ಜನವರಿಯಲ್ಲಿ ಕಡಲಮುತ್ತು ಚಿತ್ರಕ್ಕೆ ಚಾಲನೆ .
ಜನವರಿಯಲ್ಲಿ ಕಡಲಮುತ್ತು ಚಿತ್ರಕ್ಕೆ ಚಾಲನೆ .
ಮಕರಜ್ಯೋತಿ ಫಿಲಂಸ್ ಲಾಂಛನದಲ್ಲಿ ಕಡಲಮುತ್ತು ಎಂಬ ಚಿತ್ರ ಜನವರಿ 15ರ ಸಂಕ್ರಾಂತಿಯ ನಂತರ ಆರಂಭವಾಗಲಿದೆ. ಈ ಸಂಸ್ಥೆಯಿಂದನಿರ್ಮಾಣವಾಗುತ್ತಿರುವ ನೂತನ ಚಿತ್ರವನ್ನು ತಾರನಾಥ ಶೆಟ್ಟಿ ಬೋಳಾರ್ ನಿರ್ಮಾಣ ಮಾಡುತ್ತಿದ್ದಾರೆ.
ಈ ಹಿಂದೆ ಅವರು ನಿಶಬ್ದ ೨ ಚಿತ್ರವನ್ನು ನಿರ್ಮಾಣ ಮಾಡಿದ್ದರು ಅದರ ಯಶಸ್ವಿ ಹಿಂದೆ ಮೂರು ವರ್ಷಗಳ ನಂತರ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.