Skip to main content

ಫೆಬ್ರವರಿ 11ಕ್ಕೆ ಎಸ್ ಎಸ್ ರವಿಗೌಡ - ದಿವ್ಯ ಸುರೇಶ್ ಅಭಿನಯದ "ರೌಡಿ ಬೇಬಿ" ಚಿತ್ರ ತೆರೆಗೆ.

ಫೆಬ್ರವರಿ 11ಕ್ಕೆ ಎಸ್ ಎಸ್ ರವಿಗೌಡ - ದಿವ್ಯ ಸುರೇಶ್ ಅಭಿನಯದ "ರೌಡಿ ಬೇಬಿ" ಚಿತ್ರ ತೆರೆಗೆ.

Kannada

*ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ* . ಸುಮುಖ ಎಂಟರ್ ಟೈನರ್ ಅರ್ಪಿಸುವ, ವಾರ್ ಫುಟ್ ಸ್ಟುಡಿಯೋ ನಿರ್ಮಾಣದ "ರೌಡಿ ಬೇಬಿ" ಚಿತ್ರ ಇದೇ ಹನ್ನೊಂದನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು.

ಸಂದೇಶ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್.

ಸಂದೇಶ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್.

Kannada

*ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಚಿ.ಗುರುದತ್* *ನಿರ್ದೇಶನ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ.

ಫೆ.11ಕ್ಕೆ ತಮಿಳು, ತೆಲುಗಿನಲ್ಲಿ ಎಫ್​ಐಆರ್ ಚಿತ್ರ ಬಿಡುಗಡೆ* *ಭಯೋತ್ಪಾದನೆ ಹಿನ್ನೆಲೆಯ ವಿಷ್ಣು ವಿಶಾಲ್ ನಟನೆಯ ಚಿತ್ರ ​

ಫೆ.11ಕ್ಕೆ ತಮಿಳು, ತೆಲುಗಿನಲ್ಲಿ ಎಫ್​ಐಆರ್ ಚಿತ್ರ ಬಿಡುಗಡೆ

Kannada

ಭಯೋತ್ಪಾದನೆ ಹಿನ್ನೆಲೆಯ ವಿಷ್ಣು ವಿಶಾಲ್ ನಟನೆಯ ಚಿತ್ರ ​ ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಇದೀಗ ತಮ್ಮದೇ ಹೋಮ್ ಬ್ಯಾನರ್ ಮೂಲಕ ಹೊಸ ಸಿನಿಮಾ ನಿರ್ಮಿಸಿದ್ದಾರೆ. ಆ ಚಿತ್ರಕ್ಕೆ ಎಫ್​ಐಆರ್ ಎಂದು ಶೀರ್ಷಿಕೆಯೂ ಈಗಾಗಲೇ ಅಂತಿಮವಾಗಿದೆ.

"ವೆಡ್ಡಿಂಗ್ ಗಿಫ್ಟ್"* ಚಿತ್ರದ ಡಬ್ಬಿಂಗ್ ಪೂರ್ಣ.

"ವೆಡ್ಡಿಂಗ್ ಗಿಫ್ಟ್"* ಚಿತ್ರದ ಡಬ್ಬಿಂಗ್ ಪೂರ್ಣ.

"ವೆಡ್ಡಿಂಗ್ ಗಿಫ್ಟ್"* ಚಿತ್ರದ ಡಬ್ಬಿಂಗ್ ಪೂರ್ಣ.

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ "ವೆಡ್ಡಿಂಗ್ ಗಿಫ್ಟ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮಾತಿನ ಜೋಡಣೆ ಸಹ ಮುಕ್ತಾಯವಾಗಿದೆ. ಖ್ಯಾತ ನಟಿ ಪ್ರೇಮ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ಅವರ ಅಭಿನಯದ ಭಾಗಕ್ಕೆ ಸಾಧುಕೋಕಿಲ ಅವರ ಸ್ಟೂಡಿಯೋದಲ್ಲಿ ಡಬ್ಬಿಂಗ್ ಮಾಡಿದ್ದಾರೆ.

ಫೆಬ್ರವರಿ 18ರಂದು ರಾಜ್ಯಾದ್ಯಂತ "ವರದ"ನ ಆಗಮನ

ಫೆಬ್ರವರಿ 18ರಂದು ರಾಜ್ಯಾದ್ಯಂತ "ವರದ"ನ ಆಗಮನ.

Kannada

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ "ವರದ" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಚಿತ್ರ ಫೆಬ್ರವರಿ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. "ರಾಬರ್ಟ್" ಚಿತ್ರದ ನಂತರ ವಿನೋದ್ ಪ್ರಭಾಕರ್ ನಟಿಸಿರುವ ಈ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ‌.

Subscribe to FILIMI TALK