ಬಾಲಿಹುಡ್ ನಟಿ ದೀಪಿಕಾ ಪಡುಕೋಣೆ ಮದುವೆಯಂತೆ.!
ಬಾಲಿಹುಡ್ ನಟಿ ದೀಪಿಕಾ ಪಡುಕೋಣೆ ಮದುವೆಯಂತೆ.!
ಬಾಲಿಹುಡ್ ಸೂಪರ್ ಸ್ಟಾರ್, ನಟಿ ದೀಪಿಕಾ ಪಡುಕೋಣೆ ನಮ್ಗೆಲ್ಲ ಗೊತ್ತೀರುವ ಹಾಗೆ ಮೂಲತ ಕನ್ನಡದ ಹುಡ್ಗಿ,ಇವತ್ತು ಬಾಲಿಹುಡ್ ನ ಬಹು ಬೇಡಿಕೆಯ ನಟಿ. ಕೇಲವು ದಿನಗಳಯಿಂದೆ ಹಲವಾರು ಬಾರಿ ತಮ್ಮ ಪ್ರಿತಿ ಪ್ರೇಮದ ಕಾರಣಕ್ಕಾಗಿ ಮಾನಸಿಕವಾಗಿ ಕುಗ್ಗಿದ್ದ ನಟಿ ದೀಪಿಕಾ ಪಡುಕೋಣೆ ,ಮತ್ತೆ ತಮ್ಮ ಯತಸ್ಥಿತಿಯ ಕಡೆ ಮರಳಿದ್ದಾರೆ.
ಅಂದಹಾಗೆ ದೀಪಿಕಾ ಪಡುಕೋಣೆ ರಣ್ವೀರ್ ಸಿಂಗ್ ಜೋತೆ ಮದುವೆ ಯಾಗಲಿದ್ದಾರೆ ಅನ್ನೋ ಸುದ್ದಿ, ಬಾಲಿ ಹುಡ್ ನ ಚಿತ್ರರಂಗದಲ್ಲಿ ಇಗಾಗಲೆ ಗುಸು ಗುಸು ಶುರುವಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸ್ಪಾಟ್ ಬಾಯ್ ಎಂಬ ವೆಬ್ ತಾಣ ವರದಿ ಮಾಡಿರುವ ಪ್ರಕಾರ ಪಡುಕೋಣೆ ಶೂಟಿಂಗ್ ನಿಂದ ಕೊಂಚ್ಚ ಬ್ರೇಕ್ ಪಡೆದು ತಮ್ಮ ಮದುವೆಗಾಗಿ ಸಹೋದರಿ ತಾಯಿ ಜೋತೆ ಸೇರಿ ಬೆಂಗಳೂರಿನಲ್ಲಿ ಚಿನ್ನಾಭರಣಗಳನ್ನ ಖರಿದಿಮಾಡುತ್ತಿದ್ದಾರೆ. ಆದರೆ ಮದುವೆ ಬಗ್ಗೆ ದೀಪಿಕಾ ಪಡುಕೋಣೆ ಯಾಗಲಿ ರಣ್ವೀರ್ ಸಿಂಗ್ ಯಾರು ಕೂಡ ತಮ್ಮ ಮದುವೆಯ ಬಗ್ಗೆ ಯಾವುದೇ ಸುಳಿವು ಕೊಟ್ಟಿಲ್ಲ. ಇನ್ನೂ ಮೂಲಗಳ ಪ್ರಕಾರ ಈಗಾಗಲೆ ರಣ್ವೀರ್-ದೀಪಿಕಾ ಮದುವೆಯ ದಿನಾಂಕ ನಿಗದಿಯಾಗಿದ್ದು ಮದುವೆಯ ಬಳಿಕ ಬೆಂಗಳೂರಿನಲ್ಲಿ ರಿಸ್ಪಷನ್ ಪಾರ್ಟಿ ನಡೆಸಲು ಕುಟುಂಬದವರು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.ಹಾಗದ್ರೆ ಮದುವೆಯ ದಿನಾಂಕದ ಬಗ್ಗೆ ಕುಟುಂಬದವರು ಯಾವುದೆ ಮಾಹಿತಿ ಬಿಟ್ಟು ಕೊಟ್ಟಿಲ್ಲ.
Recent comments