಘತಾಗಳನ್ನ ತಪ್ಪಿಸಲು ಆಪಲ್ ಸೇವನೆ ಅತೀ ಉಪಯೋಗಕಾರಿ ಯಾಗಿದೆ ಎಂದು ಹೇಳಲಾಗುತ್ತಿದೆ.ಅಂತಹ ರೋಗದ ತೋಂದರೆಗಳಿಗೆ ಇದು ಉಪಾಯಕಾರಿ ಔಷಧಿಯಾಗಿದೆ.ಈಗಾಗಲೆ ಸುಮಾರು 20 ವರ್ಷಗಳವರೆಗೆ 34,000-ಕ್ಕೂ ಅಧಿಕ ಮಹಿಳೆಯರ ಮೇಲೆ ಪ್ರಯೋಗಮಾಡಲಾಗಿದ್ದು. 9,208 ಪುರುಷರು ಮತ್ತು ಮಹಿಳೆಯರಲ್ಲಿ 28 ವರ್ಷಗಳಿಂದ ಸಂಗ್ರಹಿಸಲಾದ ಆಹಾರದ ಡೇಟಾವನ್ನು ಅಧ್ಯಯನ ಮಾಡುವ ಮೂಲಕ ಫಿನ್ನಿಷ್ ಸಂಶೋಧಕರು ಹೇಳುವ ಪ್ರಕಾರ ಮಹಿಳೆ ಮತ್ತು ಪರುಷರು ಆಗಾಗ್ಗೆ ಸೇಬು ತಿನ್ನುವವರನ್ನು ಅಧ್ಯಾಯನ ಮಾಡಿದಾಗ,ಕಡಿಮೆ ಒತ್ತಡ ಮತ್ತು ಹೃದಯ ಸಂಬಧಿ ಕಾಯಿಲೆಗಳು ಕಡಿಮೆ ಕಾಣಿಸುತ್ತಿವೆ ಎನ್ನಾಲಾಗಿದೆ.

(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.?  ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?
(ಸೇಬು) ಆಪಲ್ಸ್ ಹೃದಯ ಸಂಬಧಿ ರೋಗಿಗಳಿಗೆ ಹೇಗೆ ಉಪಾಯಕಾರಿ ಹಣ್ಣು.?

ಆಗಾದರೆ ಸೇಬು (ಆಪಲ್) ಹಣ್ಣನ್ನ ಯಾರು ತಿನ್ನ ಬೇಕು.?

ಪ್ರಯೋಜನಗಳನ್ನು ಏನು ವಿವರಿಸುತ್ತದೆ? ಸೇಬು (ಆಪಲ್) -ಕ್ವೆರ್ಸೆಟಿನ್, ಎಪಿಕಾಟೆಕ್ಟಿನ್, ಎಪಿಗಲ್ಲೊಕೆಟಿನ್, ಎಪಿಗಲ್ಲೊಕೆಟಿನ್, ಎಪಿಗಲ್ಲೊಕೆಟಿನ್, ಎಪಿಗಲ್ಲೊಕೆಟಿನ್, ಎಕ್ಸಿಗಲ್ಲೊಕೆಟಿನ್, ಕಾಂಪೆಫೆರೊಲ್ ಮತ್ತು ಇತರ ಪಾಲಿಸಿಲಬಿಕ್ ಅದ್ಭುತಗಳಲ್ಲಿ ಕಂಡುಬರುವ ಬಲವಾದ ಉತ್ಕರ್ಷಣ ನಿರೋಧಕ ಫ್ಲೊವೊನೈಡ್ ಕಾಂಪೌಂಡ್ಸ್ "ಕೆಟ್ಟ" ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಆಕ್ಸಿಡೀಕರಣದಿಂದ ತಡೆಗಟ್ಟುವುದರ ಮೂಲಕ ಪ್ರಮುಖ ಪಾತ್ರವಹಿಸುತ್ತದೆ ಮತ್ತು ಘಟನೆಗಳ ಸರಣಿಯನ್ನು ಪ್ರಚೋದಿಸುವ ಪರಿಣಾಮವಾಗಿ ಉಂಟಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಅಪಧಮನಿಗಳಲ್ಲಿ, ಹಾಗೆಯೇ ಪ್ರತಿರೋಧಕ ಉರಿಯೂತ. ಆಪಲ್ಸ್ ಪೆಕ್ಟಿನ್ ನಲ್ಲಿ ಕೂಡ ಸಮೃದ್ಧವಾಗಿವೆ, ಕಡಿಮೆ ಕೊಲೆಸ್ಟರಾಲ್ಗೆ ಸಹಾಯಮಾಡುವ ಕರಗುವ ಫೈಬರ್ನ ಒಂದು ರೂಪ, ಮತ್ತು ಅವುಗಳು ಒಂದು ಉತ್ಕೃಷ್ಟವಾದ ವಿಟಮಿನ್ C ಅನ್ನು ಮತ್ತೊಂದು ಉತ್ಕರ್ಷಣ ನಿರೋಧಕವನ್ನು ಒದಗಿಸುತ್ತದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.