ಮಾರ್ಚ್ ನಲ್ಲಿ "ಮಾರಕಾಸ್ತ್ರ" ಚಿತ್ರದ ಚಿತ್ರೀಕರಣ.
ಮಾರ್ಚ್ ನಲ್ಲಿ "ಮಾರಕಾಸ್ತ್ರ" ಚಿತ್ರದ ಚಿತ್ರೀಕರಣ.
ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ ಕೋಮಲ ನಟರಾಜ್ ಅವರು ನಿರ್ಮಿಸುತ್ತಿರುವ "ಮಾರಕಾಸ್ತ್ರ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರತಂಡದ ಸದಸ್ಯರು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಹೂರ್ತ ಸಮಾರಂಭ ಹಾಗೂ ಪತ್ರಿಕಾಗೋಷ್ಠಿಗೆ ಚಾಲನೆ ನೀಡಿದರು.