ಡಿಸೆಂಬರ್ 3 ರಂದು "ವರದ" ಚಿತ್ರದ ಟೀಸರ್ ಬಿಡುಗಡೆ.
ಡಿಸೆಂಬರ್ 3 ರಂದು "ವರದ" ಚಿತ್ರದ ಟೀಸರ್ ಬಿಡುಗಡೆ.
ಡಿಸೆಂಬರ್ 3 ರಂದು "ವರದ" ಚಿತ್ರದ ಟೀಸರ್ ಬಿಡುಗಡೆ.
ನಟ ಡಾಲಿ ಧನಂಜಯ ಅವರ ಚೊಚ್ಚಲ ನಿರ್ಮಾಣದ ಚಿತ್ರ ಬಡವ ರಾಸ್ಕಲ್ ಡಿಸೆಂಬರ್ 24 ರಂದು ತೆರೆಯ ಮೇಲೆ ಬರಲಿದೆ.
ಕಂಠೀರವ ಸ್ಟುಡಿಯೋದಲ್ಲಿ "ಓರಿಯೋ"* *ಚಿತ್ರಕ್ಕೆ ಚಾಲನೆ .
ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ಓರಿಯೋ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಮಂಜುನಾಥ್ ಆರಂಭಫಲಕ ತೋರಿದರು. ಮಾಜಿ ನಗರ ಪಾಲಿಕೆ ಸದಸ್ಯರಾದ ಕೆ.ಮುನಿರಾಜು ಕ್ಯಾಮೆರಾ ಚಾಲನೆ ಮಾಡಿದರು.
"ಎಲ್ಲಿಗೆ ಪಯಣ ಯಾವುದೋ ದಾರಿ"* ಚಿತ್ರದ ಚಿತ್ರೀಕರಣ ಮುಕ್ತಾಯ.
"ಮಾಫಿಯಾ" ಚಿತ್ರಕ್ಕಾಗಿ ಎರಡು ವರ್ಷಗಳ ನಂತರ ಹೇರ್ ಕಟ್ ಮಾಡಿದ ಪ್ರಜ್ವಲ್ ದೇವರಾಜ್.
ಪ್ರಜ್ವಲ್ ಅವರು ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರಲಿಲ್ಲ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 35 ನೇ ಚಿತ್ರ "ಮಾಫಿಯಾ" ಚಿತ್ರಕ್ಕಾಗಿ ಎರಡುವರ್ಷಗಳಿಂದ ದಟ್ಟವಾಗಿ ಬೆಳೆದಿದ್ದ ಕೂದಲನ್ನು ಕತ್ತರಿಸಿದ್ದಾರೆ.
ಡಿಸೆಂಬರ್ 31 ರಂದು *"ಒಂಭತ್ತನೇ ದಿಕ್ಕು"* ರಾಜ್ಯಾದ್ಯಂತ ಬಿಡುಗಡೆ.
ಶಾನ್ವಿ ಶ್ರೀವಾತ್ಸವ್ & ರಘು ದೀಕ್ಷಿತ್* ಅಭಿನಯದ "ಬ್ಯಾಂಗ್" ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆ.
ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್ರವರ ಜಂಟಿ ನಿರ್ಮಾಣದಲ್ಲಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಚಿತ್ರ "ಪದವಿಪೂರ್ವ"ಕ್ಕೆ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ನಟಿ 'ದಿವ್ಯ ಉರುಡುಗ' ಪ್ರವೇಶ ಪಡೆದುಕೊಂಡಿದ್ದಾರೆ.
ಪವರ್ ಸ್ಟಾರ್ ಕಂಠಸಿರಿಯಲ್ಲಿ "ಬಾಡಿ ಗಾಡ್" ಚಿತ್ರದ ಪವರ್ ಫುಲ್ ಹಾಡು.
* ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನಗಲಿ ಒಂದು ತಿಂಗಳೇ ಕಳೆದಿದೆ. ಆದರೂ ದುಃಖ ಮಾಸಿಲ್ಲ. ಅಪ್ಪು ಅವರು "ಬಾಡಿಗಾಡ್" ಚಿತ್ರಕ್ಕಾಗಿ ಹಾಡಿರುವ "ಆರೇಸ ಡನ್ಕನಕ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬಾ ಅರ್ಥಗರ್ಭಿತವಾದ ಈ ಹಾಡನ್ನು ಎಸ್ ಕೆ ಎಸ್ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.
*ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರಿಂದ "ಎರಡುಸಾವಿರದ ಇಪ್ಪತ್ತು ಗೋಪಿಕೆಯರು" ಚಿತ್ರದ ಹಾಡುಗಳ ಬಿಡುಗಡೆ.