ಸಂಗೀತ ಕ್ಷೇತ್ರದ ಮೇರು ಪ್ರತಿಭೆ MAESTRO ಇಳಯರಾಜ ಸಂಗೀತ ನಿರ್ದೇಶನದ "ಪ್ರೀತ್ಸು" ಚಿತ್ರದ ಹಾಡುಗಳ ಬಿಡುಗಡೆ.
ಸಂಗೀತ ಕ್ಷೇತ್ರದ ಮೇರು ಪ್ರತಿಭೆ MAESTRO ಇಳಯರಾಜ ಸಂಗೀತ ನಿರ್ದೇಶನದ "ಪ್ರೀತ್ಸು" ಚಿತ್ರದ ಹಾಡುಗಳ ಬಿಡುಗಡೆ.
ಸಂಗೀತ ಕ್ಷೇತ್ರದ ಮೇರು ಪ್ರತಿಭೆ MAESTRO ಇಳಯರಾಜ ಸಂಗೀತ ನಿರ್ದೇಶನದ "ಪ್ರೀತ್ಸು" ಚಿತ್ರದ ಹಾಡುಗಳ ಬಿಡುಗಡೆ.
"ಬೆಲ್ ಬಟನ್" ಗೆ ಚಾಲನೆ ನೀಡಿದ ಸುನೀಲ್ ಕುಮಾರ್ ದೇಸಾಯಿ.
ಮಾಜಿ ಸಿಎಂ ಯಡಿಯೂರಪ್ಪ ನಂತರ "ತನುಜಾ" ಸಿನಿಮಾ ಅಖಾಡಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ ಎಂಟ್ರಿ .!
ಏಪ್ರಿಲ್ 9 ರಂದು ಎಫ್ ಸಿ ಎಲ್ ಗೆ ಚಾಲನೆ.
ಓನ್ಲಿ ಕನ್ನಡ ಓಟಿಟಿಯಲ್ಲಿ ನೇರ ಪ್ರಸಾರ ಅವರ ಫ್ಯಾನ್ಸ್ ನಮಗಾಗಲ್ಲ, ಇವರ ಫ್ಯಾನ್ಸ್ ನಮಗಾಗಲ್ಲ ಅಂತ ಕೆಲವರು ಮಾತಿನ ಗುದ್ದಾಟ ನಡೆಸುತ್ತಾ ಇರುತ್ತಾರೆ. ಆದರೆ ನಾವೆಲ್ಲ ಒಂದೇ ಎನ್ನುವ ನಿಟ್ಟಿನಲ್ಲಿ ಫ್ಯಾನ್ಸ್ ಕ್ರಿಕೆಟ್ ಲೀಗ್ ಆಯೋಜಿಸಿದ್ದಾರೆ ನಮ್ ಟಾಕೀಸ್ ಭರತ್.
ಬಿಡುಗಡೆಗೆ ಸಿದ್ಧವಾಯ್ತು ಕನ್ನಡ ನಿರ್ಮಾಪಕರ ಹಿಂದಿ ಸಿನಿಮಾ
ಸದ್ಯದಲ್ಲೇ ಆರಂಭವಾಗಲಿದೆ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ "ಗೋಸ್ಟ್" .
ಹೊಂಬಾಳೆ ಫಿಲ್ಮ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಸ್ಪರ ಕೈಜೋಡಿಸುವ ಮೂಲಕ ಕ್ರೀಡೆ ಮತ್ತು ಚಲನಚಿತ್ರ ಮನರಂಜನೆಯ ಪರಿಪೂರ್ಣ ಸಮ್ಮಿಲನವನ್ನು ಉಣಬಡಿಸಲಿವೆ.
"ಸಂಸಾರ ಸಾಗರ"ದಲ್ಲಿ ಕಲಾವಿದರ ದಂಡು.
ಮಿರಾಕಲ್ ಮಂಜು ನಿರ್ದೇಶನದ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜಕುಮಾರ್. ಕೊರೋನ ದೂರವಾಗಿದೆ. ಯುಗಾದಿ ಮರಳಿ ಬಂದಿದೆ. ಹೊಸಹೊಸ ಚಿತ್ರಗಳು ಆರಂಭವಾಗುತ್ತಿದೆ.. ಸಂಗೀತ ಹಾಗೂ ಗೀತರಚನೆಕಾರರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಿರಕಲ್ ಮಂಜು ನಿರ್ದೇಶನದ ಎರಡನೇ ಚಿತ್ರ "ಸಂಸಾರ ಸಾಗರ" .
ಸದ್ದು ಮಾಡುತ್ತಿದೆ "ಗಿರ್ಕಿ" ಟೀಸರ್.
ಅನಾವರಣಗೊಳಿಸಿ ಶುಭಕೋರಿದ ಶರಣ್.
ಶ್ರೀ ರಾಮನವಮಿ ಪ್ರಯುಕ್ತ ಕಂಡ್ಹಿಡಿ ನೋಡನ ಚಿತ್ರದ "ಮಿಡ್ಲ್ ಕ್ಲಾಸ್ ಗೀತೆ" ಇಂದು ಲೋಕಾರ್ಪಣೆಯಾಗಿದೆ.