ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….
ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….
ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು…..
ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿಯವರು,ಜನಪರ ಯೋಜನಗಳನ್ನ ಜಾರಿಗೊಳಿಸಲ್ಲಿದ್ದಾರೆ.
![ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….](/sites/default/files/inline-images/news-7-3_0.jpg)
1.ರೈತರ ಸಂಪೂರ್ಣ ಸಾಲಮನ್ನಾ ರಸಗೊಬ್ಬರ,ಬಿತ್ತನೆ ಬೀಜ,ಕೃಷಿ ಸಲಕಣೆಗಳ ಖರೀದಿಗೆ ಸಬ್ಸಿಡಿ.
![ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….](/sites/default/files/inline-images/FB_IMG_1521690376170.jpg)
2.ಹಿರಿಯ ನಾಗರಿಕರಿಗೆ 5000ರೂ.ಮಾಸಿಕ ವೇತನ.
![ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….](/sites/default/files/inline-images/FB_IMG_1521690372634.jpg)
3.ಗರ್ಭಿಣಿ ಬಾಣಂತಿ ಮಹಿಳಿಯರಿಗೆ 6 ತಿಂಗಳ ಕಾಲ ಪ್ರತೀ ತಿಂಗಳಿಗೆ 6 ಸಾವಿರ ಆರೋಗ್ಯ ಭತ್ಯೆ
![ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….](/sites/default/files/inline-images/FB_IMG_1521690366608.jpg)
4.ಕೃಷಿಕರ ಬಾಳನ್ನು ಹಸನಿಗೊಳೀಸಲು ಇಸ್ರೇಲ್ ಮಾದರಿಯ ತಂತ್ರಜ್ಞಾನ ಅಳವಡಿಕೆ.
![ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….](/sites/default/files/inline-images/FB_IMG_1521690362958.jpg)
5.ಹೆಚ್ಚು ಸರ್ಕಾರಿ ಶಾಲೆಗಳನ್ನು ತರೆದು 1ನೇ ತರಗತಿಯಿಂದ ಇಂಗ್ಲೀಷ್ ಹಾಗೂ ಕಂಪ್ಯೂಟರ್ ಶಿಕ್ಷಣ ಕಲಿಸಲಾಗುವುದು.
![ಜೆಡಿಎಸ್ ಪಕ್ಷದ ಮುಂದಿನ ಯೋಜನೆಗಳು….](/sites/default/files/inline-images/FB_IMG_1521690359758.jpg)
Recent comments