ದಿನೆ ದಿನೆ ಹೋಸ ಸುದ್ದಿ ಮಾಡುತ್ತೀರುವ ಕಣ್ಸನ್ನೇಯ ಕೇರಳ ಕುಟ್ಟಿ ಪ್ರಿಯಾ ವಾರಿಯರ್
ದಿನೆ ದಿನೆ ಹೋಸ ಸುದ್ದಿ ಮಾಡುತ್ತೀರುವ ಕಣ್ಸನ್ನೇಯ ಕೇರಳ ಕುಟ್ಟಿ ಪ್ರಿಯಾ ವಾರಿಯರ್

ಕಣ್ ಮೀಟ್ಕ್ಸಿಸಿ ಉಬ್ಬು ಏರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮುದ್ದು ಹುಡುಗಿ,ಪ್ರಿಯಾ ವಾರಿಯರ್ ಅದ್ ಏನ್ ಅಂತ್ತೀರಾ ಅವತ್ತಿನಿಂದ ಇವತ್ತಿನವರೆಗೂ ಒಂದಲ್ಲ ಒಂದು ಸುದ್ದಿ ಮಾಡ್ತಾನೇ ಇದ್ದಾಳೆ. ಹೌದು ಒಂದೇ ದಿನದಲ್ಲಿ ಒಂದು ವಿಡಿಯೋದಿಂದ ಇಡೀ ದೇಶಕ್ಕೆ ಪರಿಚಯವಾದ ಪೋರಿ ಕೇರಳದ ಕುಟ್ಟಿ ಪ್ರಿಯಾ ಪ್ರಕಾಶ ವಾರಿಯರ್,ಇಂದು ಸಮಾಜಿಕ ಜಾಲತಾಣಗಳಲ್ಲಿ ಬಾಲಿಹುಡ್, ಹಾಲಿವುಡ್,ನಟ,ನಟಿಯರನ್ನಲ್ಲದೆ, ಫೇಸ್ ಬುಕ್ ಸಂಸ್ಥಾಪಕರನ್ನೆ ಹಿಂದೆ ಹಾಕುವ ಮೂಲಕ ಇಂಟರ್ ನ್ಯಾಷನಲ್ ಸೆಲೇಬ್ರಿಟಿಯಾಗಿದ್ದಾರೆ.

ಮುಂದೆ ನಟನೆ ಮಾಡಲಿರುವ ಆ ಚಿತ್ರಗಳು ಯಾವ್ಯವು ….?
ಅದ್ ಏನಾಪ್ಪ ಹೋಸ ಸುದ್ದಿ ಅಂತ್ತೀರಾ.?
ಈಗಾ ಪ್ರಿಯಾ ವಾರಿಯಾರ್ ಮುಟ್ಟೋದೆಲ್ಲ ಚಿನ್ನಕ್ಕಿಂತ ಹೇಚ್ಚು, ಇನ್ನೂ ಚೊಚ್ಚಲ ಚಿತ್ರ ತೇರೆಗೆ ಬರುವ ಮುಂಛೆಯೇ ಚಿತ್ರದ ಒಂದು ಚಿಕ್ಕ ಸನ್ನಿವೇಶಕ್ಕೆ ತಕ್ಕಂತೆ ಪ್ರೇಮ ವೇದನೆ ಯನ್ನ ಕಣ್ಸನ್ನೆ ಮೂಲಕ ತನ್ನ ಪ್ರತಿಭೆಯನ್ನ ತೋರಿಸಿ ಇಡೀ ದೇಶ ತನ್ನೇಡೆಗೆ ತಿರುಗಿನೋಡುವಂತೆ ಮಾಡಿದ, ಈ ಬೇಡಗಿಗೆ ಈಗಾ ಬಾರಿ ಬೇಡಿಕೆ. ಈಗಾಗಲೆ ನಟನೆ ಮಾಡಿರುವ ಚಿತ್ರ ಬಿಡುಗಡೆಯ ಮುನ್ನವೇ ಬೇರೆ ಬೇರೆ ಚಿತ್ರ ರಂಗಗಳಿಂದ ಅವಕಾಶಗಳು ಹುಡಿಕಿಕೊಂಡು ಬರುತ್ತಿವೆ.ಬಾಲಿವುಡ್, ಸ್ಯಾಂಡಲ್ ವುಡ್ ಗಳಲ್ಲಿ ನಟಿಸಲು ಅವಾಶಕಗಳು ಸಿಕ್ಕಿವೆ.

ಮುಂದೆ ನಟನೆ ಮಾಡಲಿರುವ ಆ ಚಿತ್ರಗಳು ಯಾವ್ಯವು ….?
ಈಗಾಗಲೆ ತಮ್ಮ ಮೋದಲನೆಯ ಚಿತ್ರದ ನಟನೆಯ ನಂತರ ,ಪ್ರಥಮ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ನಟನೆ ಮಾಡಲು ಅವಾಕಾಶ ದೋರಕಿದೆ.ಅಲ್ಲದೆ ಶೀಘ್ರವೇ ಬಾಲಿವುಡ್ ನಲ್ಲಿ “ರಣ್ವೀರ್ ಸಿಂಗ್” ಅಭಿನಯಿಸಲಿರುವ “ಸಿಂಬಾ” ಚಿತ್ರದಲ್ಲಿ ನಟನೆಗೆ ಅವಾಕಶ ದೊರಲಿದೆ ಎನ್ನುವ ಮತ್ತೋಂದು ಸುದ್ದಿ ಚಿತ್ರರಂಗದಲ್ಲಿ ಅರಿದಾಡುತ್ತಿದೆ.
ಯಾವ ನಾಯಕ ನಟರೊಂದಿಗೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.? ಪ್ರಿಯಾ ವಾರಿಯರ್
ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಅಂಗಳದಲ್ಲಿರುವ ಬೇಡಗಿಗೆ ಕನ್ನಡದಲ್ಲಿ ಚಿತ್ರ ನಟನೆಗೆ ಅವಕಾಶ ದೊರಕಿದೆ.
Recent comments