ಬಾಲಿಹುಡ್ ಸಲ್ಮ್ ನ್ ಖಾನ್ ಗೆ ಬ್ಯಾಡ್ ಡೇ..ಪಾಗಲ್ ಅಭಿಮಾನಿಯಿಂದ ಖಾನ್ ಮನೆ ಮುಂದೆ ಆತ್ಮಹತ್ಯೆಗೆ ಪ್ರಯತ್ನ.
ಬಾಲಿಹುಡ್ ಸಲ್ಮ್ ನ್ ಖಾನ್ ಗೆ ಬ್ಯಾಡ್ ಡೇ..ಪಾಗಲ್ ಅಭಿಮಾನಿಯಿಂದ ಖಾನ್ ಮನೆ ಮುಂದೆ ಆತ್ಮಹತ್ಯೆಗೆ ಪ್ರಯತ್ನ.
ಬಾಲಿಹುಡ್ ಸೂಪರ್ ಸ್ಟಾರ್, ಬಿಗ್ ಬಾಸ್, ಸಲ್ಮ್ ನ್ ಖಾನ್ ಗೆ, ಒಂದಲ್ಲ ಒಂದು ಸಮಸ್ಸೆ ಯಂತು ಇದಿದ್ದೆ.ಅಂತಹ ಮತ್ತೋಂದು ಸಮಸ್ಸೆ ಮನೆ ಬಾಗಿಲಿಗೆ ಬಂದಿದೆ.ಅದೇ ನೋಡಿ ವಿರ್ಪಯಾಸ ಎಲ್ಲ ಸಮಸ್ಸೆಗಳನ್ನ ಮರೆತು ಬಿಡುವಿನ ಸಮಯದಲ್ಲಿ ,ಕಾಲ ಕಳೆಯಲು ಇಚ್ಚಿಸುತ್ತಾರೆ ಅಂತಹ ಸಮಯದಲ್ಲಿ ಈ ಹುಚ್ಚು ಆಭಿಮಾನ ಅನ್ನೋದು ಇವರ ಮನೆಯವರೆಗೂ ಕರಕೊಂಡು ಒಗಿದೆ,ಇಲ್ಲಿ ಓದಿ ಸ್ಟಾರ್ ನಟರಿಗೆ ಎಂತೆಂಥ 'ಪಾಗಲ್' ಅಭಿಮಾನಿಗಳು ಇರ್ತಾರೆ, ಹೇಗೆಲ್ಲ ತಮ್ಮ ಅಭಿಮಾನ ಮೆರೆಯುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ.
ಅಂದು ಮಟಮಟ ಮಧ್ಯಾಹ್ನ (ದಿನಾಂಕದ ಬಗ್ಗೆ ಖಚಿತ ಮಾಹಿತಿ ಇಲ್ಲ). ಬಾಲಿವುಡ್ ನಟ ಸಲ್ಮಾನ್ ಖಾನ್ ವಾಸವಿರುವ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೇಟ್ ಮುಂದೆ ನಾಲ್ಕು ಕಬ್ಬಿಣದ ರಾಡ್ ಗಳನ್ನು ಹಿಡಿದುಕೊಂಡು ಯುವತಿಯೊಬ್ಬಳು ಪ್ರತ್ಯಕ್ಷವಾದಳು. ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೇಟ್ ನ ಹಿಡಿದು ಆ ಯುವತಿ ಜಗ್ಗಿದಾಗ, ಇದ್ದದ್ದು ಓರ್ವ ಸೆಕ್ಯೂರಿಟಿ ಗಾರ್ಡ್ ಮಾತ್ರ. ಇನ್ನೊಬ್ಬ ಸೆಕ್ಯೂರಿಟಿ ಗಾರ್ಡ್ ಊಟ ಮಾಡಲು ಹೊರ ಹೋಗಿದ್ದರು. ಇನ್ನೂ ಕಬ್ಬಿಣದ ರಾಡ್ ಗಳನ್ನ ಹಿಡಿದು ಬಂದಿದ್ದ ಮಹಿಳೆ ಇನ್ನೇನೂ ಸೆಕ್ಯೂರಿಟಿ ಗಾರ್ಡ್ ಯಾರೆಂದು ಕೇಳುವಷ್ಟರಲ್ಲಿ ಸೀದಾ ಏಕಾ ಏಕಿ ಗೇಟ್ ನಿಂದ ಸಲ್ಮ್ ನ್ ಖಾನ್ ಅಪಾರ್ಟ್ಮೆಂಟ್ ಒಳನುಗ್ಗಿದ್ದಾಳೆ. ಇನ್ನೂ ಒಳ ನುಗ್ಗಿದ ಆಕೆ ಬಾಗಿಲನ್ನು ಜೋರಾಗಿ ತಟ್ಟಿದ್ದಾಳೆ.ಆದರೆ ಅ ಸಮಯದಲ್ಲಿ ಮನೆಯಲ್ಲಿ ಕೇವಲ ಅಡುಗೆ ಮನೆಯ ಕೇಲಸದವರು ಬಿಟ್ಟು ಬೇರೆ ಯಾರು ಇರಲಿಲ್ಲ. ಬಿಡದೆ ಬಾಗಿಲನ್ನು ತಟ್ಟುತ್ತಿದನ್ನು ಅರಿತು ಯಾರೆಂದು ಬಾಗಿಲು ತೇರೆಯುವಷ್ಟರಲ್ಲಿ ಆ ಯುವತಿ “ಸಲ್ಮ್ ನ್ ಖಾನ್ ನನ್ನ ಪತಿ ಎಂದು”.ಸೀದಾ ಟೇರಸ್ ಮೇಲೆ ಮುಖ ಮಾಡಿದ್ದಾಳೆ. ಅಲ್ಲದೇ “ಸಲ್ಮ್ ನ್ ಖಾನ್ ನನ್ನ ಗಂಡ” ಎಂದು ಹೇಳುತ್ತಾ ಟೇರಸ್ ಮೇಲಿಂದ ಬಿದ್ದು ,ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ.ತಕ್ಷಣ ಮನೆ ಕೇಲಸದವರು ಅಗ್ನಿ ಶಾಮಕದಳದವರಿಗೆ ಕರೆ ಮಾಡಿ ಆ ಯುವತಿಯನ್ನ ರಕ್ಷಿಸಿದ್ದಾರೆ. ಈ ಘಟನೆಯಿಂದ ಅಲ್ಲಿನ ಅಪಾರ್ಟ್ಮೆಂಟ್ ವಾಸಿಗಳು ಗಾಬರಿಗೊಂಡಿದ್ದಾರೆ, ಪ್ರತ್ಯಕ್ಷಿದರ್ಶಿಗಳ ಪ್ರಕಾರ ಆ ಯುವತಿಯ ಮನಸ್ಥಿತಿ ಸರಿಯಿರಲಿಲ್ಲ ಎಂದು ಹೇಳುತ್ತಾರೆ.
Recent comments