ಮಹದೇವ ಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಲ್ಲೂರಹಳ್ಳಿ ಟಿ ನಾಗೇಶ್…….
ಮಹದೇವ ಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಲ್ಲೂರಹಳ್ಳಿ ಟಿ ನಾಗೇಶ್…….
ಮೇ12 ರಂದು ನಡೆಯಲಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಲ್ಲೂರಹಳ್ಳಿ ಟಿ ನಾಗೇಶ್ ರವರು ಸ್ಪರ್ದಿಸಲಿದ್ದು,ಇದೇ ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಸಲ್ಲಿದ್ದಾರೆ.ಆದಕಾರಣ ಮಹದೇವ ಪುರ ಕ್ಷೇತ್ರದ ಎಲ್ಲ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಬಾಗಿಯಾಗಿ ಯಶಸ್ವಿಗೊಳಿಸಿ ಆರ್ಶಿವದಿಸಬೇಕೆಂದು ನಲ್ಲೂರಹಳ್ಳಿ ಟಿ ನಾಗೇಶ್ ರವರು ಮನವಿ ಮಾಡಿಕೊಂಡಿದ್ದಾರೆ.
Recent comments