Skip to main content
ಕುಡಿದ ಅಮಲಿನಲ್ಲಿ ಏನಾದ್ರು ಕಮಿಕ್ ಕಿಮ್ಮಿಕ್ ಮಾಡಿದ್ರೇ ಇದೇ ಮಾರಿ ಹಬ್ಬ….!!

ಕುಡಿದ ಅಮಲಿನಲ್ಲಿ ಏನಾದ್ರು ಕಮಿಕ್ ಕಿಮ್ಮಿಕ್ ಮಾಡಿದ್ರೇ ಇದೇ ಮಾರಿ ಹಬ್ಬ….!!

ಹೋಸ ವರ್ಷ ಆಚರಣೆ ಮಾಡುವವರೇ ಹುಷಾರ್…..!!

ಹೋಸ ವರ್ಷ ಆಚರಣೆ ಮಾಡುವವರೇ ಹುಷಾರ್…..!!

ಕುಡಿದ ಅಮಲಿನಲ್ಲಿ ಏನಾದ್ರು ಕಮಿಕ್ ಕಿಮ್ಮಿಕ್ ಮಾಡಿದ್ರೇ ಇದೇ ಮಾರಿ ಹಬ್ಬ….!!

ಅರೇ ಏನ್ ಇದು ಅಂತ ಯೊಚ್ನೆ ಮಾಡ್ತಿಇದ್ದಿರಾ ಹೌದು ಒನ್ ಸಾರಿ ಯಾಕೇ ನೂರು ಸಾರಿ ಯೋಚ್ನೆ ಮಾಡ್ ಬೇಕು. ನಮ್ಗೆಯಾಕಿದೆಲ್ಲ ಅಂತ ಅನ್ಕೋ ಬೇಡಿ ವಿಷಯ ಇದೇ, ಏನಪ್ಪ ಅಂತ್ತಿರಾ.? ಇನ್ನೇನೂ 2019 ನೇ ವರ್ಷದ ಅಂತ್ಯವನ್ನ ಕಳೆದು 2020ನೇಯ ಹೊಸವರ್ಷವನ್ನ ಬರಮಾಡಿಕೊಳ್ಳಲು ನಾನ ರೀತಿಯ ಯೋಜನೆಗಳನ್ನ ಹಾಕಿಕೊಂಡಿದ್ದಿರಾ.? ಆಗದ್ರೇ ಅದಕ್ಕೂ ಮುನ್ನ ಸ್ವಲ್ಪ ಗಂಭಿರವಾಗಿ ಯೊಚ್ನೆಮಾಡ್ಲೇ ಬೇಕು. ಹೌದು ನಿಜಾ ಈ ಬಾರಿ ಹೊಸ ವರ್ಷದ ಆಚರಣೆಯನ್ನ ನೀವು ಹೊರಗಡೆ ಪಬ್, ಬಾರ್, ರೆಸ್ಟೋರೆಂಟ್ಗಳಲ್ಲಿ ವಿಜೃಭಣೆಯಿಂದ ಆಚರಿಸಲು ನಿರ್ಧರಿಸಿದ್ದರೆ , ಅದಕ್ಕೆ ಯಾರ ತಕರಾರಿಲ್ಲ ಬದಲಿಗೆ ಕುಣಿದು ಕುಪ್ಪಳಸಿ ಕುಡಿದ ಹಮಲಿನಲ್ಲಿ, ಏನಾದ್ರೂ ಅನ್ಯರೊಡನೆ ಅಸಭ್ಯವಾಗಿ ವರ್ತನೆಮಾಡಿ ಇನ್ನೂ ಏನಾದ್ರು ಹೆಚ್ಚು ಕಡಿಮೆ ಮಾಡಿದ್ರೆ ಇನ್ನ ಅಷ್ಟೇ ಕಥೆ.

ಹೋಸ ವರ್ಷ ಆಚರಣೆ ಮಾಡುವವರೇ ಹುಷಾರ್…..!!

ಯಾಕೆಂದ್ರೆ ಸಿಟಿ ಪೋಲಿಸ್ ಅಧಿಕಾರಿಗಳು ಪ್ರತಿಯೊಬ್ಬರ ಮೇಲೆ ಹದ್ದಿನ ಕಣನ್ನ ಇಡಲಿದ್ದಾರೆ ಹೇಗೆ ಅಂತಿರಾ.?

ಹೊಸವರ್ಷ ಆಚರಣೆ ಸಮಯದಲ್ಲಿ ಪೋಲಿಸರ ಹದ್ದಿನ ಕಣ್ಣು….!!

ಹೋಸ ವರ್ಷ ಆಚರಣೆ ಮಾಡುವವರೇ ಹುಷಾರ್…..!!

ಕಂಡಿತ ನಿಜ ಈಗಾಗ್ಲೆ ದೇಶದಲ್ಲಿ ಮರೆಯಲಾಗದಂತಹ ಇಡಿ ದೇಶವೆ ಬೆಚ್ಚಿ ಬಿಳುವಂತಹ ಘಟನೆಗಳು ಜರುಗಿವೆ, ಅಂತಹ ಯಾವ ದೃಶಕೃತ್ಯ ಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ತಯಾರಿಗಳನ್ನ ನಡೆಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹೊರಗಡೆ ಪಬ್, ಬಾರ್, ಮುಖ್ಯ ರಸ್ತೆಗಳಲ್ಲಿ ಕುಡಿದು ಕುಣಿಯುವ ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನ ಅಳವಡಿಸಲಾಗಿರತ್ತದೆ, ಅಲ್ಲದೆ ಪೋಲಿಸರ ನಿಯೋಜನೆ ಗೊಳಿಸಲಾಗಿರುತ್ತದೆ, ಇನ್ನೂ ಕುಡಿದ ಅಮಲಿನಲ್ಲಿ ಏನಾದ್ರು ಹೆಚ್ಚು ಕಡಿಮೆ ಮಾಡಿದ್ರೆ ಅಂತಹ ವ್ಯೆಕ್ತಿಗಳನ್ನ ತಕ್ಷಣ ಪೋಲಿಸರ ವಶಕ್ಕೆ ತೆಗೆದುಕೊಂಡು ಕಾನೂನಿನ ರೀತಿಯಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಹೋಸ ವರ್ಷ ಆಚರಣೆ ಮಾಡುವವರೇ ಹುಷಾರ್…..!!

ಈಗಾಗಲೆ ಬೆಂಗಳೂರು ಸಿಟಿ ಪೋಲಿಸ್ ಜಾಗೃತಿ ಮೂಡಿಸುವ ಕುರಿತಾದ ವಿಡಿಯೋ ಒಂದನ್ನ ಬಿಡುಗಡೆಗೊಳಿಸಿದ್ದಾರೆ. ಸಂತೋಷ ಹಾಗೂ ಸುರಕ್ಷತೆಯ ಹೊಸ ವರ್ಷ ಆಚರಣೆಗಾಗಿ ಬೆಂಗಳೂರು ನಗರ ಪೊಲೀಸ್ ಎಂದೆಂದಿಗೂ ನಿಮ್ಮೊಂದಿಗೆ ಇರುತ್ತದೆ ಎನ್ನುವಂತಹ ಸಂದೇಶವನ್ನ ನಿಡುವು ಮೂಲಕ ವಿಡಿಯೋ ಒಂದನ್ನ ಬಿಡುಗಡೆ ಗೊಳಿಸಿದ್ದಾರೆ.

ಈ ಪ್ರಮುಖ ನಿಯಮಗಳನ್ನ ತಪ್ಪದೇ ಪಾಲನೇ ಮಾಡಲೇ ಬೇಕು.

ಹೋಸ ವರ್ಷ ಆಚರಣೆ ಮಾಡುವವರೇ ಹುಷಾರ್…..!!

1.ಅನುಮಾನಸ್ಪದ ವಸ್ತು ಕಂಡುಬಂದಲ್ಲಿ ಕೂಡಲೆ 100ಕ್ಕೆ ಕರೆಮಾಡಿ.

2.ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ.

ಹೋಸ ವರ್ಷ ಆಚರಣೆ ಮಾಡುವವರೇ ಹುಷಾರ್…..!!

3.ಭದ್ರತೆಗಾಗಿ ಪೊಲೀಸರೊಂದಿಗೆ ಸಹಕರಿಸಿ.

4.ಮಹಿಳೆಯರೊಂದಿಗೆ ಅನುಶ್ಚಿತವಾಗಿ ವರ್ತಿಸಬೇಡಿ.

5.ಮಹಿಳೆಯರ ಸುರಕ್ಷತೆಗಾಗಿ ಸುರಕ್ಷ ಆ್ಯಪ್ ಬಳಸಿ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.