ಐರಾವತ” ಚಿತ್ರದ ನಾಯಕಿ ಊವಶಿ ರೌಟೇಲಾ ಗೆ ಜೀವ ಬೆದರಿಕೆ.
ಐರಾವತ” ಚಿತ್ರದ ನಾಯಕಿ ಊವಶಿ ರೌಟೇಲಾ ಗೆ ಜೀವ ಬೆದರಿಕೆ.
ಈ ಚಿತ್ರದ ಸನ್ನಿವೇಶವೊಂದರಲ್ಲಿ “ದ್ರೌಪದಿಗೆ ಐದು ಜನ ಪಾಂಡವರು ಇದ್ದರು.” ಇಲ್ಲಿ ಇಬ್ಬರೇ ಇರೋದು” ಎಂಬ ಡೈಲಾಗ್ ಹೇಳಲಾಗಿದೆ.ಈ ಸನ್ನಿವೇಶದ ಡೈಲಾಗ್ ಅಭಿಮಾನಿಗಳನ್ನ ಕೆರಳೀಸಿದೆ.ಇದನ್ನ ಖಂಡಿಸಿರುವ ಚಿತ್ರ ಪ್ರೇಮಿಗಳು ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಊವಶಿಗೆ ಬೆದರಿಕೆ ಕೂಡ ಹಾಕುತ್ತಿದ್ದಾರಂತೆ.
ಹೇಟ್ ಸ್ಟೋರಿ 4” ಸಿನಿಮಾ ಮಾಡೆಲ್ ಒಬ್ಬಳು ತನ್ನ ಯಶ್ವಸಿಗಾಗಿ ಸಹೋದರರನ್ನ ಹೇಗೆ ಬಳಸಿಕೊಳ್ಳುತ್ತಾಳೆ ಎಂಬ ಸನ್ನಿವೇಶ ಹೊಂದಿದೆ.ಈ ಕಥೆಯಲ್ಲಿ ಇಬ್ಬರು ನಟರ ಜೊತೆ ನಾಯಕಿ ಸಂಬಂಧ ಬೆಳೆಸುತ್ತಾಳೆ.ಅ ಸಂದಭದಲ್ಲಿ ಡೈಲಾಗ್ ಬರುತ್ತೆ.
Recent comments